ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಫೆಬ್ರವರಿ ಪು. 2
  • ಫೆಬ್ರವರಿ 6-12

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಫೆಬ್ರವರಿ 6-12
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಫೆಬ್ರವರಿ ಪು. 2

ಫೆಬ್ರವರಿ 6-12

ಯೆಶಾಯ 47-51

  • ಗೀತೆ 120 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನಿಗೆ ವಿಧೇಯರಾಗಿ, ಆಶೀರ್ವಾದ ಪಡೆಯಿರಿ”: (10 ನಿ.)

    • ಯೆಶಾ 48:17—ದೈವಿಕ ನಿರ್ದೇಶನಗಳಿಗೆ ನಾವು ತೋರುವ ವಿಧೇಯತೆಯೇ ಸತ್ಯಾರಾಧನೆಗೆ ಆಧಾರ (ಯೆಶಾಯನ ಪ್ರವಾದನೆ-2 ಪು. 131, ಪ್ಯಾ. 18)

    • ಯೆಶಾ 48:18—ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆ ಮತ್ತು ನಾವು ಜೀವನವನ್ನು ಆನಂದಿಸಬೇಕೆಂದು ಬಯಸುತ್ತಾನೆ (ಯೆಶಾಯನ ಪ್ರವಾದನೆ-2 ಪು. 131, ಪ್ಯಾ. 19)

    • ಯೆಶಾ 48:19—ವಿಧೇಯರಾದರೆ ಶಾಶ್ವತ ಆಶೀರ್ವಾದ ಸಿಗುತ್ತದೆ (ಯೆಶಾಯನ ಪ್ರವಾದನೆ-2 ಪು. 132, ಪ್ಯಾ. 20-21)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೆಶಾ 49:6—ಮೆಸ್ಸೀಯನ ಭೂಶುಶ್ರೂಷೆಯು ಇಸ್ರಾಯೇಲ್‌ ಪುತ್ರರಿಗೆ ಸೀಮಿತವಾಗಿದ್ದರೂ ಆತನು ‘ಅನ್ಯಜನಾಂಗಗಳಿಗೂ ಬೆಳಕಾಗಿರುವುದು’ ಹೇಗೆ? (ಕಾವಲಿನಬುರುಜು 07 2/1 ಪು. 9, ಪ್ಯಾ. 8)

    • ಯೆಶಾ 50:1—ಯೆಹೋವನು ಇಸ್ರಾಯೇಲ್ಯರನ್ನು ‘ನಿಮ್ಮ ತಾಯಿಯನ್ನು ತ್ಯಜಿಸಿದ ತ್ಯಾಗಪತ್ರವು ಎಲ್ಲಿ’ ಎಂದು ಕೇಳಿದ್ದೇಕೆ? (it-1-E 643 ¶4-5)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆಶಾ 51:12-23

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ಪ್ರತಿಯೊಂದು ಮಾದರಿ ನಿರೂಪಣೆಯ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ಫೆಬ್ರವರಿ ತಿಂಗಳಿನಲ್ಲಿ ಪ್ರಚಾರಕರು ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಕರಪತ್ರವನ್ನು ಕೊಡುವುದರ ಕಡೆಗೆ ಗಮನಹರಿಸಬಹುದು. ಮನೆಯವರು ಆಸಕ್ತಿ ತೋರಿಸಿದಾಗ ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ವಿಡಿಯೋ ತೋರಿಸಬೇಕು.

ನಮ್ಮ ಕ್ರೈಸ್ತ ಜೀವನ

  • ಗೀತೆ 89

  • ಸ್ಥಳೀಯ ಅಗತ್ಯಗಳು: (7 ನಿ.) ನೀವು ಬಯಸುವುದಾದರೆ, ಇಯರ್‌ ಬುಕ್‌ನಿಂದ ಕಲಿತ ಪಾಠಗಳನ್ನು ಚರ್ಚಿಸಬಹುದು. (yb16-E 144-145)

  • ಯೆಹೋವ ದೇವರ ಗೆಳೆಯರಾಗೋಣ—ದೇವರಿಗೆ ವಿಧೇಯತೆ: (8 ನಿ.) ಚರ್ಚೆ. ಯೆಹೋವ ದೇವರ ಗೆಳೆಯರಾಗೋಣ—ದೇವರಿಗೆ ವಿಧೇಯತೆ ಎಂಬ ವಿಡಿಯೋ ಹಾಕಿ . ನಂತರ ಮುಂದಿನ ಪ್ರಶ್ನೆಗಳನ್ನು ಪರಿಗಣಿಸಿ: ಯೆಹೋವನ ಮಾತನ್ನು ಕೇಳಲು ಮುಖ್ಯ ಕಾರಣ ಯಾವುದು? (ಜ್ಞಾನೋ 27:11) ಮಕ್ಕಳು ಹೇಗೆಲ್ಲಾ ಯೆಹೋವನಿಗೆ ವಿಧೇಯತೆ ತೋರಿಸಬೇಕು? ವಯಸ್ಕರು ಹೇಗೆಲ್ಲಾ ಯೆಹೋವನಿಗೆ ವಿಧೇಯತೆ ತೋರಿಸಬೇಕು?

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 19, ಪ್ಯಾ. 1-16

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 88 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ