ವಿಭಾಗ 4
“ದೇವರು ಪ್ರೀತಿಸ್ವರೂಪಿಯು”
ಯೆಹೋವನಲ್ಲಿರುವ ಎಲ್ಲಾ ಗುಣಗಳಲ್ಲಿ ಪ್ರೀತಿಯೇ ಪ್ರಧಾನವಾದದ್ದು. ಅದು ಅತ್ಯಂತ ಆಕರ್ಷಕ ಗುಣವೂ ಆಗಿರುತ್ತದೆ. ಈ ರತ್ನದಂಥ ಗುಣದ ಕೆಲವು ಸೌಂದರ್ಯಭರಿತ ಮುಖಗಳನ್ನು ನಾವು ಪರಿಶೀಲಿಸುವಾಗ, “ದೇವರು ಪ್ರೀತಿಸ್ವರೂಪಿಯು” ಎಂದು ಬೈಬಲು ಹೇಳುವುದೇಕೆಂದು ನಮಗೆ ಅರ್ಥವಾಗುವುದು.—1 ಯೋಹಾನ 4:8.