ಪ್ರತಿದಿನ ಬೈಬಲ್ ಓದಿ ಆನಂದಿಸಿ
ನೀವು ಬೈಬಲ್ ಓದಿ ಆನಂದಿಸಬಹುದು. ಅದಕ್ಕೆ ಕೆಳಗೆ ಕೊಡಲಾಗಿರುವ ಲಿಸ್ಟ್ ಸಹಾಯ ಮಾಡುತ್ತೆ. ನಿಮಗೆ ಇಷ್ಟವಾಗಿರುವ ವಿಷಯವನ್ನ ಆಯ್ಕೆ ಮಾಡಿ ಮತ್ತು ಕೊಡಲಾಗಿರುವ ವಚನಗಳನ್ನ ಓದಿ.
ಪ್ರಸಿದ್ಧ ವ್ಯಕ್ತಿಗಳು ಮತ್ತು ಕಥೆಗಳು
ನೋಹ ಮತ್ತು ಪ್ರಳಯ: ಆದಿಕಾಂಡ 6:9–9:19
ಮೋಶೆ ಮತ್ತು ಕೆಂಪು ಸಮುದ್ರ: ವಿಮೋಚನಕಾಂಡ 13:17–14:31
ರೂತ್ ಮತ್ತು ನೊವೊಮಿ: ರೂತ್ ಅಧ್ಯಾಯ 1-4
ದಾವೀದ ಮತ್ತು ಗೊಲ್ಯಾತ: 1 ಸಮುವೇಲ ಅಧ್ಯಾಯ 17
ಅಬೀಗೈಲ್: 1 ಸಮುವೇಲ 25:2-35
ಸಿಂಹಗಳ ಗುಂಡಿಯಲ್ಲಿ ದಾನಿಯೇಲ: ದಾನಿಯೇಲ ಅಧ್ಯಾಯ 6
ಎಲಿಸಬೆತ್ ಮತ್ತು ಮರಿಯ: ಲೂಕ ಅಧ್ಯಾಯ 1-2
ಜೀವನಕ್ಕೆ ಬೇಕಾದ ಬುದ್ಧಿಮಾತುಗಳು
ಕುಟುಂಬ ಜೀವನ: ಎಫೆಸ 5:28, 29, 33; 6:1-4
ಸ್ನೇಹಿತರು: ಜ್ಞಾನೋಕ್ತಿ 13:20; 17:17; 27:17
ಪ್ರಾರ್ಥನೆ: ಕೀರ್ತನೆ 55:22; 62:8; 1 ಯೋಹಾನ 5:14
ಬೆಟ್ಟದ ಭಾಷಣ: ಮತ್ತಾಯ ಅಧ್ಯಾಯ 5-7
ಇಲ್ಲಿದೆ ನಿಮಗೆ ಸಹಾಯ . . .
ನಿರುತ್ಸಾಹವಾದಾಗ: ಕೀರ್ತನೆ 23; ಯೆಶಾಯ 41:10
ದುಃಖದಲ್ಲಿರುವಾಗ: 2 ಕೊರಿಂಥ 1:3, 4; 1 ಪೇತ್ರ 5:7
ಮಾಡಿದ ತಪ್ಪಿಗಾಗಿ ಮನಸ್ಸು ಚುಚ್ಚುತ್ತಾ ಇದ್ದಾಗ: ಕೀರ್ತನೆ 86:5; ಯೆಹೆಜ್ಕೇಲ 18:21, 22
ಇದರ ಬಗ್ಗೆ ಬೈಬಲ್ ಏನು ಹೇಳುತ್ತೆ . . .
ಕೊನೇ ಕಾಲ: ಮತ್ತಾಯ 24:3-14; 2 ತಿಮೊತಿ 3:1-5
ಮುಂದೆ ಜೀವನ ಹೇಗಿರುತ್ತೆ?: ಕೀರ್ತನೆ 37:10, 11, 29; ಪ್ರಕಟನೆ 21:3, 4
ಕಿವಿಮಾತು: ಇಲ್ಲಿ ಕೊಡಲಾಗಿರುವ ವಚನಗಳ ಹಿನ್ನಲೆಯನ್ನ ತಿಳಿದುಕೊಳ್ಳಲು ಆ ವಚನಗಳಿರುವ ಅಧ್ಯಾಯಗಳನ್ನ ಓದಿ. ಪ್ರತಿಯೊಂದು ಅಧ್ಯಾಯವನ್ನ ಓದಿ ಮುಗಿಸಿದ ಮೇಲೆ “ಬೈಬಲನ್ನ ಎಲ್ಲಿವರೆಗೆ ಓದಿದ್ದೀರಾ?” ಅನ್ನೋ ಚಾರ್ಟ್ನಲ್ಲಿ ಗುರುತು ಹಾಕಿ. ಪ್ರತಿದಿನ ಬೈಬಲನ್ನ ಸ್ವಲ್ಪವಾದ್ರೂ ಓದುವ ಗುರಿ ಇಡಿ.