ಪರಿವಿಡಿ
ಅಕ್ಟೋಬರ್ 24-30ರ ವಾರ, 2016
ಅಕ್ಟೋಬರ್ 31, 2016–ನವೆಂಬರ್ 6ರ ವಾರ, 2016
8 ಯೆಹೋವನ ಆಶೀರ್ವಾದ ಪಡೆಯಲು ಹೋರಾಡುತ್ತಾ ಇರಿ
ಒತ್ತಡ ಚಿಂತೆಗಳಿಂದ ನಮ್ಮ ಕೈಗಳು ಸೋತುಹೋಗುತ್ತವೆ ಅಂದರೆ ನಾವು ನಿರುತ್ಸಾಹಗೊಳ್ಳುತ್ತೇವೆ. ಆದರೆ ಯೆಹೋವನ ಬಲಾಢ್ಯ ಹಸ್ತವು ನಮಗೆ ತಾಳಿಕೊಳ್ಳಲು ಬೇಕಾದ ಬಲ ಮತ್ತು ಧೈರ್ಯವನ್ನು ಹೇಗೆ ಕೊಡುತ್ತವೆಂದು ಈ ಎರಡು ಲೇಖನಗಳಿಂದ ತಿಳಿದುಕೊಳ್ಳಿ. ಯೆಹೋವನ ಆಶೀರ್ವಾದ ಪಡೆಯಲು ಹೋರಾಡಲಿಕ್ಕಾಗಿ ಅಥವಾ ಶ್ರಮಿಸಲಿಕ್ಕಾಗಿ ನೀವು ಏನು ಮಾಡಬೇಕೆಂದು ಸಹ ತಿಳಿಯಿರಿ.
14 ಉನ್ನತ ಅಧಿಕಾರಿಗಳ ಮುಂದೆ ಸುವಾರ್ತೆಯನ್ನು ಸಮರ್ಥಿಸಿ
ನವೆಂಬರ್ 7-13ರ ವಾರ, 2016
17 ನಿಮ್ಮ ಬಟ್ಟೆ ದೇವರಿಗೆ ಮಹಿಮೆ ತರುವ ಹಾಗಿದೆಯಾ?
ದೇವರ ಸೇವಕರು ತಮ್ಮ ಬಟ್ಟೆ ಮತ್ತು ಹೊರತೋರಿಕೆ ಅಚ್ಚುಕಟ್ಟಾಗಿಯೂ ಶುದ್ಧವಾಗಿಯೂ ಜನರು ಒಪ್ಪುವಂಥದ್ದೂ ಆಗಿರಬೇಕೆಂದು ಬಯಸುತ್ತಾರೆ. ಹೀಗೆ ಸಭ್ಯವಾದ ಬಟ್ಟೆ ಧರಿಸುವ ಮೂಲಕ ಅವರು ಬೈಬಲಿನ ತತ್ವಗಳನ್ನು ಪಾಲಿಸುತ್ತಾರೆ. ನೀವು ಹಾಕುವ ಬಟ್ಟೆಯಿಂದ ದೇವರಿಗೆ ಗೌರವ ತರುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ?
22 ಯೆಹೋವನ ಮಾರ್ಗದರ್ಶನದಿಂದ ಇಂದು ಸಿಗುವ ಪ್ರಯೋಜನ
ನವೆಂಬರ್ 14-20ರ ವಾರ, 2016
23 ಯುವಜನರೇ, ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಿ
ನವೆಂಬರ್ 21-27ರ ವಾರ, 2016
28 ಹೆತ್ತವರೇ, ನಂಬಿಕೆ ಬಲಪಡಿಸಿಕೊಳ್ಳಲು ಮಕ್ಕಳಿಗೆ ನೆರವಾಗಿ
ಈ ಎರಡು ಲೇಖನಗಳಲ್ಲಿ, ಯುವಜನರು ಹೇಗೆ ವಿವೇಚನಾಶಕ್ತಿಯನ್ನು ಉಪಯೋಗಿಸಿಕೊಂಡು ತಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಬಲ್ಲರೆಂದು ಮತ್ತು ಆ ನಂಬಿಕೆಯನ್ನು ಇತರರಿಗೆ ಹೇಗೆ ವಿವರಿಸಬಲ್ಲರೆಂದು ತಿಳಿಯಲಿದ್ದೇವೆ. ಜೊತೆಗೆ, ದೇವರಲ್ಲಿ ಮತ್ತು ಆತನ ವಾಕ್ಯದಲ್ಲಿ ನಂಬಿಕೆಯನ್ನು ಬೆಳೆಸಿಕೊಳ್ಳಲು ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ಆಸಕ್ತಿ ಹುಟ್ಟಿಸುವಂಥ ರೀತಿಯಲ್ಲಿ ಕಲಿಸಬಲ್ಲರೆಂದು ನೋಡಲಿದ್ದೇವೆ.