ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಅಕ್ಟೋಬರ್‌ ಪು. 3
  • ಅಕ್ಟೋಬರ್‌ 10-16

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಕ್ಟೋಬರ್‌ 10-16
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಅಕ್ಟೋಬರ್‌ ಪು. 3

ಅಕ್ಟೋಬರ್‌ 10-16

ಜ್ಞಾನೋಕ್ತಿ 7-11

  • ಗೀತೆ 32 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ನಿಮ್ಮ ಹೃದಯವು ತಿರುಗದಂತೆ ನೋಡಿಕೊಳ್ಳಿ”: (10 ನಿ.)

    • ಜ್ಞಾನೋ 7:6-12—ಅಲ್ಪಬುದ್ಧಿಯುಳ್ಳವರು ಸುಲಭವಾಗಿ ಆಧ್ಯಾತ್ಮಿಕ ಹಾನಿಗೆ ತುತ್ತಾಗುತ್ತಾರೆ (ಕಾವಲಿನಬುರುಜು 00 11/15 ಪು. 29-30)

    • ಜ್ಞಾನೋ 7:13-23—ತಪ್ಪು ನಿರ್ಧಾರಗಳು ಕೆಟ್ಟ ಪರಿಣಾಮಗಳನ್ನು ತರುತ್ತವೆ (ಕಾವಲಿನಬುರುಜು 00 11/15 ಪು. 30-31)

    • ಜ್ಞಾನೋ 7:4, 5, 24-27—ವಿವೇಕ ಮತ್ತು ತಿಳಿವಳಿಕೆ ನಮ್ಮನ್ನು ಸಂರಕ್ಷಿಸುತ್ತದೆ (ಕಾವಲಿನಬುರುಜು 00 11/15 ಪು. 29, 31)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಜ್ಞಾನೋ 9:7-9—ಸಲಹೆಗೆ ನಾವು ಪ್ರತಿಕ್ರಿಯಿಸುವ ರೀತಿ ನಮ್ಮ ಬಗ್ಗೆ ಏನು ತಿಳಿಸುತ್ತದೆ? (ಕಾವಲಿನಬುರುಜು 01 5/15 ಪು. 29-30)

    • ಜ್ಞಾನೋ 10:22—ಇಂದು ಯಾವೆಲ್ಲ ವಿಧಗಳಲ್ಲಿ ಯೆಹೋವನು ಆಶೀರ್ವದಿಸುತ್ತಿದ್ದಾನೆ? (ಕಾವಲಿನಬುರುಜು 06 5/15 ಪು. 26-30, ಪ್ಯಾ. 3-16)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಜ್ಞಾನೋ 8:22-9:6

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) T-36—ವಾರಾಂತ್ಯದ ಕೂಟಕ್ಕೆ ವ್ಯಕ್ತಿಯನ್ನು ಆಮಂತ್ರಿಸಿ.

  • ಪುನರ್ಭೇಟಿ: (4 ನಿಮಿಷದೊಳಗೆ) T-36—ವಾರಾಂತ್ಯದ ಕೂಟಕ್ಕೆ ವ್ಯಕ್ತಿಯನ್ನು ಆಮಂತ್ರಿಸಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ ಪು. 176, ಪ್ಯಾ. 5-6—ವಿದ್ಯಾರ್ಥಿಯನ್ನು ಕೂಟಕ್ಕೆ ಆಮಂತ್ರಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 83

  • ನಿಮ್ಮ ವಯಸ್ಸಿನವರು ಏನಂತಾರೆ?—ಮೊಬೈಲ್‌ ಫೋನ್‌ ಬಗ್ಗೆ (ಜ್ಞಾನೋ 10:19): (15 ನಿ.) ಚರ್ಚೆ. ಮೊದಲು, ನಿಮ್ಮ ವಯಸ್ಸಿನವರು ಏನಂತಾರೆ?—ಮೊಬೈಲ್‌ ಫೋನ್‌ ಬಗ್ಗೆ ಎಂಬ ವಿಡಿಯೋ ಹಾಕಿ. (jw ಆ್ಯಪ್‌ನಲ್ಲಿ video ವಿಭಾಗದ OUR MEETINGS AND MINISTRY ನೋಡಿ.) ನಂತರ ಸಮಯವಿರುವುದಾದರೆ, ಈ ಕೆಳಗಿನ ವಚನಗಳಲ್ಲಿರುವ ತತ್ವಗಳು ಮೆಸೇಜ್‌ ಮಾಡುವುದಕ್ಕೆ ಹೇಗೆ ಅನ್ವಯಿಸುತ್ತವೆ ಎಂದು ಚರ್ಚಿಸಿ: ಜ್ಞಾನೋಕ್ತಿ 15:28; 22:3; ಪ್ರಸಂಗಿ 3:1, 7; ಲೂಕ 6:31; ಎಫೆಸ 5:3, 4; ಫಿಲಿಪ್ಪಿ 1:10, 24; ಕೊಲೊಸ್ಸೆ 3:20.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ. ಅಧ್ಯಾ.  10. ಪ್ಯಾ. 12-21, ಪು. 105⁠ರಲ್ಲಿರುವ ಪುನರವಲೋಕನ ಪ್ರಶ್ನೆಗಳು

  • ಇಂದಿನ ಕೂಟದ ಮುಖ್ಯಾಂಶಗಳು. ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 69 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ