ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಜನವರಿ ಪು. 4
  • ಜನವರಿ 16-22

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜನವರಿ 16-22
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಜನವರಿ ಪು. 4

ಜನವರಿ 16-22

ಯೆಶಾಯ 34-37

  • ಗೀತೆ 31 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಹಿಜ್ಕೀಯನ ನಂಬಿಕೆಗೆ ಫಲ ಸಿಕ್ಕಿತು”: (10 ನಿ.)

    • ಯೆಶಾ 36:1, 4-10, 15, 18-20—ಅಶ್ಯೂರ್ಯರು ಯೆಹೋವನನ್ನು ಹಂಗಿಸಿದರು ಮತ್ತು ಆತನ ಜನರಿಗೂ ಬೆದರಿಕೆ ಹಾಕಿದರು (ಯೆಶಾಯನ ಪ್ರವಾದನೆ-1 ಪು. 386-388, ಪ್ಯಾ. 7-14)

    • ಯೆಶಾ 37:1, 2, 14-20—ಹಿಜ್ಕೀಯನು ಯೆಹೋವನ ಮೇಲೆ ಭರವಸೆ ಇಟ್ಟನು (ಯೆಶಾಯನ ಪ್ರವಾದನೆ-1 ಪು. 389-391, ಪ್ಯಾ. 15-17)

    • ಯೆಶಾ 37:33-38—ಯೆಹೋವನು ತನ್ನ ಜನರ ಪರವಾಗಿ ಕ್ರಿಯೆಗೈದನು (ಯೆಶಾಯನ ಪ್ರವಾದನೆ-1 ಪು. 392-394, ಪ್ಯಾ. 18-22)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೆಶಾ 35:8—“ಪರಿಶುದ್ಧ ಮಾರ್ಗ” ಅಂದರೇನು ಮತ್ತು ಅದರಲ್ಲಿ ನಡೆಯಲು ಯಾರು ಅರ್ಹರು? (ಕಾವಲಿನಬುರುಜು 08 5/15 ಪು. 26, ಪ್ಯಾ. 4; ಪು. 27, ಪ್ಯಾ. 1)

    • ಯೆಶಾ 36:2, 3, 22—ತಪ್ಪನ್ನು ಒಪ್ಪಿಕೊಳ್ಳುವುದರಲ್ಲಿ ಶೆಬ್ನನು ಹೇಗೆ ಒಳ್ಳೇ ಮಾದರಿಯಿಟ್ಟನು? (ಕಾವಲಿನಬುರುಜು 07 2/1 ಪು. 8, ಪ್ಯಾ. 6)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆಶಾ 36:1-12

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಮತ್ತಾ 24:3, 7, 14—ಸತ್ಯ ಕಲಿಸಿ—ಮುಂದಿನ ಭೇಟಿಗೆ ತಳಪಾಯ ಹಾಕಿ.

  • ಪುನರ್ಭೇಟಿ: (4 ನಿಮಿಷದೊಳಗೆ) 2ತಿಮೊ 3:1-5—ಸತ್ಯ ಕಲಿಸಿ— jw.org ಕಾಂಟ್ಯಾಕ್ಟ್‌ ಕಾರ್ಡ್‌ ಕೊಡಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ ಪು. 32, ಪ್ಯಾ. 11-12—ವಿದ್ಯಾರ್ಥಿಯನ್ನು ಕೂಟಕ್ಕೆ ಆಮಂತ್ರಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 91

  • “ಯೆಹೋವನೇ, ನಿನ್ನಲ್ಲೇ ಭರವಸೆ ಇಟ್ಟಿದ್ದೇನೆ”: (15 ನಿ.) ಪ್ರಶ್ನೋತ್ತರ ಚರ್ಚೆ. ‘ಯೆಹೋವನೇ, ನಿನ್ನಲ್ಲೇ ಭರವಸೆ ಇಟ್ಟಿದ್ದೇನೆ’—ಆಯ್ದ ಭಾಗ ಎಂಬ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 17, ಪ್ಯಾ. 14-22, ಪು. 175⁠ರಲ್ಲಿರುವ ಪುನರವಲೋಕನ ಪ್ರಶ್ನೆಗಳು

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 36 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ