ಪುಟ ಎರಡು
ಅತ್ತೆ-ಸೊಸೆ ದೀರ್ಘಕಾಲದ ಒಂದು ಸಮಸ್ಯೆ
ಅತ್ತೆ—ಸೊಸೆಯಂದಿರ ನಡುವಿನ ಸಮಸ್ಯೆಗಳು ಸಾಮಾನ್ಯ, ಮತ್ತು ಅದರಲ್ಲಿ ಸೇರಿರುವವರೆಲ್ಲರಿಗೂ ಇವು ಮನೋವೇದಕವಾಗಿರಬಲ್ಲವು. ಈ ಸಮಸ್ಯೆಗಳನ್ನು ಹೇಗೆ ನಿಭಾಯಿಸ ಸಾಧ್ಯವಿದೆ? ಮುಂದಿನ ಲೇಖನಗಳು ತಮ್ಮ ಅತ್ತೆ ಯಾ ಸೊಸೆಯರೊಂದಿಗೆ ಜೀವಿಸುವವರಿಗೆ ಮತ್ತು ಜೀವಿಸದವರಿಗೆ ಸಹಾಯಕಾರಿಯಾಗಬಲ್ಲವು.