JW.ORGನಲ್ಲಿ ಸಿಗುವ ಲೇಖನಗಳು
ಅವರ ನಂಬಿಕೆಯನ್ನು ಅನುಕರಿಸಿ
ಯೋನಾತಾನ—‘ಯೆಹೋವನಿಗೆ ಯಾವುದೂ ಅಸಾಧ್ಯವಲ್ಲ’
ಬರೀ ಇಬ್ಬರು ಅಂದರೆ ಯೋನಾತಾನ ಮತ್ತು ಅವನ ಸಹಾಯಕ ಫಿಲಿಷ್ಟಿಯರ ಕಾವಲುದಂಡಿನ ಮೇಲೆ ದಾಳಿಮಾಡಿ ಒಬ್ಬನನ್ನೂ ಜೀವಂತವಾಗಿ ಬಿಡಲಿಲ್ಲ. ಇದು ಇತಿಹಾಸದ ಪುಟದಲ್ಲಿ ದಾಖಲಾಯಿತು.
(ಬೈಬಲ್ ಬೋಧನೆಗಳು > ದೇವರ ಮೇಲೆ ನಂಬಿಕೆ.)
ಬದುಕು ಬದಲಾದ ವಿಧ
ರೆನೇಗೆ 14 ವರ್ಷ ಇದ್ದಾಗ ಅವನ ತಂದೆ ಕೊಡುತ್ತಿದ್ದ ಹಿಂಸೆಯಿಂದ ಮನೆ ಬಿಟ್ಟು ಹೋದನು. ಕೆಲವು ವರ್ಷಗಳ ನಂತರ ಅವರಿಬ್ಬರು ಪುನಃ ಒಂದಾಗುವುದಕ್ಕೆ ಯಾವುದು ಸಹಾಯ ಮಾಡಿತು?
(ಬೈಬಲ್ ಬೋಧನೆಗಳು > ಶಾಂತಿ ಮತ್ತು ಸಂತೋಷ.)