JW.ORGನಲ್ಲಿ ಸಿಗುವ ಲೇಖನಗಳು
ಯುವಜನರ ಪ್ರಶ್ನೆಗಳು
ದೆವ್ವ-ಭೂತ ಇರುವ ಮನೋರಂಜನೆ ತಪ್ಪಾ?
ರಕ್ತಪಿಶಾಚಿ, ಮಾಟ ಮತ್ತು ಸತ್ತವರಲ್ಲಿ ವಿಚಾರಿಸುವುದರ ಬಗ್ಗೆ ಇರುವ ಮನೋರಂಜನೆಯಲ್ಲಿ ಮತ್ತು ಜ್ಯೋತಿಷ್ಯದಲ್ಲಿ ಅನೇಕರಿಗೆ ಆಸಕ್ತಿ ಹೆಚ್ಚಾಗಿದೆ. ಇವುಗಳಿಂದ ಯಾವೆಲ್ಲಾ ಅಪಾಯಗಳಿವೆ?
jw.orgನಲ್ಲಿ ಬೈಬಲ್ ಬೋಧನೆಗಳು > ಹದಿವಯಸ್ಕರು > ಯುವಜನರ ಪ್ರಶ್ನೆಗಳು ನೋಡಿ.
ನಿಮಗಿದು ಗೊತ್ತಾ?
ರಾಜ ದಾವೀದ ನಿಜವಾಗಲೂ ಇದ್ದನು ಅನ್ನಲು ಪ್ರಾಕ್ತನಶಾಸ್ತ್ರಜ್ಞರು ಕೊಟ್ಟ ಪುರಾವೆ
ಇಸ್ರಾಯೇಲಿನ ರಾಜನಾದ ದಾವೀದ ಅಸ್ತಿತ್ವದಲ್ಲೇ ಇರಲಿಲ್ಲ ಎಂದು ಕೆಲವು ವಿಮರ್ಶಕರು ವಾದಿಸುತ್ತಾರೆ. ಆದರೆ ಪ್ರಾಕ್ತನಶಾಸ್ತ್ರಜ್ಞರು ಇದರ ಬಗ್ಗೆ ಏನು ಹೇಳುತ್ತಾರೆ?
jw.orgನಲ್ಲಿ ಬೈಬಲ್ ಬೋಧನೆಗಳು > ಇತಿಹಾಸ ಮತ್ತು ಬೈಬಲ್ > ಬೈಬಲಿನ ಐತಿಹಾಸಿಕ ನಿಷ್ಕೃಷ್ಟತೆ ನೋಡಿ.