ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/97 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 1997 ನಮ್ಮ ರಾಜ್ಯದ ಸೇವೆ
1997 ನಮ್ಮ ರಾಜ್ಯದ ಸೇವೆ
km 7/97 ಪು. 7

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆಗಳು ಜುಲೈ ಮತ್ತು ಆಗಸ್ಟ್‌: ಈ ಕೆಳಗಿನ 32 ಪುಟಗಳ ಯಾವುದೇ ಬ್ರೋಷರ್‌ಗಳನ್ನು ರೂ. 6.00ರ ಕಾಣಿಕೆಗೆ ನೀಡಬಹುದು: “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ನಿತ್ಯಕ್ಕೂ ಬಾಳುವ ದೈವಿಕ ನಾಮ (ಇಂಗ್ಲಿಷ್‌), ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪ್ರಮೋದವನವನ್ನು ತರುವ ಸರಕಾರ (ಇಂಗ್ಲಿಷ್‌), ಮತ್ತು ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಸೆಪ್ಟೆಂಬರ್‌: ಕುಟುಂಬ ಸಂತೋಷದ ರಹಸ್ಯ ಪುಸ್ತಕ, ರೂ. 20.00ರ ಕಾಣಿಕೆಗೆ. ಅಕ್ಟೋಬರ್‌: ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಗಳಿಗೆ ಚಂದಾಗಳು. ತಿಂಗಳ ಕೊನೆಯ ಭಾಗದಿಂದ ಆರಂಭಿಸುತ್ತಾ, ರಾಜ್ಯ ವಾರ್ತೆ ನಂ. 35 ವಿತರಿಸಲ್ಪಡುವುದು.

ಸೂಚನೆ: ಮೇಲೆ ಉಲ್ಲೇಖಿಸಲ್ಪಟ್ಟಿರುವ ಯಾವುದೇ ಕ್ಯಾಂಪೇನ್‌ ಐಟಮ್‌ಗಳನ್ನು ಇನ್ನೂ ವಿನಂತಿಸಿರದ ಸಭೆಗಳು ತಮ್ಮ ಮುಂದಿನ ಲಿಟರೇಚರ್‌ ರಿಕ್ವೆಸ್ಟ್‌ ಫಾರ್ಮ್‌ (S-AB-14)ನಲ್ಲಿ ಹಾಗೆ ಮಾಡತಕ್ಕದ್ದು.

◼ ಐದು ಪೂರ್ಣ ವಾರಾಂತ್ಯಗಳೊಂದಿಗೆ, ಆಗಸ್ಟ್‌ ತಿಂಗಳು, ಆಕ್ಸಿಲಿಯರಿ ಪಯನೀಯರ್‌ ಸೇವೆ ಮಾಡಲು ಅನೇಕರಿಗೆ ಅನುಕೂಲಕರವಾದ ಸಮಯವಾಗಿರಬಹುದು.

◼ ಸಾಹಿತ್ಯದ ವಾರ್ಷಿಕ ಸ್ಟಾಕ್‌ ತೆಗೆದುಕೊಳ್ಳುವಿಕೆಯ ಕಾರಣದಿಂದ, ಆಗಸ್ಟ್‌ 1, 1997ರ ಬಳಿಕ ಪಡೆಯಲಾಗುವ ವಿನಂತಿಗಳನ್ನು, ಸೆಪ್ಟೆಂಬರ್‌ ತಿಂಗಳ ಎರಡನೆಯ ವಾರದ ತನಕ ನಿರ್ವಹಿಸಲಾಗದು. ಆದುದರಿಂದ, ಇದನ್ನು ಮನಸ್ಸಿನಲ್ಲಿಟ್ಟುಕೊಂಡವರಾಗಿ ನಿಮ್ಮ ಆವಶ್ಯಕತೆಗಳನ್ನು ದಯವಿಟ್ಟು ಅಂದಾಜು ಮಾಡಿ, ಅದಕ್ಕನುಸಾರವಾಗಿ ಈ ತಿಂಗಳ ಸಾಹಿತ್ಯ ವಿನಂತಿಯನ್ನು ಕಳುಹಿಸಿರಿ.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ಈ ಲೋಕವು ಪಾರಾಗುವುದೊ? ಟ್ರ್ಯಾಕ್ಟ್‌ ನಂ. 19—ಕೊಂಕಣಿ (ರೋಮನ್‌ ಲಿಪಿ)

ನೀವು ಬೈಬಲನ್ನು ನಂಬಶಕ್ತರೇಕೆಂಬುದಕ್ಕೆ ಕಾರಣ ಟ್ರ್ಯಾಕ್ಟ್‌ ನಂ. 13—ಉರ್ದು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ