ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ba ಪು. 32
  • ಇನ್ನಾವ ಗ್ರಂಥವು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇನ್ನಾವ ಗ್ರಂಥವು
  • ಸಕಲ ಜನರಿಗಾಗಿರುವ ಒಂದು ಗ್ರಂಥ
ಸಕಲ ಜನರಿಗಾಗಿರುವ ಒಂದು ಗ್ರಂಥ
ba ಪು. 32

ಇನ್ನಾವ ಗ್ರಂಥವು

• ಜಗತ್ತಿನ ಅತ್ಯಂತ ಮಹಾ ಕಲೆ, ಸಾಹಿತ್ಯ ಮತ್ತು ಸಂಗೀತದಲ್ಲಿ ಕೆಲವನ್ನು ಪ್ರಭಾವಿಸಿ, ಅದೇ ಸಮಯದಲ್ಲಿ ನಿಯಮದ ಮೇಲೆಯೂ ಗಾಢವಾದ ಪರಿಣಾಮವನ್ನು ಬೀರಿದೆ?

• ಮಾನವ ಹಸ್ತದಿಂದ ಪುನರ್ನಕಲು ಮಾಡಲ್ಪಟ್ಟು, ಸಾವಿರಾರು ವರ್ಷಗಳಾದ ಬಳಿಕವೂ, ಮೂಲತಃ ಬರೆಯಲ್ಪಟ್ಟಿದ್ದಂತೆಯೇ ನಮಗೆ ದೊರೆತಿದೆ?

• ಅದನ್ನು ಭಾಷಾಂತರಿಸಲಿಕ್ಕಾಗಿ ಕೆಲವರು ಕಷ್ಟಗಳನ್ನು ಅನುಭವಿಸಿ, ಸಾಯುವ ಅಪಾಯಕ್ಕೂ ಸಿದ್ಧರಾಗಿರುವಷ್ಟು ನಿಸ್ವಾರ್ಥತೆಯನ್ನು ಪ್ರೇರಿಸಿದೆ?

• 2,100ಕ್ಕೂ ಹೆಚ್ಚು ಭಾಷೆಗಳಿಗೆ ಭಾಷಾಂತರಿಸಲ್ಪಟ್ಟು ಮಾನವ ಕುಟುಂಬದ 90ಕ್ಕೂ ಹೆಚ್ಚಿನ ಪ್ರತಿಶತ ಜನರಿಗೆ ಲಭ್ಯವಿದೆ?

• ಶತಮಾನಗಳು ಕಳೆಯುವ ವರೆಗೆ ಶೋಧವಾಗಿರದ ವೈಜ್ಞಾನಿಕ ಸತ್ಯಗಳನ್ನು ತಿಳಿಸುತ್ತದೆ?

• ಎಲ್ಲ ಜಾತೀಯ, ಕುಲಸಂಬಂಧವಾದ, ಮತ್ತು ರಾಷ್ಟ್ರೀಯ ಹಿನ್ನೆಲೆಗಳ ಜನರು ತಮ್ಮ ಜೀವನವನ್ನು ಉತ್ತಮಗೊಳಿಸಲು ಸಹಾಯ ಮಾಡಸಾಧ್ಯವಿರುವ ಅನಂತಕಾಲಿಕ ಮೂಲತತ್ತ್ವಗಳನ್ನು ಒಳಗೊಂಡಿದೆ?

• ಐತಿಹಾಸಿಕ ನಿಜತ್ವಗಳು ರುಜುಪಡಿಸಿರುವಂತಹ, ನೆರವೇರಿರುವ ಅನಿಶ್ಚಯಾರ್ಥವಿಲ್ಲದ ಭವಿಷ್ಯನುಡಿಗಳನ್ನು ಒಳಗೊಂಡಿದೆ?

ಅಂತಹ ಗ್ರಂಥವೊಂದನ್ನು ಪರೀಕ್ಷಿಸುವುದು ಯೋಗ್ಯವಾಗಿರಲಿಕ್ಕಿಲ್ಲವೊ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ