ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/07 ಪು. 2
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 2007 ನಮ್ಮ ರಾಜ್ಯದ ಸೇವೆ
2007 ನಮ್ಮ ರಾಜ್ಯದ ಸೇವೆ
km 6/07 ಪು. 2

ಪ್ರಕಟಣೆಗಳು

◼ ಸಾಹಿತ್ಯ ನೀಡುವಿಕೆ​—⁠ಜೂನ್‌: ಸೃಷ್ಟಿಕರ್ತ (ಇಂಗ್ಲಿಷ್‌) ಅಥವಾ ಕುಟುಂಬ ಸಂತೋಷ ಪುಸ್ತಕವನ್ನು ನೀಡಿರಿ. ಜುಲೈ ಮತ್ತು ಆಗಸ್ಟ್‌: ಮುಂದೆ ಪಟ್ಟಿಮಾಡಿರುವ 32 ಪುಟಗಳ ಯಾವುದೇ ಬ್ರೋಷರ್‌ಗಳನ್ನು ಉಪಯೋಗಿಸಬಹುದು: ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಎಚ್ಚರಿಕೆಯಿಂದಿರಿ!, ನೀವು ತ್ರಯೈಕ್ಯವನ್ನು ನಂಬ ಬೇಕೋ?, ಪರದೈಸನ್ನು ತರಲಿರುವ ಸರಕಾರ (ಇಂಗ್ಲಿಷ್‌), ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ? (ಇಂಗ್ಲಿಷ್‌), ಜೀವಿತದ ಉದ್ದೇಶವೇನು​—⁠ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? ಮತ್ತು ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ. ಸೆಪ್ಟೆಂಬರ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪ್ರಥಮ ಭೇಟಿಯಲ್ಲೇ ಬೈಬಲ್‌ ಅಧ್ಯಯನವನ್ನು ಆರಂಭಿಸಲು ವಿಶೇಷ ಪ್ರಯತ್ನವನ್ನು ಮಾಡಿರಿ. ಮನೆಯವರ ಬಳಿ ಈ ಪುಸ್ತಕವು ಈಗಾಗಲೇ ಇರುವುದಾದರೆ, ಅದರಿಂದ ಅವರು ಹೇಗೆ ಪ್ರಯೋಜನ ಹೊಂದಬಲ್ಲರೆಂದು ತೋರಿಸಲು ಬೈಬಲ್‌ ಅಧ್ಯಯನವನ್ನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಿ ತೋರಿಸಿರಿ.

◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿಸಲ್ಪಟ್ಟವರು ಮಾರ್ಚ್‌, ಏಪ್ರಿಲ್‌, ಮೇ ತಿಂಗಳ ಸಭೆಯ ಅಕೌಂಟ್ಸ್‌ ಅನ್ನು ಆಡಿಟ್‌ ಮಾಡಬೇಕು. ಅನಂತರ ಮುಂದಿನ ಅಕೌಂಟ್ಸ್‌ ವರದಿಯೊಂದಿಗೆ ಇದರ ಕುರಿತು ಸಭೆಗೆ ಪ್ರಕಟನೆಯೊಂದನ್ನು ಮಾಡಬೇಕು.​—⁠ಇನ್‌ಸ್ಟ್ರಕ್ಷನ್ಸ್‌ ಫಾರ್‌ ಕಾಂಗ್ರಿಗೇಷನ್‌ ಅಕೌಟಿಂಗ್‌ (S-27)ನ್ನು ನೋಡಿರಿ.

◼ ವಾರ್ಷಿಕ ಐಟಮ್‌ಗಳಿಗಾಗಿರುವ ವಿಶೇಷ ವಿನಂತಿ ಫಾರ್ಮ್‌ಗಳನ್ನು (ಸ್ಪೆಷಲ್‌ ರಿಕ್ವೆಸ್ಟ್‌ ಫಾರ್ಮ್‌ ಫಾರ್‌ ಆ್ಯನ್ಯುಅಲ್‌ ಐಟಮ್ಸ್‌) ಸಭೆಗಳಿಗೆ ಕಳುಹಿಸಲಾಗುತ್ತಿದೆ. 2008ಕ್ಕಾಗಿರುವ ವರ್ಷಪುಸ್ತಕ, ಕ್ಯಾಲೆಂಡರ್‌ ಮತ್ತು ಶಾಸ್ತ್ರಗಳನ್ನು ಪರೀಕ್ಷಿಸುವುದು ಮತ್ತ ಇತರ ವಾರ್ಷಿಕ ಐಟಮ್‌ಗಳಿಗಾಗಿ ವಿನಂತಿಸಿಕೊಂಡಿರದ ಸಭೆಗಳು ತಕ್ಷಣವೇ ತಮ್ಮ ವಿನಂತಿಗಳನ್ನು ಕಳುಹಿಸತಕ್ಕದ್ದು. ಕಿಂಗ್‌ಡಮ್‌ ಹಾಲ್‌ ಲಿಟ್‌ರೇಚರ್‌ ಇನ್ವೆಂಟರಿ ಅರೇಂಜ್‌ಮೆಂಟ್‌ನ ಕೆಳಗೆ ಬರುವ ಸಭೆಗಳು ತಮ್ಮ ವಿನಂತಿಗಳನ್ನು “ಸಹಯೋಜಕ ಸಭೆಯ” ಮೂಲಕವೇ ಕಳುಹಿಸತಕ್ಕದ್ದು. ಸಾಹಿತ್ಯ ಗುಂಪಿಗೆ ಸೇರಿದ ಪ್ರತಿಯೊಂದು ಸಭೆಗೆ ಅಗತ್ಯವಿರುವಷ್ಟು ಸಾಹಿತ್ಯಗಳನ್ನು ವಿನಂತಿಸಲಾಗಿದೆಯೊ ಎಂಬುದನ್ನು ಸಹಯೋಜಕ ಸಭೆಯ ಸೆಕ್ರಿಟರಿ ಖಚಿತಪಡಿಸಿಕೊಳ್ಳಬೇಕು.

◼ ಪುನಃ ಲಭ್ಯವಿರುವ ಪ್ರಕಾಶನ:

ಸಕಲ ಜನರಿಗಾಗಿರುವ ಒಂದು ಗ್ರಂಥ ​—⁠ಕನ್ನಡ, ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಮಲೆಯಾಳಂ, ಹಿಂದಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ