ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಜೂನ್‌ ಪು. 6
  • ‘ದೇವರೇ ನನ್ನ ಸಹಾಯಕ’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ದೇವರೇ ನನ್ನ ಸಹಾಯಕ’
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ತನ್ನಲ್ಲಿ ಭರವಸೆಯಿಡುವವರಿಗೆ ಯೆಹೋವನು ಸಹಾಯಮಾಡುತ್ತಾನೆ
    2004 ನಮ್ಮ ರಾಜ್ಯದ ಸೇವೆ
  • ಎಲ್ಲ ವಿಷಯಗಳಲ್ಲೂ ದೇವರ ಮಾರ್ಗದರ್ಶನವನ್ನು ಅನುಸರಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಯೆಹೋವನಲ್ಲಿ ಸಂಪೂರ್ಣ ಭರವಸೆ ಸುಭದ್ರ ಭಾವನೆಯನ್ನು ಮೂಡಿಸುತ್ತದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಜೂನ್‌ ಪು. 6

ನಮ್ಮ ಕ್ರೈಸ್ತ ಜೀವನ

‘ದೇವರೇ ನನ್ನ ಸಹಾಯಕ’

ತನ್ನ ಜೀವನದ ಕಷ್ಟಕರ ಪರಿಸ್ಥಿತಿಗಳಲ್ಲಿ ದಾವೀದನಿಗಿದ್ದ ಭಾವನೆಗಳನ್ನು ಕೀರ್ತನೆ 52–59 ರಲ್ಲಿ ಕೊಡಲಾಗಿದೆ. ಅಂಥ ಕಷ್ಟಕರ ಪರಿಸ್ಥಿತಿಯಲ್ಲೂ ಅವನು ದೇವರ ಮೇಲೆ ನಂಬಿಕೆಯನ್ನಿಟ್ಟನು. (ಕೀರ್ತ 54:4; 55:22) ಅಲ್ಲದೆ, ಯೆಹೋವನ ವಾಕ್ಯಕ್ಕಾಗಿ ಹಾಡಿ ಸ್ತುತಿಸಿದನು. (ಕೀರ್ತ 56:10, ಪವಿತ್ರ ಬೈಬಲ್‌) ನಾವು ಸಹ ದೇವರ ಮೇಲೆ ಇಂಥ ನಂಬಿಕೆ ಮತ್ತು ಭರವಸೆಯನ್ನು ಇಟ್ಟಿದ್ದೇವಾ? ಸಮಸ್ಯೆಗಳು ಎದುರಾದಾಗ ಮಾರ್ಗದರ್ಶನಕ್ಕಾಗಿ ಆತನ ವಾಕ್ಯದಲ್ಲಿ ನೋಡುತ್ತೇವಾ? (ಜ್ಞಾನೋ 2:6) ಬೈಬಲಿನ ಯಾವ ವಚನಗಳು ಈ ಸಮಸ್ಯೆಗಳನ್ನು ಎದುರಿಸಲು ನಿಮಗೆ ಸಹಾಯಮಾಡಿವೆ?

  • ನಿರುತ್ತೇಜನ ಅಥವಾ ಖಿನ್ನತೆ

  • ಅನಾರೋಗ್ಯ

  • ಇತರರು ಮನನೋಯಿಸಿದಾಗ

  • ಹಿಂಸೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ