ಪರಿವಿಡಿ
3 ಜೀವನ ಕಥೆ—ವಿವೇಕಿಗಳೊಂದಿಗೆ ಸಹವಾಸ ಮಾಡಿ ಪ್ರಯೋಜನ ಪಡೆದೆ
ಮೇ 1-7ರ ವಾರ, 2017
8 ಗೌರವ ಕೊಡಬೇಕಾದವರಿಗೆ ಗೌರವ ಕೊಡಿ
ಕ್ರೈಸ್ತರು ಬೇರೆಯವರಿಗೆ ಗೌರವ ಕೊಡಲೇಬೇಕು. ನಾವು ಯಾರಿಗೆಲ್ಲ ಗೌರವ ಕೊಡಬೇಕು ಮತ್ತು ಯಾಕೆ ಗೌರವ ಕೊಡಬೇಕು ಎಂದು ಈ ಲೇಖನದಲ್ಲಿ ಕಲಿಯಲಿದ್ದೇವೆ. ಬೇರೆಯವರಿಗೆ ಗೌರವ ಕೊಡುವುದರಿಂದ ಯಾವ ಪ್ರಯೋಜನ ಸಿಗುತ್ತದೆ ಎಂದೂ ಕಲಿಯಲಿದ್ದೇವೆ.
ಮೇ 8-14ರ ವಾರ, 2017
13 ದೇವರಲ್ಲಿ ನಂಬಿಕೆಯಿಟ್ಟು ಒಳ್ಳೇ ನಿರ್ಣಯಗಳನ್ನು ಮಾಡಿ!
ಪ್ರತಿಯೊಬ್ಬರು ತಮ್ಮ ನಿರ್ಣಯಗಳನ್ನು ತಾವೇ ಮಾಡಬೇಕು ಎಂದು ಬೈಬಲ್ ಹೇಳುತ್ತದೆ. ಒಳ್ಳೇ ನಿರ್ಣಯಗಳನ್ನು ಮಾಡಲು ನಮಗೆ ಯಾವುದು ಸಹಾಯ ಮಾಡುತ್ತದೆ? ನಿರ್ಣಯ ಮಾಡಿದ ಮೇಲೆ ಕೆಲವೊಮ್ಮೆ ಅದನ್ನು ಬದಲಾಯಿಸಬೇಕಾಗಿ ಬರಬಹುದಾ? ಈ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ಸಿಗಲಿದೆ.
ಮೇ 15-21ರ ವಾರ, 2017
18 ಪೂರ್ಣ ಹೃದಯದಿಂದ ಯೆಹೋವನ ಸೇವೆಮಾಡಿ!
ಮೇ 22-28ರ ವಾರ, 2017
23 ಹಿಂದೆ ನಡೆದ ವಿಷಯಗಳಿಂದ ಪಾಠ ಕಲಿಯಿರಿ
ನಾವೆಲ್ಲರೂ ಅಪರಿಪೂರ್ಣರು, ತಪ್ಪು ಮಾಡುತ್ತೇವೆ. ಇದರರ್ಥ ನಾವು ಯೆಹೋವನನ್ನು ಮೆಚ್ಚಿಸಲು ಸಾಧ್ಯವೇ ಇಲ್ಲ ಅಂತನಾ? ಯೆಹೂದದ ನಾಲ್ಕು ರಾಜರ ಬಗ್ಗೆ, ಅವರು ಮಾಡಿದ ತಪ್ಪುಗಳ ಬಗ್ಗೆ ಈ ಎರಡು ಲೇಖನಗಳಲ್ಲಿ ಚರ್ಚಿಸಲಿದ್ದೇವೆ. ಕೆಲವು ತಪ್ಪುಗಳಂತೂ ತುಂಬ ಗಂಭೀರವಾಗಿದ್ದವು. ಆದರೂ ಅವರು ಸಂಪೂರ್ಣ ಹೃದಯದಿಂದ ಸೇವೆ ಮಾಡಿದ್ದನ್ನು ಯೆಹೋವನು ಗಮನಿಸಿದನು. ನಾವು ತಪ್ಪು ಮಾಡಿದರೂ ಸಂಪೂರ್ಣ ಹೃದಯದಿಂದ ಮಾಡಿರುವ ಸೇವೆಯನ್ನು ಆತನು ಗಮನಿಸುತ್ತಾನಾ?