ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • syr17 ಪು. 2
  • 2017 ಒಟ್ಟು ಸಂಖ್ಯೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 2017 ಒಟ್ಟು ಸಂಖ್ಯೆ
  • 2017 ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ ಸೇವಾ ವರ್ಷದ ವರದಿ
  • ಅನುರೂಪ ಮಾಹಿತಿ
  • 2018 ಒಟ್ಟು ಸಂಖ್ಯೆ
    2018 ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ ಸೇವಾ ವರ್ಷದ ವರದಿ
  • 2021 ಅಂಕಿ ಅಂಶಗಳು
    2021 ಲೋಕವ್ಯಾಪಕ ಯೆಹೋವನ ಸಾಕ್ಷಿಗಳ ಸೇವಾ ವರ್ಷದ ವರದಿ
  • 2020 ಅಂಕಿ ಅಂಶಗಳು
    2020 ಲೋಕವ್ಯಾಪಕ ಯೆಹೋವನ ಸಾಕ್ಷಿಗಳ ಸೇವಾ ವರ್ಷದ ವರದಿ
  • 2019 ಅಂಕಿ ಅಂಶಗಳು
    2019 ಲೋಕವ್ಯಾಪಕ ಯೆಹೋವನ ಸಾಕ್ಷಿಗಳ ಸೇವಾ ವರ್ಷದ ವರದಿ
ಇನ್ನಷ್ಟು
2017 ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ ಸೇವಾ ವರ್ಷದ ವರದಿ
syr17 ಪು. 2

2017 ಒಟ್ಟು ಸಂಖ್ಯೆ

  • ಯೆಹೋವನ ಸಾಕ್ಷಿಗಳ ಶಾಖೆಗಳು: 90

  • ವರದಿಸುವ ದೇಶಗಳ ಸಂಖ್ಯೆ: 240

  • ಸಭೆಗಳ ಸಂಖ್ಯೆ: 1,20,053

  • ಲೋಕವ್ಯಾಪಕವಾಗಿ ಸ್ಮರಣೆಯ ಹಾಜರಿ: 2,01,75,477

  • ಲೋಕವ್ಯಾಪಕವಾಗಿ ಸ್ಮರಣೆಯಲ್ಲಿ ಪಾಲ್ಗೊಂಡವರು: 18,564

  • ಪ್ರಚಾರಕರ ಉಚ್ಚಾಂಕa: 84,57,107

  • ಪ್ರತಿ ತಿಂಗಳು ಸಾರುವ ಪ್ರಚಾರಕರ ಸರಾಸರಿ: 82,48,982

  • 2016ಕ್ಕಿಂತ ವೃದ್ಧಿ: 1.4%

  • ದೀಕ್ಷಾಸ್ನಾನ ಪಡೆದವರ ಒಟ್ಟು ಸಂಖ್ಯೆb: 2,84,212

  • ಪ್ರತಿ ತಿಂಗಳಿಗೆ ಪಯನೀಯರ್‌c ಪ್ರಚಾರಕರ ಸರಾಸರಿ: 12,49,946

  • ಪ್ರತಿ ತಿಂಗಳಿಗೆ ಸಹಾಯಕ ಪಯನೀಯರ್‌ ಪ್ರಚಾರಕರ ಸರಾಸರಿ: 4,39,571

  • ಸೇವೆಯಲ್ಲಿ ಕಳೆಯಲಾದ ಒಟ್ಟು ತಾಸುಗಳು: 204,60,00,202

  • ಪ್ರತಿ ತಿಂಗಳಿಗೆ ಸರಾಸರಿ ಬೈಬಲ್‌ ಅಧ್ಯಯನಗಳುd: 1,00,71,524

2017 ಸೇವಾ ವರ್ಷದಲ್ಲಿe ಕ್ಷೇತ್ರ ಸೇವಾ ನೇಮಕದಲ್ಲಿ ಕೆಲಸ ಮಾಡುತ್ತಿರುವ ವಿಶೇಷ ಪಯನೀಯರರು, ಮಿಷನರಿಗಳು ಮತ್ತು ಸಂಚರಣಾ ಮೇಲ್ವಿಚಾರಕರನ್ನು ನೋಡಿಕೊಳ್ಳಲು ಯೆಹೋವನ ಸಾಕ್ಷಿಗಳು 202 ಮಿಲಿಯ ಡಾಲರುಗಳನ್ನು ಖರ್ಚುಮಾಡಿದರು. ಲೋಕದಲ್ಲೆಲ್ಲ ಇರುವ ಶಾಖಾ ಕಟ್ಟಡಗಳಲ್ಲಿ ಒಟ್ಟು 19,730 ಮಂದಿ ಸೇವಕರು ಕೆಲಸಮಾಡುತ್ತಾರೆ. ಇವರೆಲ್ಲರೂ ‘ವರ್ಲ್ಡ್‌ವೈಡ್‌ ಆರ್ಡರ್‌ ಆಫ್‌ ಸ್ಪೆಷಲ್‌ ಫುಲ್‌-ಟೈಮ್‌ ಸರ್ವೆಂಟ್ಸ್‌ ಆಫ್‌ ಜೆಹೋವಸ್‌ ವಿಟ್ನೆಸಸ್‌’ ಸದಸ್ಯರು.

a ಪ್ರಚಾರಕ ಅಂದರೆ ದೇವರ ರಾಜ್ಯದ ಸುವಾರ್ತೆಯ ಬಗ್ಗೆ ಪ್ರಚಾರಮಾಡುವನು ಅಥವಾ ಸಾರಿಹೇಳುವವನು. (ಮತ್ತಾಯ 24:14) ಎಷ್ಟು ಮಂದಿ ಸಾರುತ್ತಿದ್ದಾರೆಂದು ಹೇಗೆ ನಿರ್ಧರಿಸಲಾಗುತ್ತದೆ ಎಂಬ ಪೂರ್ತಿ ವಿವರಣೆಗಾಗಿ “ಪ್ರಪಂಚದಲ್ಲಿ ಒಟ್ಟು ಎಷ್ಟು ಯೆಹೋವನ ಸಾಕ್ಷಿಗಳಿದ್ದಾರೆ?” ಎಂಬ ಲೇಖನವನ್ನು jw.orgನಲ್ಲಿ ನೋಡಿ.

b ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನ ಪಡೆಯಲು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದರ ಕುರಿತ ಹೆಚ್ಚಿನ ಮಾಹಿತಿಗಾಗಿ “ನಾನು ಒಬ್ಬ ಯೆಹೋವನ ಸಾಕ್ಷಿಯಾಗಲು ಏನು ಮಾಡಬೇಕು?” ಎಂಬ ಲೇಖನವನ್ನು jw.orgನಲ್ಲಿ ನೋಡಿ.

c ಪಯನೀಯರ್‌ ಅಂದರೆ ಸುವಾರ್ತೆ ಸಾರಲಿಕ್ಕಾಗಿ ಪ್ರತಿ ತಿಂಗಳು ಇಂತಿಷ್ಟು ತಾಸುಗಳನ್ನು ಸ್ವಇಷ್ಟದಿಂದ ಕಳೆಯುವ, ದೀಕ್ಷಾಸ್ನಾನಪಡೆದ ಆದರ್ಶಪ್ರಾಯ ಸಾಕ್ಷಿ.

d ಹೆಚ್ಚಿನ ಮಾಹಿತಿಗಾಗಿ “ಬೈಬಲ್‌ ಅಧ್ಯಯನ ಎಂದರೇನು?” ಎಂಬ ಲೇಖನವನ್ನು jw.orgನಲ್ಲಿ ನೋಡಿ.

e 2017​ರ ಸೇವಾ ವರ್ಷ ಸೆಪ್ಟೆಂಬರ್‌ 1, 2016​ರಿಂದ ಆಗಸ್ಟ್‌ 31, 2017 ಆಗಿತ್ತು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ