ಯೆಹೋವಾ ಕೇ ಸಾಕ್ಷಿ
(There is no corresponding article in English)
ಗತ ಸಮಯಗಳಲ್ಲಿ, ಹಿಂದಿ ಭಾಷೆಯಲ್ಲಿ ಯೆಹೋವನ ಸಾಕ್ಷಿಗಳು ಎಂಬ ಹೆಸರಿಗೆ ಎರಡು ಭಿನ್ನ ಅಭಿವ್ಯಕ್ತಿಗಳನ್ನು ಉಪಯೋಗಿಸಲಾಗುತ್ತಿತ್ತು, ಅಂದರೆ “ಯೆಹೋವಾ ಕೇ ಗವಾಹ” ಮತ್ತು “ಯೆಹೋವಾ ಕೇ ಸಾಕ್ಷಿ.” ಸಮರಸವನ್ನು ಇಡಲು ನಾವು ಭವಿಷ್ಯದಲ್ಲಿ ಸೊಸೈಟಿಯ ಪ್ರಕಾಶನಗಳಲ್ಲಿ ಕೇವಲ “ಯೆಹೋವಾ ಕೇ ಸಾಕ್ಷಿ” ಎಂಬದನ್ನು ಉಪಯೋಗಿಸುವೆವು. ಹಿಂದಿ ಬೈಬಲಿನಲ್ಲಿ ಯೆಶಾಯ 43:10-12ರಲ್ಲಿ ಉಪಯೋಗಿಸಲಾದ ಶಬ್ದ “ಸಾಕ್ಷಿ” ಆಗಿದೆ; ಅದರ ಬಳಕೆಯು, ಈ ಹೆಸರಿನ ರಚನೆಯನ್ನು ಇತರ ದೇಶೀಯ ಭಾಷೆಗಳದ್ದಕ್ಕೆ ಸದೃಶವಾಗಿ ಮಾಡುವುದು.