ನವಂಬರ ಸೇವಾ ವರದಿ
ಸರಾ. ಸರಾ. ಸರಾ. ಸರಾ.
ಪ್ರಚಾ. ತಾಸು ಪತ್ರಿ. ಪು.ಸಂ. ಬೈ.ಅ.
ವಿಶೇ.ಪಯ. 239 139.3 43.1 45.3 6.6
ಪಯ. 490 83.6 32.8 26.7 4.2
ಸಹಾ.ಪಯ. 394 63.0 33.6 13.8 1.7
ಪ್ರಚಾ. 9,356 9.4 4.3 2.6 0.4
ಜುಮ್ಲಾ 10,479 ಹೊಸ ಸಮರ್ಪಿತರ ದೀಕ್ಷಾಸ್ನಾನ: 74
ಪ್ರಚಾರಕರಲ್ಲಿ ಒಂದು ಹೊಸ ಅತ್ಯುನ್ನತ ಸಂಖ್ಯೆಯಾದ 10,479ನ್ನು ಕಾಣುವುದು ಅತ್ಯಂತ ಪ್ರೋತ್ಸಾಹನೀಯವು—ಈ ಸೇವಾ ವರ್ಷದಲ್ಲಿ 10,000 ಪ್ರಚಾರಕ ಬಿಂದುವನ್ನು ನಾವು ದಾಟಿದ್ದು ಇದು ಮೂರನೆಯ ಬಾರಿ. ಈ ಉನ್ನತಿಯನ್ನು, ಬೈಬಲಭ್ಯಾಸಗಳನ್ನು ಕಟ್ಟುವ ಮೂಲಕ ದೃಢಗೊಳಿಸಲು ಈಗ ಕಾರ್ಯನಡಿಸಿರಿ.