ದೇವರು ಕಷ್ಟಾನುಭವಗಳನ್ನು ವಿಕೆ ಅನುಮತಿಸುತ್ತಾನೆ?
ದುರ್ವಾರ್ತೆ ಜೀವನದ ಒಂದು ನಿಜತ್ವವಾದರೂ ಅದೇಕೆ ಇಷ್ಟು ಚಾಲ್ತಿಯಲ್ಲಿದೆ? ಇಷ್ಟೊಂದು ಕಷ್ಟಾನುಭವ ಏಕಿದೆ? ಇದರ ಇರುವಿಕೆಯನ್ನು ಪ್ರೀತಿಯ ದೇವರ ನಂಬಿಕೆಯೊಂದಿಗೆ ಹೇಗೆ ರಾಜಿ ಮಾಡಬಹುದು? ಕಷ್ಟಾನುಭವ ಎಂದಾದರೂ ಅಂತ್ಯಗೊಳ್ಳಬಹುದೊ?
ಈ ಮತ್ತು ಇತರ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರಗಳು ಬೈಬಲಿನಲ್ಲಿವೆ. ಈ ಉತ್ತರಗಳಲ್ಲಿ ನೀವೂ ನಿಮ್ಮ ಕುಟುಂಬವೂ ಸೇರಿರುತ್ತೀರಿ. ಅವುಗಳಲ್ಲಿ ನಿಮ್ಮ ಸಂತೋಷ ಒಳಗೊಂಡಿದೆ. ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕ ಬೈಬಲಿನ ಉತ್ತರಗಳನ್ನು ಸೂಚಿಸುತ್ತಾ ನಿಮಗೆ ನಿರೀಕ್ಷೆ ನೀಡುತ್ತದೆ.
ಈ ಪುಸ್ತಕದ 256 ಪುಟಗಳು 150ಕ್ಕೂ ಹೆಚ್ಚು, ಅಧಿಕಾಂಶ ಸುಂದರ ವರ್ಣದ ಚಿತ್ರಗಳಿಂದ ತುಂಬಿದೆ. ನೀವು ಒಂದು ಪ್ರತಿಯನ್ನು ಪಡೆಯ ಬಯಸುವಲ್ಲಿ ಕೆಳಗಿನ ಕೂಪನನ್ನು ತುಂಬಿಸಿ ರವಾನಿಸಿರಿ.
ನಾನು 256-ಪುಟಗಳ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವನ್ನು ಪಡೆಯ ಬಯಸುತ್ತೇನೆ. ನಾನು ರೂ. 20.00ನ್ನು ಸೇರಿಸಿರುತ್ತೇನೆ. (ಶ್ರೀ ಲಂಕಾದಲ್ಲಿ ರೂ.45.00)
[ಪುಟ 32 ರಲ್ಲಿರುವ ಚಿತ್ರ ಕೃಪೆ]
U. S. Army