ಸಭಾ ಪುಸ್ತಕ ಅಭ್ಯಾಸ
ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದಲ್ಲಿ ಸಭಾ ಅಭ್ಯಾಸಗಳಿಗಾಗಿ ಶೆಡ್ಯೂಲ್
ಸೆಪ್ಟೆಂಬರ್ 7: ಅಧ್ಯಾಯ 19
ಸೆಪ್ಟೆಂಬರ್ 14: ಇಡೀ ಪುಸ್ತಕದ ಸಂಕ್ಷಿಪ್ತ ಪುನರ್ವಿಮರ್ಶೆ ಮತ್ತು ಜೂನ್ 1996ರ ನಮ್ಮ ರಾಜ್ಯದ ಸೇವೆಯ 3ರಿಂದ 6ನೆಯ ಪುಟಗಳ ಪರಿಗಣನೆ
ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರ್‌ನಲ್ಲಿ ಸಭಾ ಅಭ್ಯಾಸಗಳಿಗಾಗಿ ಶೆಡ್ಯೂಲ್
ಸೆಪ್ಟೆಂಬರ್ 21: ಪಾಠಗಳು 1-3
ಸೆಪ್ಟೆಂಬರ್ 28: ಪಾಠಗಳು 4-6