ಪರಿವಿಡಿ
ಜನವರಿ 2016
© 2016 Watch Tower Bible and Tract Society of Pennsylvania
3 ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು —ಓಶೀಯಾನಿಯದಲ್ಲಿ
ಫೆಬ್ರವರಿ 29, 2016–ಮಾರ್ಚ್ 6ರ ವಾರ, 2016
7 ‘ನಿಮ್ಮ ಸಹೋದರ ಪ್ರೀತಿಯನ್ನು ಮುಂದುವರಿಸಲು’ ನಿಶ್ಚಯಿಸಿ!
2016ರ ವರ್ಷವಚನ ಯಾವುದು? ಇಡೀ ವರ್ಷ ಆ ವಚನವನ್ನು ನೋಡುವಾಗೆಲ್ಲಾ ನಾವು ಯಾವುದರ ಕುರಿತು ಧ್ಯಾನಿಸಬೇಕು? ಈ ಲೇಖನವು ನಾವು ವರ್ಷವಚನದಿಂದ ಹೇಗೆ ಪ್ರಯೋಜನ ಪಡೆಯಬಹುದೆಂದು ತೋರಿಸುತ್ತದೆ.
ಮಾರ್ಚ್ 7-13ರ ವಾರ, 2016
12 “ದೇವರ ಉಚಿತ ವರ”ನಿಮಗೆ ಪ್ರೇರಣೆ ನೀಡಲಿ
ಯೆಹೋವನು ನಮಗೆ ವರ್ಣಿಸಲಸಾಧ್ಯವಾದ ಉಚಿತ ವರವನ್ನು ಕೊಟ್ಟಿದ್ದಾನೆ. (2 ಕೊರಿಂ. 9:15) ಅದೇನು? ಕ್ರಿಸ್ತ ಯೇಸುವನ್ನು ಅನುಕರಿಸಲು, ಸಹೋದರರನ್ನು ಪ್ರೀತಿಸಲು ಮತ್ತು ಅವರನ್ನು ಮನಃಪೂರ್ವಕವಾಗಿ ಕ್ಷಮಿಸಲು ಆ ಉಡುಗೊರೆಯು ನಮಗೆ ಹೇಗೆ ಪ್ರೇರಣೆ ನೀಡುತ್ತದೆ? ಉತ್ತರ ಈ ಲೇಖನದಲ್ಲಿದೆ. ಜೊತೆಗೆ ಸ್ಮರಣೆಯ ಸಮಯಾವಧಿಯಲ್ಲಿ ನಾವು ಏನೆಲ್ಲಾ ಮಾಡಬಹುದೆಂದು ಸಹ ಅದು ತಿಳಿಸುತ್ತದೆ.
ಮಾರ್ಚ್ 14-20ರ ವಾರ, 2016
17 ದೇವರಾತ್ಮವೇ ನಮ್ಮ ಆತ್ಮದೊಂದಿಗೆ ಸಾಕ್ಷಿಹೇಳುತ್ತದೆ
ಮಾರ್ಚ್ 21-27ರ ವಾರ, 2016
ತನಗೆ ಸ್ವರ್ಗಕ್ಕೆ ಹೋಗುವ ಕರೆ ಸಿಕ್ಕಿದೆಯೆಂದು ಕ್ರೈಸ್ತನೊಬ್ಬನಿಗೆ ಹೇಗೆ ಗೊತ್ತಾಗುತ್ತದೆ? ಒಬ್ಬ ವ್ಯಕ್ತಿ ಅಭಿಷಿಕ್ತನಾದಾಗ ಅವನಲ್ಲಿ ಯಾವ ಬದಲಾವಣೆಯಾಗುತ್ತದೆ? ಅಭಿಷಿಕ್ತರಿಗೆ ತಮ್ಮ ಬಗ್ಗೆ ಯಾವ ಮನೋಭಾವ ಇರಬೇಕು? ಕ್ರಿಸ್ತನ ಸ್ಮರಣೆಯಲ್ಲಿ ರೊಟ್ಟಿ, ದ್ರಾಕ್ಷಾಮದ್ಯ ಸೇವಿಸುವವರ ಸಂಖ್ಯೆ ಹೆಚ್ಚಾಗುವುದನ್ನು ನೋಡುವಾಗ ನಾವು ಹೇಗೆ ಪ್ರತಿಕ್ರಿಯಿಸಬೇಕು? ಈ ಎಲ್ಲ ಪ್ರಶ್ನೆಗಳಿಗೆ ಈ ಎರಡು ಲೇಖನಗಳು ಉತ್ತರ ಕೊಡುತ್ತವೆ.
ಮಾರ್ಚ್ 28, 2016–ಏಪ್ರಿಲ್ 3ರ ವಾರ, 2016
28 ದೇವರೊಂದಿಗೆ ಕೆಲಸಮಾಡುವುದು ಆನಂದದಾಯಕ
ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸುವುದರಲ್ಲಿ ತನ್ನ ಜೊತೆ ಕೆಲಸಮಾಡುವಂತೆ ಇತರರಿಗೆ ಯಾವಾಗಲೂ ಆಮಂತ್ರಣ ಕೊಟ್ಟಿದ್ದಾನೆ. ಸುವಾರ್ತೆಯು ಭೂಮಿಯಲ್ಲೆಲ್ಲ ಸಾರಲ್ಪಡಬೇಕೆನ್ನುವುದು ಆತನ ಉದ್ದೇಶ. ಈ ಕೆಲಸದಲ್ಲಿ ಭಾಗವಹಿಸಲು ನಮ್ಮನ್ನು ಆತನು ಆಮಂತ್ರಿಸಿದ್ದಾನೆ. ದೇವರೊಂದಿಗೆ ಕೆಲಸಮಾಡುವುದು ನಮಗೆ ಏಕೆ ತುಂಬ ಸಂತೋಷ ತರುತ್ತದೆಂದು ಈ ಲೇಖನ ಚರ್ಚಿಸುತ್ತದೆ.
ಮುಖಪುಟ ಚಿತ್ರ:
ಮಡಗಾಸ್ಕರ್
ಬೇಅಬ್ಯಾಬ್ ಮರಗಳು ಬೆಳೆದಿರುವ ದಾರಿಯಲ್ಲಿ ಪಯನೀಯರ್ ಸಹೋದರನೊಬ್ಬನು ಎತ್ತಿನ ಗಾಡಿ ನಡೆಸುತ್ತಿರುವವನಿಗೆ ಬೈಬಲಿನಿಂದ ಒಂದು ವಚನ ತೋರಿಸುತ್ತಿದ್ದಾನೆ. ಸ್ಥಳ: ಮಡಗಾಸ್ಕರ್‌ನ ಮೊರನ್‌ಡವ.
ಪ್ರಚಾರಕರು
29,963
ಬೈಬಲ್ ಅಧ್ಯಯನಗಳು
77,984
ಸ್ಮರಣೆಯ ಹಾಜರಿ