ಪರಿವಿಡಿ
ಏಪ್ರಿಲ್ 2-8ರ ವಾರ, 2018
3 ನೋಹ, ದಾನಿಯೇಲ, ಯೋಬ—ಇವರ ನಂಬಿಕೆ ಮತ್ತು ವಿಧೇಯತೆಯನ್ನು ಅನುಕರಿಸಿ
ಏಪ್ರಿಲ್ 9-15ರ ವಾರ, 2018
8 ನೋಹ, ದಾನಿಯೇಲ, ಯೋಬನಂತೆ ನೀವೂ ಯೆಹೋವನನ್ನು ತಿಳಿದುಕೊಂಡಿದ್ದೀರಾ?
ಇಂದು ನಾವು ಎದುರಿಸುವಂಥ ಸವಾಲುಗಳಲ್ಲಿ ಅನೇಕ ಸವಾಲುಗಳನ್ನು ಹಿಂದೆ ನೋಹ, ದಾನಿಯೇಲ ಮತ್ತು ಯೋಬ ಎದುರಿಸಿದ್ದರು. ನಂಬಿಗಸ್ತರಾಗಿರಲು ಮತ್ತು ವಿಧೇಯರಾಗಿರಲು ಅವರಿಗೆ ಯಾವುದು ಸಹಾಯ ಮಾಡಿತು? ಅವರು ದೇವರ ಬಗ್ಗೆ ಹೇಗೆ ಚೆನ್ನಾಗಿ ತಿಳಿದುಕೊಂಡರು ಮತ್ತು ನಿಷ್ಠೆ ಕಾಪಾಡಿಕೊಳ್ಳಲು ಇದರಿಂದ ಅವರಿಗೆ ಹೇಗೆ ಸಹಾಯವಾಯಿತು? ಈ ಪ್ರಶ್ನೆಗಳಿಗೆ ಈ ಎರಡು ಲೇಖನಗಳಲ್ಲಿ ಉತ್ತರವಿದೆ.
13 ಜೀವನ ಕಥೆ—ಯೆಹೋವನಿಗೆ ಎಲ್ಲವೂ ಸಾಧ್ಯ
ಏಪ್ರಿಲ್ 16-22ರ ವಾರ, 2018
18 ಆಧ್ಯಾತ್ಮಿಕ ವ್ಯಕ್ತಿ ಆಗಿರುವುದು ಅಂದರೆ ಏನು?
ಏಪ್ರಿಲ್ 23-29ರ ವಾರ, 2018
23 ಆಧ್ಯಾತ್ಮಿಕವಾಗಿ ಬೆಳೆಯುತ್ತಾ ಇರಿ
ಮೊದಲನೇ ಲೇಖನದಲ್ಲಿ, ಆಧ್ಯಾತ್ಮಿಕತೆ ಅಂದರೇನು ಮತ್ತು ಆಧ್ಯಾತ್ಮಿಕ ವ್ಯಕ್ತಿಗಳ ಉದಾಹರಣೆಗಳಿಂದ ನಾವೇನು ಕಲಿಯಬಹುದು ಎಂದು ಚರ್ಚಿಸಲಿದ್ದೇವೆ. ಎರಡನೇ ಲೇಖನದಲ್ಲಿ, ನಮ್ಮ ಆಧ್ಯಾತ್ಮಿಕತೆ ಬಲವಾಗಿರಲು ಏನು ಮಾಡಬೇಕು ಮತ್ತು ಹೀಗೆ ಬಲವಾಗಿದ್ದರೆ ದಿನನಿತ್ಯದ ಜೀವನದಲ್ಲಿ ಹೇಗೆ ಸಹಾಯವಾಗುತ್ತದೆ ಎಂದು ಚರ್ಚಿಸಲಿದ್ದೇವೆ.