ವಶದಲ್ಲಿರುವ ಸಾಹಿತ್ಯ
There is no corresponding article in English
ವರ್ಷಗಳಿಂದ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು,” ಕ್ಷೇತ್ರದಲ್ಲಿನ ಉಪಯೋಗಕ್ಕಾಗಿ ಅದ್ಭುತಕರವಾದ ಸಾಹಿತ್ಯವನ್ನು ನಮಗೆ ಒದಗಿಸಿದ್ದಾನೆ. ಇದು ನಿಜವಾಗಿಯೂ “ತಕ್ಕ ಸಮಯದ ಆಹಾರ”ವಾಗಿ ರುಜುವಾಗಿದೆ ಮತ್ತು ಲಕ್ಷಾಂತರ ಜನರು ಈ ಪ್ರಕಾಶನಗಳ ಮುಖಾಂತರ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲು ಸಹಾಯಮಾಡಲ್ಪಟ್ಟಿದ್ದಾರೆ. (ಮತ್ತಾ. 24:45, NW) ಪ್ರತಿ ತಿಂಗಳು ನಮ್ಮ ರಾಜ್ಯದ ಸೇವೆಯಲ್ಲಿ ಸೂಚಿಸಲ್ಪಟ್ಟಿರುವ ನೀಡುವಿಕೆಯನ್ನು ಅನುಸರಿಸುವುದು ಒಳ್ಳೆಯದಾಗಿರುವುದಾದರೂ, ಮನೆಯವನ ಅಗತ್ಯಗಳ ಮೇಲೆ ಆಧರಿಸುತ್ತಾ, ನೀಡಲು ಇತರ ಸಾಹಿತ್ಯವನ್ನು ಪ್ರಚಾರಕರು ತಮ್ಮೊಂದಿಗೆ ಒಯ್ಯಬಹುದು. ನಮ್ಮಲ್ಲಿ ಸಾಕಷ್ಟು ಸ್ಟಾಕ್ ಇರುವ ಪುಸ್ತಕಗಳ ಒಂದು ಪಟ್ಟಿಯು ಈ ಕೆಳಗೆ ನೀಡಲ್ಪಟ್ಟಿದೆ ಮತ್ತು ತಮ್ಮ ಸ್ಥಳಿಕ ಕ್ಷೇತ್ರದಲ್ಲಿ ಉಪಯೋಗಿಸಲ್ಪಡುವ ಭಾಷೆಗಳಲ್ಲಿ ಈ ಐಟಮ್‌ಗಳಲ್ಲಿ ಕಡಿಮೆ ಪಕ್ಷ ಕೆಲವನ್ನು ಸಮಂಜಸವಾದ ಪ್ರಮಾಣದಲ್ಲಿ ವಿನಂತಿಸಿಕೊಳ್ಳಲು ಎಲ್ಲ ಸಭೆಗಳನ್ನು ನಾವು ಪ್ರೋತ್ಸಾಹಿಸುತ್ತೇವೆ. ಪ್ರಚಾರಕರು ಅವುಗಳನ್ನು ತಮ್ಮ ವೈಯಕ್ತಿಕ ಗ್ರಂಥಾಲಯಗಳಿಗಾಗಿ, ತಮ್ಮ ಬೈಬಲ್ ಅಭ್ಯಾಸಗಳು ಮತ್ತು ಪುನರ್ಭೇಟಿಗಳಿಗೆ ನೀಡಲಿಕ್ಕಾಗಿ, ಮತ್ತು ಪ್ರಾಯೋಗಿಕವಾಗಿರುವಲ್ಲಿ ನೀಡಲು ಬಾಗಿಲಿನಿಂದ ಬಾಗಿಲ ಶುಶ್ರೂಷೆಯಲ್ಲಿ ಅವುಗಳನ್ನು ಒಯ್ಯಲಿಕ್ಕಾಗಿ ಪಡೆದುಕೊಳ್ಳುವಂತೆ ಪ್ರೋತ್ಸಾಹಿಸಲ್ಪಟ್ಟಿದ್ದಾರೆ.
ಇಪ್ಪತ್ತನೆಯ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು, ಇಂಗ್ಲಿಷ್, ಕನ್ನಡ, ಗುಜರಾಥಿ, ತಮಿಳು, ತೆಲುಗು, ಬಂಗಾಲಿ, ಮಲೆಯಾಳಂ, ಮರಾಠಿ, ಮತ್ತು ಹಿಂದಿ; ಕ್ವೆಶ್ಚನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದಟ್ ವರ್ಕ್ ಮತ್ತು ಯುವರ್ ಯೂತ್—ಗೆಟಿಂಗ್ ದ ಬೆಸ್ಟ್ ಔಟ್ ಆಫ್ ಇಟ್, ತಮಿಳು ಮತ್ತು ಮಲೆಯಾಳಂ; ಚರ್ಚೆಗಾಗಿ ಬೈಬಲ್ ವಿಷಯಗಳು, ಕನ್ನಡ, ಗುಜರಾಥಿ, ಬಂಗಾಲಿ, ಮತ್ತು ಮರಾಠಿ; ಜೆಹೋವಾಸ್ ವಿಟ್ನೆಸಸ್—ಯುನೈಟೆಡ್ಲಿ ಡೂಯಿಂಗ್ ಗಾಡ್ಸ್ ವಿಲ್ ವರ್ಲ್ಡ್‌ವೈಡ್, ಇಂಗ್ಲಿಷ್, ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಮಲೆಯಾಳಂ, ಮರಾಠಿ, ಮತ್ತು ಹಿಂದಿ; “ನಿನ್ನ ರಾಜ್ಯವು ಬರಲಿ,” ಇಂಗ್ಲಿಷ್, ಕನ್ನಡ, ಗುಜರಾಥಿ, ತಮಿಳು, ಮರಾಠಿ, ಮತ್ತು ಹಿಂದಿ; ನೀವು ತ್ರಯೈಕ್ಯವನ್ನು ನಂಬ ಬೇಕೋ?, ಇಂಗ್ಲಿಷ್, ಕನ್ನಡ, ಕೊಂಕಣಿ (ಕನ್ನಡ ಮತ್ತು ರೋಮನ್ ಎರಡೂ ಲಿಪಿಯಲ್ಲಿ), ಗುಜರಾಥಿ, ತಮಿಳು, ತೆಲುಗು, ಬಂಗಾಲಿ, ಮಲೆಯಾಳಂ, ಮರಾಠಿ, ಮೀಸೊ, ಮತ್ತು ಹಿಂದಿ; ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ, ಇಂಗ್ಲಿಷ್ (ದೊಡ್ಡ ಸೈಸ್), ಗುಜರಾಥಿ, ಬಂಗಾಲಿ, ಮತ್ತು ಮರಾಠಿ; ಯುನೈಟೆಡ್ ಇನ್ ವರ್ಶಿಪ್ ಆಫ್ ದಿ ಓನ್ಲಿ ಟ್ರೂ ಗಾಡ್, ತಮಿಳು, ನೇಪಾಲಿ, ಮಲೆಯಾಳಂ, ಮತ್ತು ಮರಾಠಿ; ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು, ಇಂಗ್ಲಿಷ್, ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಮತ್ತು ಹಿಂದಿ. ಈ ತಿಂಗಳಿನ ನೀಡುವಿಕೆಗಾಗಿ ಹೆಚ್ಚಿನ ಭಾಷೆಗಳಲ್ಲಿ ಕ್ರಮವಾಗಿ ಉಪಯೋಗಿಸಲ್ಪಡುವ ಬ್ರೋಷರ್‌ಗಳ ಒಂದು ಒಳ್ಳೆಯ ಸ್ಟಾಕ್ ಸಹ ನಮ್ಮಲ್ಲಿದೆ.