ಪರಿವಿಡಿ
ಅಕ್ಟೋಬರ್ 1-7ರ ವಾರ, 2018
ಅಕ್ಟೋಬರ್ 8-14ರ ವಾರ, 2018
8 ಹೊರತೋರಿಕೆ ನೋಡಿ ತೀರ್ಪು ಮಾಡಬೇಡಿ
ಮೊದಲನೇ ಲೇಖನದಲ್ಲಿ, ನಮಗೆ ಸರಿಯಾದ ಮಾಹಿತಿ ಸಿಗುವುದು ತುಂಬ ಕಷ್ಟ ಯಾಕೆ ಎಂದು ಚರ್ಚಿಸಲಿದ್ದೇವೆ. ಯಾವುದು ಸತ್ಯ ಯಾವುದು ಸುಳ್ಳು ಎಂದು ತಿಳುಕೊಳ್ಳಲು ಸಹಾಯ ಮಾಡುವ ಬೈಬಲ್ ತತ್ವಗಳ ಬಗ್ಗೆ ಕಲಿಯಲಿದ್ದೇವೆ. ಎರಡನೇ ಲೇಖನದಲ್ಲಿ, ಜನರು ಹಿಂದೆಮುಂದೆ ನೋಡದೆ ತೀರ್ಪು ಮಾಡಿಬಿಡುವ ಮೂರು ಸನ್ನಿವೇಶಗಳ ಬಗ್ಗೆ ನೋಡಲಿದ್ದೇವೆ. ನಂತರ ನಾವು ಯಾರೊಂದಿಗೂ ಪಕ್ಷಪಾತದಿಂದ ನಡಕೊಳ್ಳದೆ ಇರುವುದು ಹೇಗೆಂದು ಕಲಿಯಲಿದ್ದೇವೆ.
13 ಜೀವನ ಕಥೆ—ಏನೇ ಆದರೂ ಕೈಚೆಲ್ಲಿ ಕೂರಲ್ಲ
ಅಕ್ಟೋಬರ್ 15-21ರ ವಾರ, 2018
ಅಕ್ಟೋಬರ್ 22-28ರ ವಾರ, 2018
23 ಯೆಹೋವನ ಜೊತೆ ಪ್ರತಿ ದಿನ ಕೆಲಸ ಮಾಡಿ
ಮನುಷ್ಯರು ಸಂತೋಷವಾಗಿದ್ದು ಜೀವನವನ್ನು ಆನಂದಿಸಬೇಕೆಂದು ಯೆಹೋವನು ಅವರನ್ನು ಸೃಷ್ಟಿಮಾಡಿದನು. ನಾವು ಆತನ ಜೊತೆಜೊತೆಯಾಗಿ ಕೆಲಸ ಮಾಡುತ್ತಾ ಆತನ ಚಿತ್ತವನ್ನು ನೆರವೇರಿಸಿದರೆ ಸಂತೋಷವಾಗಿ ಇರುತ್ತೇವೆ. ನಾವು ಹೇಗೆ ಪ್ರತಿದಿನ ಯೆಹೋವನ ಜೊತೆ ಕೆಲಸಮಾಡಬಹುದು ಮತ್ತು ಬೇರೆಯವರಿಗೆ ಉದಾರತೆ ತೋರಿಸುವಾಗ ನಮಗೆ ಹೇಗೆ ಪ್ರಯೋಜನವಾಗುತ್ತದೆ ಎಂದು ಈ ಲೇಖನಗಳಲ್ಲಿ ಚರ್ಚಿಸಲಿದ್ದೇವೆ.