ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 69
  • ಧೈರ್ಯ ತೋರಿ ಸಾರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಧೈರ್ಯ ತೋರಿ ಸಾರಿ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ರಾಜ್ಯ ಶುಶ್ರೂಷಕರೇ ಮುನ್ನಡೆಯಿರಿ!
    ಯೆಹೋವನಿಗೆ ಹಾಡಿರಿ
  • ಸಾಕ್ಷಿಗಳೇ, ಮುನ್ನಡೆಯಿರಿ!
    ಯೆಹೋವನಿಗೆ ಹಾಡಿರಿ
  • ಮುಂದೆ ಸಾಗಿರಿ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಬಾಳುವೆವು ನಮ್ಮ ನಾಮದಂತೆ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 69

ಗೀತೆ 69

ಧೈರ್ಯ ತೋರಿ ಸಾರಿ

(2 ತಿಮೊತಿ 4:5)

  1. 1. ಸಾರಿ ಧೈರ್ಯದಿ ಸಿಹಿಸುದ್ದಿ

    ಭೂಮಿ ಎಲ್ಲೆಡೆ ಸಾರಿ

    ಎಲ್ಲಾ ಜನರ ಮೇಲೆ ಪ್ರೀತಿ

    ಸಾರೋ ಮೂಲಕ ತೋರಿ

    ದೇವ ನಾಮವ ಸಾರುವಾಗ

    ನಮ್ಮ ಹೃದಯ ಉಲ್ಲಾಸ

    ದೇವ ನೀಡಿದ ಈ ಸುಯೋಗ

    ಧನ್ಯ ನಿನಗೆ ಯೆಹೋವ

    (ಪಲ್ಲವಿ)

    ಧೈರ್ಯದಿಂದ ಸಾರಿ ನೀವು

    ಮುಂದೆ ಹೆಜ್ಜೆಯ ಇಡಿ

    ನೀವು ನಿಲ್ಲಿ ದೇವ ಪಕ್ಷ

    ತೋರಿ ನಂಬಿಕೆ ಧೈರ್ಯ

  2. 2. ಸ್ವರ್ಗ ಅಥವಾ ಭೂ ನಿರೀಕ್ಷೆ

    ಏನೇ ಇದ್ದರೂ ಸಾರಿ

    ಯಾರೇ ಬರಲಿ ಹೋಗಿ ಸಾರಿ

    ತೋರಿ ಸತ್ಯದ ದಾರಿ

    ಜೀವ ಉಳಿಸೊ ಇಂಥ ಸುದ್ದಿ

    ಎಲ್ಲೂ ಸಿಗದು ಲೋಕದಿ

    ದೇವ ಸಹಾಯ ಸಿಗುವಾಗ

    ಧೈರ್ಯ ತೋರುತ್ತಾ ಸಾರುವ

    (ಪಲ್ಲವಿ)

    ಧೈರ್ಯದಿಂದ ಸಾರಿ ನೀವು

    ಮುಂದೆ ಹೆಜ್ಜೆಯ ಇಡಿ

    ನೀವು ನಿಲ್ಲಿ ದೇವ ಪಕ್ಷ

    ತೋರಿ ನಂಬಿಕೆ ಧೈರ್ಯ

(ಕೀರ್ತ. 23:4; ಅ. ಕಾ. 4:29, 31; 1 ಪೇತ್ರ 2:21 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ