ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ನವೆಂಬರ್‌ ಪು. 8
  • ನವೆಂಬರ್‌ 28-ಡಿಸೆಂಬರ್‌ 4

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನವೆಂಬರ್‌ 28-ಡಿಸೆಂಬರ್‌ 4
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ನವೆಂಬರ್‌ ಪು. 8

ನವೆಂಬರ್‌ 28–ಡಿಸೆಂಬರ್‌ 4

ಪರಮ ಗೀತ 1-8

  • ಗೀತೆ 106 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಶೂಲಮ್‌ನ ಯುವತಿ—ನಮ್ಮೆಲ್ಲರಿಗೂ ಉತ್ತಮ ಮಾದರಿ”: (10 ನಿ.)

    • [ಪರಮ ಗೀತ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

    • ಪರಮ 2:7; 3:5—ನಿಜ ಪ್ರೀತಿ ಸಿಗುವವರೆಗೂ ತಾಳ್ಮೆಯಿಂದ ಕಾಯಬೇಕೆಂದು ಶೂಲಮ್‌ನ ಯುವತಿ ದೃಢತೀರ್ಮಾನ ಮಾಡಿಕೊಂಡಿದ್ದಳು (ಕಾವಲಿನಬುರುಜು 15 1/15 ಪು. 31, ಪ್ಯಾ. 11-13)

    • ಪರಮ 4:12; 8:8-10—ಹೀಗೆ ತಾಳ್ಮೆಯಿಂದ ಕಾಯುವಾಗ ಅವಳು ನಿಷ್ಠಳಾಗಿದ್ದಳು ಮತ್ತು ನೈತಿಕವಾಗಿ ಶುದ್ಧಳಾಗಿದ್ದಳು (ಕಾವಲಿನಬುರುಜು 15 1/15 ಪು. 31-32, ಪ್ಯಾ. 14-16)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಪರಮ 2:1—ಶೂಲಮ್‌ನ ಯುವತಿಯ ಸೌಂದರ್ಯವನ್ನು ಹೆಚ್ಚಿಸಲು ಯಾವ ಗುಣಗಳು ಸಹಾಯ ಮಾಡಿದವು? (ಕಾವಲಿನಬುರುಜು 15 1/15 ಪು. 31, ಪ್ಯಾ. 13)

    • ಪರಮ 8:6—ನಿಜ ಪ್ರೀತಿಯನ್ನು ‘ಯೆಹೋವನ ರೋಷಾಗ್ನಿಗೆ’ ಯಾಕೆ ಹೋಲಿಸಲಾಗಿದೆ? (ಕಾವಲಿನಬುರುಜು 15 1/15 ಪು. 29, ಪ್ಯಾ. 3; ಕಾವಲಿನಬುರುಜು 06 12/1 ಪು. 6, ಪ್ಯಾ. 7)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಪರಮ 2:1-17

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಸಿಹಿಸುದ್ದಿ—ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ವಿಡಿಯೋ ಉಪಯೋಗಿಸಿ ಕಿರುಹೊತ್ತಗೆಯನ್ನು ಪರಿಚಯಿಸಿ.

  • ಪುನರ್ಭೇಟಿ: (4 ನಿಮಿಷದೊಳಗೆ) ಸಿಹಿಸುದ್ದಿ —ವಿದ್ಯಾರ್ಥಿಯನ್ನು ಕೂಟಕ್ಕೆ ಆಮಂತ್ರಿಸಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ ಪು. 30, ಪ್ಯಾ. 8-9

ನಮ್ಮ ಕ್ರೈಸ್ತ ಜೀವನ

  • ಗೀತೆ 115

  • ಯುವಜನರ ಪ್ರಶ್ನೆಗಳು—ನಾನು ಡೇಟಿಂಗ್‌ಗೆ ಸಿದ್ಧನೊ? (9 ನಿ.) ಭಾಷಣ. ಪ್ರಸಂಗಿ 11:9, 10; ಲೂಕ 6:31; ರೋಮನ್ನರಿಗೆ 12:2; 1 ಕೊರಿಂಥ 6:18; 7:36; 13:4, 5; 2 ಪೇತ್ರ 1:5-7⁠ರ ಮೇಲೆ ಆಧಾರಿತ.

  • ಇದು ಪ್ರೀತಿನಾ? ಆಕರ್ಷಣೆನಾ? (6 ನಿ.) ಇದು ಪ್ರೀತಿನಾ? ಆಕರ್ಷಣೆನಾ? ವಿಡಿಯೋ ಹಾಕಿ, ಚರ್ಚಿಸಿ. (jw.orgನಲ್ಲಿ ನೋಡಿ.)

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 14, ಪ್ಯಾ. 1-13

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 21 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ