ಪರಿವಿಡಿ
ಅಕ್ಟೋಬರ್ - ಡಿಸೆಂಬರ್ 2002
ಪೊಲೀಸರು ನಮಗೆ ಅವರ ಅಗತ್ಯ ಏಕಿದೆ?
ಲೋಕದಾದ್ಯಂತ ಇರುವ ಪೊಲೀಸರು, ನ್ಯಾಯಪರಿಪಾಲನೆ ಮತ್ತು ಶಿಸ್ತನ್ನು ಕಾಪಾಡುವ ಪಂಥಾಹ್ವಾನವನ್ನು ಎದುರಿಸುತ್ತಾರೆ. ಆದರೆ ಇದರಲ್ಲಿ ಅವರೆಷ್ಟು ಸಫಲರಾಗಿದ್ದಾರೆ?
3 ಪೊಲೀಸರು—ಅವರ ಆವಶ್ಯಕತೆ ಏಕಿದೆ?
31 ಅನುಕರಣೆಮಾಡುವ ಪಕ್ಷಿಗಳು ಅಪಾಯದಲ್ಲಿವೆ
32 ಅವರೆಲ್ಲರೂ ಅದನ್ನು ಸ್ವೀಕರಿಸಿದರು
ಭಾರತೀಯ ರೈಲ್ವೆ—ದೇಶವನ್ನೇ ಆವರಿಸುವ ದೈತ್ಯ 13
ವಿಸ್ತಾರವಾದ ಒಂದು ಉಪಖಂಡವನ್ನು ಆವರಿಸುತ್ತಿದ್ದು, ಪ್ರತಿ ದಿನ ಸರಾಸರಿ 1 ಕೋಟಿ 25 ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ರವಾನಿಸುವಂಥ ಒಂದು ರೈಲ್ವೆ ವ್ಯವಸ್ಥೆಯನ್ನು ತುಸು ಊಹಿಸಿಕೊಳ್ಳಿರಿ! ಇದು ಹೇಗೆ ಸಾಧಿಸಲ್ಪಡುತ್ತದೆ?
ಅಶ್ಲೀಲ ಸಾಹಿತ್ಯ—ಕೇವಲ ಹಾನಿರಹಿತವಾದ ಕಾಲಕ್ಷೇಪವಷ್ಟೆಯೊ? 19
ಅಶ್ಲೀಲ ಸಾಹಿತ್ಯದ ವಿಷಯದಲ್ಲಿ ಯಾವ ಬೈಬಲ್ ಮೂಲತತ್ತ್ವಗಳು ಅನ್ವಯವಾಗುತ್ತವೆ? ಅದು ಕೇವಲ ಹಾನಿರಹಿತವಾದ ಒಂದು ವಿನೋದವಾಗಿದೆಯೋ? ಅಥವಾ ಅದು ಕ್ರೈಸ್ತ ಸಮಗ್ರತೆಗೆ ಒಂದು ನಿಜವಾದ ಅಪಾಯವಾಗಿದೆಯೊ?