ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 12/91 ಪು. 7
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 1991 ನಮ್ಮ ರಾಜ್ಯದ ಸೇವೆ
1991 ನಮ್ಮ ರಾಜ್ಯದ ಸೇವೆ
km 12/91 ಪು. 7

ಪ್ರಕಟಣೆಗಳು

▪ ಪುಸ್ತಕ ನೀಡುವಿಕೆಗಳು: ದಶಂಬರ: ದಿ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಬೈಬಲ್‌ ಮತ್ತು “ದಿ ಬೈಬಲ್‌— ಗಾಡ್ಸ್‌ ವರ್ಡ್‌ ಆರ್‌ ಮ್ಯಾನ್ಸ್‌?” ರೂ.60ಕ್ಕೆ (ದೇಶಭಾಷೆ: 192 ಪುಟದ ಪುಸ್ತಕಗಳ ವಿಶೇಷ ನೀಡುವಿಕೆ, ಎರಡು ರೂ.12ಕ್ಕೆ ಯಾ ಒಂದು ರೂ.6ಕ್ಕೆ) ಜನವರಿ: ಲಿವ್ವ್‌ ಫಾರೆವರ್‌ ಪುಸ್ತಕ ದೊಡ್ಡ ಸೈಜ್‌ ರೂ.40 ಮತ್ತು ಸಣ್ಣ ಸೈಜ್‌ ರೂ.20ಕ್ಕೆ. ಫೆಬ್ರವರಿ ಮತ್ತು ಮಾರ್ಚ್‌: 192 ಪುಟಗಳ ಎರಡು ಹಳೇ ಪುಸ್ತಕಗಳ ವಿಶೇಷ ನೀಡುವಿಕೆ 12 ರೂಪಾಯಿಗೆ. ದೇಶಭಾಷೆ: 192 ಪುಟದ ಒಂದು ಹಳೇ ಪುಸ್ತಕ ರೂ. 6ಕ್ಕೆ. ಏಪ್ರಿಲ್‌: ಯಂಗ್‌ ಪೀಪಲ್‌ ಆಸ್ಕ್‌ ಪುಸ್ತಕ 20 ರೂಪಾಯಿಗೆ. (ಇದು ದೊರೆಯದ ಭಾಷೆಗಳಲ್ಲಿ ಹಳೇ ವಿಶೇಷ ನೀಡುವಿಕೆಯ ಪುಸ್ತಕಗಳು ಎರಡು ರೂ.12ಕ್ಕೆ ಯಾ ಒಂದು ರೂ.6ಕ್ಕೆ.)

▪ ಬರುವ ತಿಂಗಳುಗಳಲ್ಲಿ ಹೆಚ್ಚಿಗೆ ಬೇಕಾಗಿರುವ ಪತ್ರಿಕೆಗಳಿಗಾಗಿ ತಮ್ಮ ಆರ್ಡರ್‌ಗಳನ್ನು ಸಭೆಗಳು ಕಳುಹಿಸತಕ್ಕದ್ದು. ಏಪ್ರಿಲ್‌ ಮತ್ತು ಮೇ ತಿಂಗಳುಗಳು ವಿಶೇಷ ಚಟುವಟಿಕೆಯ ತಿಂಗಳುಗಳಾಗಿದ್ದು, ಅನೇಕರು ಆ ಸಮಯದಲ್ಲಿ ಸಹಾಯಕ ಪಯನೀಯರ್‌ ಸೇವೆಯಲ್ಲಿ ತೊಡಗುವುದರಿಂದ, ಹೇರಳ ಪತ್ರಿಕೆಗಳು ದೊರಕುವಂತೆ ಸಭೆಗಳು ನಿಶ್ಚಿತ ಮಾಡಬೇಕು.

▪ ಸಂಸ್ಥೆಯ ಲಕೋಟೆಗಳ (ಎನೆಲ್ವಪ್ಸ್‌) ಬಳಕೆ: ಹಸಿರು ವಿಳಾಸವಿರುವ ಲಕೋಟೆಗಳನ್ನು ವಿಶೇಷ ಪಯನೀಯರರ ವರದಿಗಳನ್ನು ಕಳುಹಿಸಲು ಮಾತ್ರವೇ ಉಪಯೋಗಿಸತಕ್ಕದ್ದು. ಬೇರೆ ಸಮಾಚಾರವಿರುವವುಗಳನ್ನು ಇತರ ಲಕೋಟೆಗಳಲ್ಲಿ ಕಳುಹಿಸತಕ್ಕದ್ದು ಮತ್ತು ವರದಿಗಳೊಟ್ಟಿಗೆ ಅಲ್ಲ. ವರದಿಗಳನ್ನು ಮಾತ್ರ ಕಳುಹಿಸಲು ಕಾಂಗ್ರಿಗೇಶನ್‌ ರಿಪೋರ್ಟ್‌ ಡೆಸ್ಕ್‌ ಲಕೋಟೆಗಳನ್ನು ಬಳಸಿರಿ; ಇತರ ಪತ್ರವ್ಯವಹಾರಗಳು ಅದರಲ್ಲಿ ಸೇರಿಸಕೂಡದು.

▪ ದೊರೆಯುವ ಹೊಸ ಪ್ರಕಾಶನಗಳು:

ಗುಜರಾಥಿ: ಅವರ್‌ ಪ್ರಾಬಮ್ಲ್ಸ್‌—ಹು ವಿಲ್‌ ಹೆಲ್ಪ್‌ ಅಸ್‌ ಸಾಲ್ವ್‌ ದೆಮ್‌?; ಮರಾಟಿ:ಅವರ್‌ ಪ್ರಾಬಮ್ಲ್ಸ್‌—ಹು ವಿಲ್‌ ಹೆಲ್ಪ್‌ ಅಸ್‌ ಸಾಲ್ವ್‌ ದೆಮ್‌?; ನೇಪಾಲಿ: ಅವರ್‌ ಪ್ರಾಬಮ್ಲ್ಸ್‌—ಹು ವಿಲ್‌ ಹೆಲ್ಪ್‌ ಅಸ್‌ ಸಾಲ್ವ್‌ ದೆಮ್‌?; ವಿಕ್ಟರಿ ಓವರ್‌ ಡೆತ್‌—ಇಸ್‌ ಇಟ್‌ ಪಾಸಿಬಲ್‌ ಫಾರ್‌ ಯು? ಉರ್ದು: ಟ್ರೇಕ್ಟ್‌: ಲೈಫ್‌ ಇನ್‌ ಎ ಪೀಸ್‌ಫುಲ್‌ ನ್ಯೂ ವರ್ಲ್ಡ್‌ (ಟಿ-15)

▪ ಪುನಃ ದೊರೆಯುವ ಪ್ರಕಾಶನಗಳು:

ಬೆಂಗಾಲಿ: “ದಿಸ್‌ ಗುಡ್‌ ನ್ಯೂಸ್‌ ಆಫ್‌ ದಿ ಕಿಂಗ್‌ಡಮ್‌”; ಇಂಗ್ಲಿಷ್‌: ಗುಡ್‌ ನ್ಯೂಸ್‌ ಫಾರ್‌ ಆಲ್‌ ನೆಶನ್ಸ್‌; ಮಲೆಯಾಳಂ: ಫ್ರಮ್‌ ಕುರುಕ್ಷೇತ್ರ ಟು ಅರ್ಮೆಗೆದ್ದೋನ್‌—ಆ್ಯಂಡ್‌ ಯುವರ್‌ ಸರ್ವೈವಲ್‌; “ದಿಸ್‌ ಗುಡ್‌ ನ್ಯೂಸ್‌ ಆಫ್‌ ದಿ ಕಿಂಗ್‌ಡಮ್‌”; ಮರಾಟಿ: ಫ್ರಮ್‌ ಕುರುಕ್ಷೇತ್ರ ಟು ಅರ್ಮೆಗೆದ್ದೋನ್‌—ಆ್ಯಂಡ್‌ ಯುವರ್‌ ಸರ್ವೈವಲ್‌.

▪ ಪ್ರಕಾಶನಗಳ ಸಾಕ್ಟ್‌ ಮುಗಿದದೆ:

ಇಂಗ್ಲಿಷ್‌: ಸರ್ವೈವಲ್‌ ಇಂಟು ಎ ನ್ಯೂ ಅರ್ಥ್‌; ಗುಜರಾಥಿ: ಟ್ರೇಕ್ಟ್ಸ್‌: ಕಿಂಗಡಮ್‌ ನ್ಯೂಸ್‌ (ನಂ.30); ಕಿಂಗಡಮ್‌ ನ್ಯೂಸ್‌ (ನಂ.31); ಕಿಂಗಡಮ್‌ ನ್ಯೂಸ್‌ (ನಂ.32); ಕನ್ನಡ: ಇಸ್‌ ದಿಸ್‌ ಲೈಫ್‌ ಆಲ್‌ ದೇರ್‌ ಇಸ್‌? ಎಂಜ್ಯೋ ಲೈಫ್‌ ಆನ್‌ ಅರ್ಥ್‌ ಫಾರೆವರ್‌!; ಮಲೆಯಾಳಂ: ದ ಗವರ್ನ್‌ಮೆಂಟ್‌ ದೇಟ್‌ ವಿಲ್‌ ಬ್ರಿಂಗ್‌ ಪರಾಡೈಸ್‌; ಮರಾಟಿ: ಟ್ರೇಕ್ಟ್ಸ್‌: ಕಿಂಗಡಮ್‌ ನ್ಯೂಸ್‌ (ನಂ.30); ಕಿಂಗಡಮ್‌ ನ್ಯೂಸ್‌ (ನಂ.31); ಕಿಂಗಡಮ್‌ ನ್ಯೂಸ್‌ (ನಂ.32); ನೇಪಾಲಿ: ಟ್ರೇಕ್ಟ್ಸ್‌: ಕಿಂಗಡಮ್‌ ನ್ಯೂಸ್‌ (ನಂ.31); ಪಂಜಾಬಿ: ಪಾಥ್‌ ಆಫ್‌ ಡಿವೈನ್‌ ಟ್ರುಥ್‌ ಲೀಡಿಂಗ್‌ ಟು ಲಿಬರೇಶನ್‌; ಟ್ರೇಕ್ಟ್ಸ್‌: ಕಿಂಗಡಮ್‌ ನ್ಯೂಸ್‌ (ನಂ.31); ತೆಲುಗು: ದೇರ್‌ ಇಸ್‌ ಮಚ್‌ ಮೋರ್‌ ಟು ಲೈಫ್‌!

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ