ಪ್ರಕಟಣೆಗಳು
▪ ಪುಸ್ತಕ ನೀಡುವಿಕೆಗಳು: ಒಕ್ಟೋಬರ: ಕ್ರಿಯೇಶನ್ ಪುಸ್ತಕ ರೂ.40ಕ್ಕೆ. ಚಿಕ್ಕ ಆವೃತ್ತಿ ರೂ.20ಕ್ಕೆ. (ದೇಶಭಾಷೆ: ಲಿವ್ ಫಾರೆವರ್ ಅಥವಾ ಬೈಬಲ್ ಸ್ಟೋರಿಸ್ ಪುಸ್ತಕ.) ನವಂಬರ: ಅವೇಕ್! ಮತ್ತು⁄ಅಥವಾ ವಾಚ್‌ಟವರ್ ಚಂದಾಗಳು. ದಶಂಬರ: ದಿ ನ್ಯೂವರ್ಲ್ಡ್ ಟ್ರಾನ್ಸ್‌ಲೇಶನ್ ಬೈಬಲ್ ಮತ್ತು “ದಿ ಬೈಬಲ್— ಗಾಡ್ಸ್ ವರ್ಡ್ ಆರ್ ಮ್ಯಾನ್ಸ್?” (ದೇಶಭಾಷೆ: 192 ಪುಟದ ಪುಸ್ತಕಗಳ ವಿಶೇಷ ನೀಡುವಿಕೆ ಅರ್ಧ ದರಕ್ಕೆ.) ಜನವರಿ: ಲಿವ್ವ್ ಫಾರೆವರ್ ಪುಸ್ತಕ. ಫೆಬ್ರವರಿ ಮತ್ತು ಮಾರ್ಚ್: 192 ಪುಟಗಳ ಎರಡು ಹಳೇ ಪುಸ್ತಕಗಳ ವಿಶೇಷ ನೀಡುವಿಕೆ 12 ರೂಪಾಯಿಗೆ. ದೇಶಭಾಷೆ: 192 ಪುಟದ ಒಂದು ಹಳೇ ಪುಸ್ತಕ ರೂ. 6ಕ್ಕೆ. ಎಪ್ರಿಲ್: ಯಂಗ್ ಪೀಪಲ್ ಆಸ್ಕ್ ಪುಸ್ತಕ 15 ರೂಪಾಯಿಗೆ. (ಇದು ದೊರೆಯದ ಭಾಷೆಗಳಲ್ಲಿ ಹಳೇ ವಿಶೇಷ ನೀಡಿಕೆಯ ಪುಸ್ತಕಗಳನ್ನು ಅರ್ಧ ಕ್ರಯಕ್ಕೆ ನೀಡಿರಿ.)
▪ ಜಿಲ್ಲಾ ಅಧಿವೇಶನ ವಿಳಾಸ ಬದಲಾವಣೆ ಮದ್ರಾಸ್ ತಮಿಳು:
ಹೊಸ ತಾರೀಕುಗಳು ದಶಂಬರ 6-8, 1991
▪ ಪೂನ ಜಿಲ್ಲಾ ಅಧಿವೇಶನವು ತನ್ನ ಕಾರ್ಯಕ್ರಮವನ್ನು ನವಂಬರ 15, 1991 ಶುಕ್ರವಾರ ಬೆಳಿಗ್ಗೆ 9:20ಕ್ಕೆ ಪ್ರಾರಂಭಿಸುವುದು.
▪ ಜಿಲ್ಲಾ ಅಧಿವೇಶನ ಮುಖ್ಯಕಾರ್ಯಾಲಯ ವಿಳಾಸ ಬದಲಾವಣೆ:
ಅಹಮದಾಬಾದ್: ಜೇಮ್ಸ್ ಥಾಮಸ್, c⁄o ಜೆ.ಎ. ಪಾರ್ಮರ್, ಕ್ರಿಸ್ಸೆಂಟ್ ವಿಲ್ಲಾ, ಗಾರ್ಡನ್ ಸೊಸೈಟಿ, ಬಾಲೆಜ್ ರೋಡ್, ಆನಂದ್, ಗುಜರಾಥ್ 388001.
▪ ಪ್ರಚಾರಕ ದರ ಬದಲಾವಣೆ 192-ಪುಟ ವಿಶೇಷ ನೀಡುವಿಕೆ ಪುಸ್ತಕಗಳು:
ವಿಶೇಷ ಚಟುವಟಿಕೆಯ ಸಮಯದಲ್ಲಿ ಪ್ರಚಾರಕರಿಗೆ ಹೊಸ ದರ ರೂ.6. ಹೊರಗಿನ ಜನರಿಗೂ ಇದೇ ದರದಲ್ಲಿ ನೀಡಲಾಗುತ್ತದೆ. ಆದರೂ, ಪಯನೀಯರ ದರದಲ್ಲಿ ಬದಲಾವಣೆ ಇಲ್ಲ.
▪ 1980-85ರ ವಾಚ್‌ಟವರ್‌ನ ಪುನಃಮುದ್ರಿತ ಸಂಪುಟ ಅಂದರೆ ಒಟ್ಟು 6 ವರ್ಷಗಳ ಸಂಪುಟವು ಬೇಗನೇ ದೊರೆಯಲಿದೆ. ದಯವಿಟ್ಟು 6ರ ಇಡೀ ಸೆಟ್ಟಿಗೆ ಆರ್ಡರ್ ಮಾಡಿರಿ, ಒಂದೊಂದು ವರ್ಷಕ್ಕೆ ಪ್ರತ್ಯೇಕವಾಗಿ ಅಲ್ಲ.
▪ ದೊರೆಯುವ ಹೊಸ ಪುಸ್ತಕಗಳು:
ಮಯನ್‌ಮಾರ್ (ಬರ್ಮೀಸ್): ಯು ಕ್ಯಾನ್ ಲಿವ್ವ್ ಫಾರೆವರ್ ಇನ್ ಪಾರಡೈಸ್ ಆನ್ ಅರ್ಥ್. ಕನ್ನಡ: ಹೌ ಕ್ಯಾನ್ ದ ಬ್ಲಡ್ ಸೇವ್ ಯುವರ್ ಲೈಫ್? ಮಲಯಾಳಂ: ಹೌ ಕ್ಯಾನ್ ದ ಬ್ಲಡ್ ಸೇವ್ ಯುವರ್ ಲೈಫ್? ಮರಾಟಿ: ಹೌ ಕ್ಯಾನ್ ದ ಬ್ಲಡ್ ಸೇವ್ ಯುವರ್ ಲೈಫ್?
▪ ಪ್ರಕಾಶನದ ಸಾಕ್ಟ್ ಮುಗಿದದೆ:
ಇಂಗ್ಲಿಷ್: ಪೀಸ್ ಆ್ಯಂಡ್ ಸೆಕ್ಯೂರಿಟಿ—ಹೌ ಕ್ಯಾನ್ ಯು ಫೈಂಡ್ ಇಟ್?