ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆಗಳು
ಜುಲೈ ಮತ್ತು ಆಗಸ್ಟ್: ಈ ಮುಂದಿರುವ 32 ಪುಟದ ಯಾವುದಾದರೂ ಬ್ರೋಷರ್‌ಗಳನ್ನು ರೂ. 5.00ರ ಕಾಣಿಕೆಗೆ ನೀಡಬಹುದು: “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ನಿತ್ಯಕ್ಕೂ ಬಾಳುವ ದೈವಿಕ ನಾಮ (ಇಂಗ್ಲಿಷ್), ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪ್ರಮೋದವನವನ್ನು ತರುವ ಸರಕಾರ (ಇಂಗ್ಲಿಷ್), ಮತ್ತು ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!
ಸೆಪ್ಟೆಂಬರ್: ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಪುಸ್ತಕ, ರೂ. 20.00ರ ಕಾಣಿಕೆಗೆ. ಪರ್ಯಾಯವಾಗಿ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಅಥವಾ ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೊ ಸೃಷ್ಟಿಯಿಂದಲೊ? (ಇಂಗ್ಲಿಷ್) ಎಂಬ ಎರಡು ಪುಸ್ತಕಗಳಲ್ಲಿ ಯಾವುದನ್ನಾದರೂ ರೂ. 25.00ರ ಕಾಣಿಕೆಗೆ ನೀಡಿರಿ (ದೊಡ್ಡ ಸೈಸ್ ರೂ. 45.00 ಆಗಿದೆ).
ಅಕ್ಟೋಬರ್: ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಗಳಿಗೆ ಚಂದಾಗಳು.
◼ ಸೆಪ್ಟೆಂಬರ್ 1, 1996ರಿಂದ ಈ ಕೆಳಗಿನ ಹೊಸ ದರಗಳು ಕಾರ್ಯರೂಪಕ್ಕೆ ಬರುವುವು:
ಪಯನೀಯರ್ ಸಭೆ/ಸಾರ್ವ ಜನಿಕರು
32 ಪುಟದ ಪುಸ್ತಿಕೆಗಳು 1.00 1.00
192 ಪುಟದ ಪುಸ್ತಕಗಳು 12.00 20.00
ಯಿಯರ್‌ಬುಕ್ 20.00 30.00
ಆಲ್ ಸ್ಕ್ರಿಪ್ಚರ್ ಇನ್‌ಸ್ಪೈರ್ಡ್ 40.00 50.00
ನಮ್ಮ ಶುಶ್ರೂಷೆಯನ್ನು
ನೆರವೇರಿಸಲು ವ್ಯವಸ್ಥಿತರು 20.00 20.00
ಎಲ್ಲ ಕಿರುಹೊತ್ತಗೆಗಳು (100ಕ್ಕೆ) 15.00 15.00
◼ ಲಭ್ಯವಿರುವ ಹೊಸ ಪ್ರಕಾಶನಗಳು:
ಈ ಲೋಕವು ಪಾರಾಗುವುದೋ? (ಟ್ರ್ಯಾಕ್ಟ್ ನಂ. 19)—ಉರ್ದು
ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ 1995ರ ಬೌಂಡ್ ವಾಲ್ಯೂಮ್‌ಗಳು—ಇಂಗ್ಲಿಷ್
ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?—ಉರ್ದು
ನಿತ್ಯಜೀವಕ್ಕೆ ನಡೆಸುವ ಜ್ಞಾನ—ಪಂಜಾಬಿ
ಪ್ರಮೋದವನಕ್ಕೆ ದಾರಿಯನ್ನು ಕಂಡುಕೊಳ್ಳುವ ವಿಧ (ಮುಸ್ಲಿಮರಿಗಾಗಿ ಟ್ರ್ಯಾಕ್ಟ್)—ಉರ್ದು
ಮನಗುಂದಿದವರಿಗೆ ಸಾಂತ್ವನ (ಟ್ರ್ಯಾಕ್ಟ್ ನಂ. 20)—ಉರ್ದು