ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w18 ಸೆಪ್ಟೆಂಬರ್‌ ಪು. 2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
w18 ಸೆಪ್ಟೆಂಬರ್‌ ಪು. 2

ಪರಿವಿಡಿ

ಅಕ್ಟೋಬರ್‌ 29, 2018–ನವೆಂಬರ್‌ 4ರ ವಾರ, 2018

3 ‘ನೀವು ಈ ವಿಷಯಗಳಂತೆ ನಡೆದರೆ ಸಂತೋಷಿತರು’

ನಮ್ಮಲ್ಲಿರುವ ಜ್ಞಾನವನ್ನು ಬಳಸಿದರೆ ಮಾತ್ರ ಅದರಿಂದ ಪ್ರಯೋಜನ ಆಗುತ್ತದೆ. ನಮ್ಮಲ್ಲಿ ದೀನತೆ ಇದ್ದರೆ ಕಲಿತದ್ದನ್ನು ಅನ್ವಯಿಸಿಕೊಳ್ಳುತ್ತೇವೆ. ದೀನತೆ ತೋರಿಸಿದ ದೇವಸೇವಕರ ಉದಾಹರಣೆಗಳು ಬೈಬಲಲ್ಲಿವೆ. ಅವರಲ್ಲಿ ಕೆಲವರು ಎಲ್ಲ ರೀತಿಯ ಜನರಿಗೆ ಸಾರುವ ಮೂಲಕ, ಬೇರೆಯವರಿಗೋಸ್ಕರ ಪ್ರಾರ್ಥಿಸುವ ಮೂಲಕ, ಎಲ್ಲವನ್ನೂ ಯೆಹೋವನ ಮೇಲೆ ಬಿಟ್ಟು ತಾಳ್ಮೆ ತೋರಿಸುವ ಮೂಲಕ ದೀನತೆ ತೋರಿಸಿದರು. ನಾವು ಇವರನ್ನು ಅನುಕರಿಸುತ್ತಾ ದೀನರಾಗಿರಲು ಈ ಲೇಖನ ನಮಗೆ ಸಹಾಯ ಮಾಡುತ್ತದೆ.

8 ವೃದ್ಧ ಕ್ರೈಸ್ತರೇ, ನಿಮ್ಮ ನಿಷ್ಠೆ ಯೆಹೋವನಿಗೆ ತುಂಬ ಇಷ್ಟ

ನವೆಂಬರ್‌ 5-11ರ ವಾರ, 2018

12 ಪ್ರೀತಿ ತೋರಿಸಿ ಬಲಪಡಿಸಿ

ನಾವು ಜೀವಿಸುತ್ತಿರುವ ಈ ಕಷ್ಟಕರ ಸಮಯದಲ್ಲಿ ಉತ್ಸಾಹ ಮತ್ತು ನಿರೀಕ್ಷೆ ಕಳಕೊಳ್ಳುವುದು ಮಾಮೂಲಿ. ಆಗ ಯೆಹೋವ ಮತ್ತು ಯೇಸು ನಮಗೆ ಸಹಾಯ ಮಾಡುತ್ತಾರೆ. ಆದರೆ ಬೇರೆಯವರಿಗೆ ಸಾಂತ್ವನ ಕೊಡುವ ಜವಾಬ್ದಾರಿ ನಮಗೂ ಇದೆ. ನಮ್ಮ ಸಹೋದರ ಸಹೋದರಿಯರನ್ನು ಪ್ರೀತಿಯಿಂದ ಬಲಪಡಿಸುವುದು ಹೇಗೆ ಎಂದು ಈ ಲೇಖನದಲ್ಲಿ ಕಲಿಯಲಿದ್ದೇವೆ.

ನವೆಂಬರ್‌ 12-18ರ ವಾರ, 2018

17 “ಸಂತೋಷದ ದೇವರ” ಆರಾಧಕರು ಸಂತೋಷಿತರು

ಯೆಹೋವನು ‘ಸಂತೋಷದ ದೇವರು.’ ಆತನ ಸೇವಕರಾದ ನಾವು ಕೂಡ ಸಂತೋಷವಾಗಿ ಇರಬೇಕೆಂದು ಆತನು ಬಯಸುತ್ತಾನೆ. ನಾವು ಸೈತಾನನ ಲೋಕದಲ್ಲಿ ಕಷ್ಟಗಳ ಮಧ್ಯೆಯೂ ಸಂತೋಷವಾಗಿ ಇರಬಹುದು. ಹೇಗೆ? ಈಗ ಮತ್ತು ಮುಂದಕ್ಕೆ ನಾವು ಹೇಗೆ ಸಂತೋಷವಾಗಿ ಇರಬಹುದು ಎಂದು ಯೇಸು ಪರ್ವತ ಪ್ರಸಂಗದಲ್ಲಿ ಕಲಿಸಿದ್ದಾನೆ.

22 ಸಮಯ—ಅಂದು ಮತ್ತು ಇಂದು

ನವೆಂಬರ್‌ 19-25ರ ವಾರ, 2018

23 ಸರ್ವಶಕ್ತನಾದರೂ ಸರ್ವರ ಬಗ್ಗೆ ಚಿಂತಿಸುತ್ತಾನೆ

ನವೆಂಬರ್‌ 26, 2018–ಡಿಸೆಂಬರ್‌ 2ರ ವಾರ, 2018

28 ಯೆಹೋವನಂತೆ ಎಲ್ಲರೊಂದಿಗೆ ದಯೆಯಿಂದ ನಡಕೊಳ್ಳಿ

ಇಂದು ಜನರು ಹೆಚ್ಚೆಚ್ಚು ಸ್ವಾರ್ಥಿಗಳು ಆಗುತ್ತಿದ್ದಾರೆ. ಆದರೆ ಸತ್ಯ ಕ್ರೈಸ್ತರು ಹಾಗಿಲ್ಲ, ಅವರು ಜನರನ್ನು ಪ್ರೀತಿಸುತ್ತಾರೆ. ಅವರು ಪ್ರೀತಿ ತೋರಿಸುವ ಒಂದು ವಿಧ ಏನೆಂದರೆ, ಜನರನ್ನು ಅರ್ಥಮಾಡಿಕೊಂಡು ದಯೆ ತೋರಿಸುತ್ತಾರೆ. ಈ ಎರಡು ಲೇಖನಗಳಲ್ಲಿ, ಯೆಹೋವನು ಹೇಗೆ ನಮ್ಮೆಲ್ಲರ ಬಗ್ಗೆ ಯೋಚಿಸುತ್ತಾನೆ ಮತ್ತು ನಾವು ಹೇಗೆ ಆತನಂತೆ ಇರಬಹುದು ಎಂದು ನೋಡೋಣ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ