ನೀವು ತ್ರಯೈಕ್ಯವನ್ನು ನಂಬಬೇಕೋ?
ಯೇಸು ಕ್ರಿಸ್ತನು ಸರ್ವಶಕ್ತ ದೇವರೋ?
ಹೇವರ್ಡ್, ಕ್ಯಾಲಿಫೋರ್ನಿಯ, ಅಮೆರಿಕ, ಇಲ್ಲಿಯ ಒಬ್ಬ ವ್ಯಕ್ತಿ ಬರೆಯುವುದು: “ಈ ಮೇಲಿನ ಬ್ರೊಷರನ್ನು ಓದಿ ನನಗೆ ಆಶ್ಚರ್ಯ, ರೋಮಾಂಚ ಮತ್ತು ಸಂತೋಷವಾಯಿತು. ಇದು ಅನೇಕ ಧಾರ್ಮಿಕ ಮೂಲಗಳಿಂದ ಆಧಾರಾಂಶಗಳನ್ನು ಸಂಗ್ರಹಿಸಿ, ತ್ರಯೈಕ್ಯ ತತ್ವವು ತಪ್ಪು, ದಾರಿ ತಪ್ಪಿಸುವಂಥದು, ಮತ್ತು ದೇವರ ವಾಕ್ಯವಾದ ಬೈಬಲಿನ ಬೆಂಬಲವಿಲ್ಲದ್ದು ಎಂಬುದನ್ನು ತೋರಿಸುವ ನಿಪುಣತೆಯ ಕೃತಿ.”
ಕ್ರೈಸ್ತ ಪ್ರಪಂಚದ ಅಧಿಕಾಂಶ ಚರ್ಚುಗಳ ಈ ಮೂಲ ಬೋಧನೆಯ ಪಂಡಿತೋಚಿತವಾದ, ಸುಪ್ರಮಾಣೀಕೃತ ಪರೀಕ್ಷೆಯನ್ನು ಅನೇಕರು ಗಣ್ಯ ಮಾಡಿದ್ದಾರೆ. ನಿಮಗೆ ಈ ಬ್ರೊಷರಿನ ಒಂದು ಪ್ರತಿ ಬೇಕಿರುವಲ್ಲಿ, ದಯವಿಟ್ಟು ಇದರೊಂದಿಗಿರುವ ಕೂಪಾನನ್ನು ತುಂಬಿಸಿ ರವಾನಿಸಿರಿ.
ನಾನು 32-ಪುಟಗಳ ನೀವು ತ್ರಯೈಕ್ಯದಲ್ಲಿ ನಂಬಬೇಕೋ? ಎಂಬ ಬ್ರೊಷರನ್ನು ಪಡೆಯ ಬಯಸುತ್ತೇನೆ. ನಾನು ರೂ. 3.00ನ್ನು ಮನಿ ಆರ್ಡರ್⁄ಚೆಕ್⁄ಇತರ ರೀತಿಯಲ್ಲಿ ಜೊತೆಗೆ ಕಳುಹಿಸುತ್ತೇನೆ.