ಚೌಕ 5ಎ
“ಮನುಷ್ಯಕುಮಾರನೇ, ನೋಡಿದ್ಯಾ?”
ಮುದ್ರಿತ ಸಂಚಿಕೆ
ಯೆಹೆಜ್ಕೇಲನು ಒಳಾಂಗಣದಲ್ಲಿ ಮತ್ತು ದೇವಾಲಯದಲ್ಲಿ ನೋಡಿದ ನಾಲ್ಕು ಅಸಹ್ಯ ದೃಶ್ಯಗಳು. (ಯೆಹೆ. 8:5-16)
1. ಸಿಟ್ಟು ಬರಿಸೋ ಮೂರ್ತಿ
2. ಸುಳ್ಳು ದೇವರುಗಳಿಗೆ ಧೂಪವನ್ನ ಅರ್ಪಿಸುತ್ತಿರೋ 70 ಹಿರಿಯರು
3. ‘ತಮ್ಮೂಜ್ ದೇವನಿಗಾಗಿ ಅಳ್ತಾ ಇರೋ ಹೆಂಗಸರು’
4. ‘ಸೂರ್ಯನಿಗೆ ಅಡ್ಡ ಬೀಳ್ತಿರೋ 25 ಗಂಡಸ್ರು’