ಪರಿವಿಡಿ
ಜೂನ್ 4-10ರ ವಾರ, 2018
ಜೂನ್ 11-17ರ ವಾರ, 2018
8 ನಿಜ ಸ್ವಾತಂತ್ರ್ಯದ ದೇವರಾದ ಯೆಹೋವನ ಸೇವೆ ಮಾಡಿ
ಲೋಕವ್ಯಾಪಕವಾಗಿ ಜನರು ಹೆಚ್ಚು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ ಕ್ರೈಸ್ತರು ಸ್ವಾತಂತ್ರ್ಯವನ್ನು ಹೇಗೆ ವೀಕ್ಷಿಸಬೇಕು? ಈ ಎರಡು ಲೇಖನಗಳು ನಿಜ ಸ್ವಾತಂತ್ರ್ಯ ಅಂದರೆ ಏನು, ಅದನ್ನು ಪಡೆಯುವುದು ಹೇಗೆ, ನಮಗಿರುವ ಸ್ವಾತಂತ್ರ್ಯವನ್ನು ನಮ್ಮ ಪ್ರಯೋಜನಕ್ಕಾಗಿ ಮತ್ತು ಬೇರೆಯವರ ಪ್ರಯೋಜನಕ್ಕಾಗಿ ಹೇಗೆ ಉಪಯೋಗಿಸುವುದೆಂದು ವಿವರಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ನಿಜ ಸ್ವಾತಂತ್ರ್ಯ ಕೊಡುವ ದೇವರಾದ ಯೆಹೋವನನ್ನು ಹೇಗೆ ಗೌರವಿಸುವುದೆಂದು ಕಲಿಯಲಿದ್ದೇವೆ.
13 ನೇಮಿತ ಪುರುಷರೇ—ತಿಮೊಥೆಯನಿಂದ ಕಲಿಯಿರಿ
ಜೂನ್ 18-24ರ ವಾರ, 2018
15 ಪ್ರೋತ್ಸಾಹದ ಚಿಲುಮೆಯಾಗಿರುವ ಯೆಹೋವನನ್ನು ಅನುಕರಿಸಿ
ಜೂನ್ 25, 2018–ಜುಲೈ 1ರ ವಾರ, 2018
20 ಒಬ್ಬರನ್ನೊಬ್ಬರು “ಇನ್ನಷ್ಟು ಹೆಚ್ಚು” ಪ್ರೋತ್ಸಾಹಿಸಿರಿ
ಈ ಲೇಖನಗಳಲ್ಲಿ, ಯೆಹೋವನು ತನ್ನ ಸೇವಕರನ್ನು ಯಾವಾಗಲೂ ಪ್ರೋತ್ಸಾಹಿಸಿದ್ದಾನೆ ಎಂದು ಕಲಿಯಲಿದ್ದೇವೆ. ಆತನ ಸೇವಕರು ಸಹ ಹೇಗೆ ಆತನನ್ನು ಅನುಕರಿಸುತ್ತಾ ಯಾವಾಗಲೂ ಬೇರೆಯವರಿಗೆ ಪ್ರೋತ್ಸಾಹ ಕೊಟ್ಟಿದ್ದಾರೆ ಎಂದೂ ಕಲಿಯಲಿದ್ದೇವೆ. ಹಿಂದೆಂದಿಗಿಂತ ಈಗ ನಾವು ಯಾಕೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಬೇಕು ಎಂದೂ ತಿಳಿದುಕೊಳ್ಳಲಿದ್ದೇವೆ.
ಜುಲೈ 2-8ರ ವಾರ, 2018
25 ಯುವಜನರೇ, ಆಧ್ಯಾತ್ಮಿಕ ಗುರಿಗಳು ನಿಮ್ಮ ಕಣ್ಮುಂದೆ ಇವೆಯಾ?
ಸಭೆಯಲ್ಲಿರುವ ಯುವಜನರು ಯೆಹೋವನಿಗೆ ಇಷ್ಟವಾಗುವ ವಿಷಯಗಳನ್ನು ಮಾಡುವುದರ ಮೇಲೆ ಗಮನವಿಡುವಾಗ ಸಂತೋಷವಾಗಿರುತ್ತಾರೆ. ಈ ಲೇಖನ, ಯುವಜನರು ಯಾಕೆ ಯೆಹೋವನ ಸೇವೆಯಲ್ಲಿ ಗುರಿಗಳನ್ನು ಇಡಬೇಕು ಮತ್ತು ಸಾರುವ ಕೆಲಸಕ್ಕೆ ಅವರ ಜೀವನದಲ್ಲಿ ತುಂಬ ಮಹತ್ವ ಕೊಡಬೇಕು ಎನ್ನುವುದಕ್ಕೆ ಕಾರಣಗಳನ್ನು ತಿಳಿಸುತ್ತದೆ.