ಪರಿವಿಡಿ
ಜುಲೈ 31, 2017–ಆಗಸ್ಟ್ 6ರ ವಾರ, 2017
4 ನಮ್ಮ ಎಲ್ಲ ಸಂಕಟಗಳಲ್ಲಿ ಯೆಹೋವನು ನಮ್ಮನ್ನು ಸಂತೈಸುತ್ತಾನೆ
ನಮ್ಮೆಲ್ಲರಿಗೂ ಕಷ್ಟಸಂಕಟ ಬರುತ್ತದೆ. ಆಗ ನಮಗೆ ಬೇಕಾದ ಸಾಂತ್ವನವನ್ನು ಯೆಹೋವನು ಕೊಡುತ್ತಾನೆ. ಇಂದು ಮತ್ತು ಮುಂದೆ ನಮಗೆ ನಿಜವಾದ ಸಾಂತ್ವನ ಹೇಗೆ ಸಿಗುತ್ತದೆ ಎಂದು ಈ ಲೇಖನ ತಿಳಿಸುತ್ತದೆ.
ಆಗಸ್ಟ್ 7-13ರ ವಾರ, 2017
9 ಆಧ್ಯಾತ್ಮಿಕ ನಿಧಿ-ನಿಕ್ಷೇಪಗಳ ಮೇಲೆ ನಿಮ್ಮ ಮನಸ್ಸಿಡಿ
ಈ ಲೇಖನ, ಮುತ್ತಿಗಾಗಿ ಹುಡುಕುವ ಒಬ್ಬ ವ್ಯಕ್ತಿಯ ಬಗ್ಗೆ ಯೇಸು ಹೇಳಿದ ಕಥೆಯಿಂದ ಮುಖ್ಯವಾದ ಪಾಠಗಳನ್ನು ತಿಳಿಸುತ್ತದೆ. ಸಾರುವ ಕೆಲಸ ಮತ್ತು ನಾವು ಅನೇಕ ವರ್ಷಗಳಿಂದ ಕಲಿತ ಬೈಬಲ್ ಸತ್ಯಗಳು ಎಷ್ಟು ಅಮೂಲ್ಯ ಎಂದು ಅರ್ಥಮಾಡಿಕೊಳ್ಳಲು ಕೂಡ ಸಹಾಯ ಮಾಡುತ್ತದೆ.
14 ಹೊರತೋರಿಕೆ ನೋಡಿ ಹಿಂದೇಟು ಹಾಕಬೇಡಿ
16 ಮನಸ್ತಾಪಗಳನ್ನು ಬಗೆಹರಿಸಿ ಶಾಂತಿ ಕಾಪಾಡಿಕೊಳ್ಳುತ್ತೀರಾ?
21 ‘ನಿನ್ನ ಬುದ್ಧಿ ಸ್ತೋತ್ರಾರ್ಹವೇ ಸರಿ’
ಆಗಸ್ಟ್ 14-20ರ ವಾರ, 2017
22 ಮುಖ್ಯ ವಿವಾದಾಂಶದ ಮೇಲೆ ಗಮನವಿಡಿ
ಆಗಸ್ಟ್ 21-27ರ ವಾರ, 2017
27 ಯೆಹೋವನ ಪರಮಾಧಿಕಾರಕ್ಕೇ ನಮ್ಮ ಸಂಪೂರ್ಣ ಬೆಂಬಲ!
ನಾವು ಕಾರ್ಯಮಗ್ನರಾಗಿರುವುದರಿಂದ ಜೀವನದಲ್ಲಿ ಯಾವುದು ಮುಖ್ಯ ಎಂದು ಮರೆತುಬಿಡುವ ಸಾಧ್ಯತೆ ಇದೆ. ಯೆಹೋವನ ಪರಮಾಧಿಕಾರ ಎಷ್ಟು ಮುಖ್ಯವಾದ ವಿಷಯ ಮತ್ತು ನಾವು ಅದನ್ನು ಹೇಗೆ ಬೆಂಬಲಿಸಬೇಕು ಎಂದು ಈ ಎರಡು ಲೇಖನಗಳು ತಿಳಿಸುತ್ತವೆ.