ಪ್ರಕಟನೆಗಳು
◼ ಮೇ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಪುನರ್ಭೇಟಿಗಳನ್ನು ಮಾಡುವಾಗ ಆಸಕ್ತಿಯು ಕಂಡುಬರುವಲ್ಲಿ ಚಂದಾ ಮಾಡುವಂತೆ ಕೇಳಬಹುದು. ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಇಲ್ಲವೇ ಬೈಬಲ್ ಕಥೆಗಳ ನನ್ನ ಪುಸ್ತಕವನ್ನು ನೀಡಬಹುದು. ಜೂನ್: ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಅಥವಾ ನಿತ್ಯಜೀವಕ್ಕೆ ನಡೆಸುವ ಜ್ಞಾನ. ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದಕ್ಕೆ ಹೆಚ್ಚು ಗಮನಕೊಡಿ. ಜುಲೈ ಮತ್ತು ಆಗಸ್ಟ್: 32 ಪುಟಗಳ ಮುಂದಿನ ಯಾವುದಾದರೊಂದು ಬ್ರೋಷರನ್ನು ಉಪಯೋಗಿಸಬಹುದು: “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ? (ಇಂಗ್ಲಿಷ್), ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪರದೈಸನ್ನು ತರಲಿರುವ ಸರಕಾರ (ಇಂಗ್ಲಿಷ್), ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಮತ್ತು ನಿತ್ಯಕ್ಕೂ ಬಾಳುವ ದೈವಿಕ ನಾಮ (ಇಂಗ್ಲಿಷ್). ಸೂಕ್ತವಾಗಿರುವಲ್ಲೆಲ್ಲ, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೊ? (ಇಂಗ್ಲಿಷ್), ಸಕಲ ಜನರಿಗಾಗಿರುವ ಒಂದು ಗ್ರಂಥ ಮತ್ತು ಸತ್ತವರ ಆತ್ಮಗಳು—ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ? (ಇಂಗ್ಲಿಷ್) ಎಂಬ ಬ್ರೋಷರುಗಳನ್ನು ನೀಡಬಹುದು.
◼ ಅಧ್ಯಕ್ಷ ಮೇಲ್ವಿಚಾರಕರು ಅಥವಾ ಅವರಿಂದ ನೇಮಿಸಲ್ಪಟ್ಟವರು ಸಭೆಯ ಅಕೌಂಟ್ಸನ್ನು ಜೂನ್ 1ರಂದು ಅಥವಾ ಆದಷ್ಟು ಬೇಗನೆ ಆಡಿಟ್ ಮಾಡಬೇಕು. ಇದನ್ನು ಮಾಡಿದ ಮೇಲೆ, ಮುಂದಿನ ಅಕೌಂಟ್ಸ್ ವರದಿಯ ನಂತರ ಸಭೆಗೆ ಪ್ರಕಟನೆಯೊಂದನ್ನು ಮಾಡಿರಿ.
◼ ಇಸವಿ 2001ರ ಜುಲೈ 30ರಿಂದ ಆರಂಭಿಸಿ, ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I ಎಂಬ ಪುಸ್ತಕವನ್ನು ಸಭಾ ಪುಸ್ತಕ ಅಭ್ಯಾಸದಲ್ಲಿ ಅಭ್ಯಾಸಿಸಲಿದ್ದೇವೆ. ಮರಾಠಿ, ನೇಪಾಲಿ ಹಾಗೂ ತೆಲುಗು ಭಾಷೆಯ ಪುಸ್ತಕ ಅಭ್ಯಾಸದ ಗುಂಪುಗಳು, ನವೆಂಬರ್ 5ರ ತನಕ ಪ್ರಕಟನೆ ಪರಮಾವಧಿ! ಪುಸ್ತಕದ ಅಭ್ಯಾಸವನ್ನು ಮುಂದುವರಿಸುವವು.
◼ ಎಲ್ಲ ಕಾಂಪ್ಯಾಕ್ಟ್ ಡಿಸ್ಕ್‌ಗಳು ಸದ್ಯದಲ್ಲಿ ಸ್ಟಾಕ್‌ನಲ್ಲಿಲ್ಲ ಮತ್ತು ಅತಿ ಬೇಗನೆ ಅವುಗಳು ಬರುವ ನಿರೀಕ್ಷೆಯೂ ಇಲ್ಲ. ಆದುದರಿಂದ, ಸಭೆಗಳು ಸಿಡಿಗಾಗಿ ವಿನಂತಿಸಿಕೊಂಡಿದ್ದು, ಇಷ್ಟರ ತನಕ ಅವು ಸಭೆಗಳಿಗೆ ಕಳುಹಿಸಲ್ಪಟ್ಟಿರದಿದ್ದಲ್ಲಿ ಅಂತಹ ಆರ್ಡರ್‌ಗಳನ್ನು ರದ್ದುಪಡಿಸಲಾಗಿದೆ. ಇದರಲ್ಲಿ, ಸಿಡಿ-ರಾಮ್ (CD-ROM)ನಲ್ಲಿ ವಾಚ್‌ಟವರ್ ಲೈಬ್ರರಿ—1999 ಎಡಿಷನ್ ಹಾಗೂ ಸಿಡಿ (CD)ಯಲ್ಲಿ ಕಿಂಗ್‌ಡಮ್ ಮೆಲೊಡೀಸ್, ಸಿಂಗಿಂಗ್ ಕಿಂಗ್‌ಡಮ್ ಸಾಂಗ್ಸ್ ಹಾಗೂ ಸಿಂಗ್ ಪ್ರೇಸಸ್ ಟು ಜೆಹೋವ ಸಹ ಒಳಗೂಡಿದೆ. ನಮ್ಮ ರಾಜ್ಯದ ಸೇವೆಯಲ್ಲಿ ಈ ಸಿಡಿಗಳು ಪುನಃ ಸ್ಟಾಕ್‌ನಲ್ಲಿವೆ ಎಂಬ ಪ್ರಕಟನೆಯನ್ನು ಮಾಡುವ ತನಕ, ಸಿಡಿಗಳಿಗಾಗಿ ವಿನಂತಿಗಳನ್ನು ದಯವಿಟ್ಟು ಕಳುಹಿಸಬೇಡಿ.
◼ ಪುನಃ ಲಭ್ಯವಿರುವ ಪ್ರಕಾಶನಗಳು:
ಯೆಹೋವನು ಯಾರು? (ಟ್ರ್ಯಾಕ್ಟ್ ನಂ. 23) —ಇಂಗ್ಲಿಷ್, ಕನ್ನಡ, ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಬಂಗಾಲಿ, ಮರಾಠಿ, ಮಲೆಯಾಳಂ, ಮೀಸೊ ಮತ್ತು ಹಿಂದಿ
ನಸೀಬ್ ನಮ್ಮ ಜೀವಿತಗಳನ್ನು ಆಳುತ್ತದೊ—ಅಥವಾ ಖುದಾ ನಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತಾನೊ? (ಮುಸ್ಲಿಮರಿಗಾಗಿ) (ಟ್ರ್ಯಾಕ್ಟ್ ನಂ. 71) —ಇಂಗ್ಲಿಷ್, ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ
ಸರ್ವಶ್ರೇಷ್ಠ ಹೆಸರು (ಮುಸ್ಲಿಮರಿಗಾಗಿ) (ಟ್ರ್ಯಾಕ್ಟ್ ನಂ. 72) —ಇಂಗ್ಲಿಷ್, ಕನ್ನಡ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ
ಯೆಹೋವನ ಸಾಕ್ಷಿಗಳು ಯಾರು? (ಮುಸ್ಲಿಮರಿಗಾಗಿ) (ಟ್ರ್ಯಾಕ್ಟ್ ನಂ. 73) —ಇಂಗ್ಲಿಷ್, ಕನ್ನಡ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ
ಜಹನ್ನುಮ್—ದೈವಿಕ ನ್ಯಾಯದ ಒಂದು ಭಾಗವೊ? (ಮುಸ್ಲಿಮರಿಗಾಗಿ) (ಟ್ರ್ಯಾಕ್ಟ್ ನಂ. 74) —ಇಂಗ್ಲಿಷ್, ಕನ್ನಡ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ
◼ ಭಾರತದಲ್ಲಿ ಸ್ಟಾಕ್‌ನಲ್ಲಿಲ್ಲ:
ನಿಮ್ಮ ಕುರಿತು ಚಿಂತಿಸುವ ಒಬ್ಬ ನಿರ್ಮಾಣಿಕನು ಇದ್ದಾನೋ? —ಇಂಗ್ಲಿಷ್
ದೇವಪ್ರಭುತ್ವ ಶುಶ್ರೂಷಾ ಶಾಲೆ ಮಾರ್ಗದರ್ಶಕ ಪುಸ್ತಕ —ಇಂಗ್ಲಿಷ್
“ಆಲ್ ಸ್ಕ್ರಿಪ್ಚರ್ ಈಸ್ ಇನ್‌ಸ್ಪಾಯರ್ಡ್ ಆಫ್ ಗಾಡ್ ಆ್ಯಂಡ್ ಬೆನಿಫಿಷಲ್” —ಇಂಗ್ಲಿಷ್
ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ 1930-1985 —ಇಂಗ್ಲಿಷ್
ಸತ್ತವರ ಆತ್ಮಗಳು—ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ? —ಇಂಗ್ಲಿಷ್