ಕ್ಷೇತ್ರಸೇವೆಗಾಗಿ ಕೂಟಗಳು
ಒಕ್ಟೋಬರ 7-13: ನಿಜ ಆಸಕ್ತಿಯನ್ನು ನೀವು ಹೇಗೆ ನಿರ್ಧರಿಸುವಿರಿ
(ಎ) ಮನೆ-ಮನೆಯ ಸೇವೆ ಮಾಡುವಾಗ?
(ಬಿ) ಪತ್ರಿಕಾ ಬೀದಿ ಸಾಕ್ಷಿಯಲ್ಲಿ ಭಾಗವಹಿಸುವಾಗ?
ಒಕ್ಟೋಬರ 14-20: ಮನೆ ಬೈಬಲಭ್ಯಾಸವನ್ನು ನೀಡುವಾಗ (rs ಪು. 12), ಹೇಗೆ ಉಪಯೋಗಿಸುವಿರಿ
(ಎ) ಟ್ರೇಕ್ಟನ್ನು?
(ಬಿ) ಕ್ರಿಯೇಶನ್ ಪುಸ್ತಕವನ್ನು?
ಒಕ್ಟೋಬರ 21-27: ನೀವೇನನ್ನು ನೀಡುವಿರಿ
(ಎ) ಯಥಾರ್ಥ ಆಸಕ್ತಿಯು ತೋರಿಬರದಾಗ?
(ಬಿ) ಕಾರ್ಯಮಗ್ನನಿದ್ದಂತೆ ತೋರುವವನಿಗೆ?
ಒಕ್ಟೋಬರ 28-ನವಂಬರ 3: ಪ್ರ್ಯಾಕ್ಟಿಸ್ ಸೆಶ್ಶನ್‌ಗಳು
(ಎ) ಇವು ವೈಯಕ್ತಿಕವಾಗಿ ನಿಮಗೆ ಹೇಗೆ ಸಹಾಯ ಮಾಡಿವೆ? (ಬಿ)ಅವನ್ನು ಹೆಚ್ಚು ವ್ಯಾವಹಾರ್ಯವನ್ನಾಗಿ ಮಾಡುವುದು ಯಾವುದು? (ಸಿ)ಇವನ್ನು ಮಾಡಲು ಒಳ್ಳೇ ಸಮಯಗಳು ಯಾವುವು?