ದೇವಪ್ರಭುತ್ವ ವಾರ್ತೆಗಳು
◆ ಕೊರಿಯಾದಲ್ಲಿ ದಶಂಬರದಲ್ಲಿ 58,537 ಪ್ರಚಾರಕರ ಹೊಸ ಉಚ್ಚಾಂಕವಾಗಿದೆ. ಇದು ಅವರ 27ನೇ ಅನುಕ್ರಮ ಪ್ರಚಾರಕ ಉಚ್ಚಾಂಕ.
◆ ರಿಯೂನಿಯನ್ ದಶಂಬರದಲ್ಲಿ 1714 ವರದಿಯೊಂದಿಗೆ 10 ಸೇಕಡಾ ವೃದ್ಧಿಯನ್ನು ಪಡೆಯಿತು.
◆ ಜಾಂಬಿಯಾದಲ್ಲಿ ಯಂಗ್ ಪೀಪಲ್ ಆಸ್ಕ್ ಪುಸ್ತಕವು ಕ್ಷೇತ್ರದಲ್ಲಿ ಬಹಳ ಒಳ್ಳೇದಾಗಿ ನೀಡಲ್ಪಡುತ್ತಿದೆಂದು ಬ್ರಾಂಚ್ ವರದಿಮಾಡಿದೆ. ತದ್ರೀತಿಯ ಶೀರ್ಷಿಕೆಯ ಒಂದು ರೇಡಿಯೋ ಕಾರ್ಯಕ್ರಮವೂ ಅಲ್ಲಿದೆ, ಮತ್ತು ತಮ್ಮ ಮೂಲ ಸಮಾಚಾರವು ಆ ಪುಸ್ತಕ ಮತ್ತು ಎವೇಕ್! ನಿಂದ ಎಂದೂ ಅವರು ಪ್ರಕಟಿಸುತ್ತಾರೆ.