ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಜೂನ್‌ ಪು. 6
  • ಯೇಸುವಿನಂತೆ ಪ್ರಲೋಭನೆಗಳನ್ನು ಎದುರಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸುವಿನಂತೆ ಪ್ರಲೋಭನೆಗಳನ್ನು ಎದುರಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿ”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಯಾವ ರೀತಿಯ ವ್ಯಕ್ತಿಗಳಾಗಿರಬೇಕು ಎಂಬುದನ್ನು ಆಲೋಚಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ನೀತಿಯನ್ನು ಪ್ರೀತಿಸಿ, ಅಧರ್ಮವನ್ನು ದ್ವೇಷಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ತಪ್ಪು ಮಾಡಬೇಕು ಅನ್ನೋ ಒತ್ತಡನ ಹೇಗೆ ಜಯಿಸೋದು?
    ಯುವಜನರ ಪ್ರಶ್ನೆಗಳು
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಜೂನ್‌ ಪು. 6

ಬೈಬಲಿನಲ್ಲಿರುವ ರತ್ನಗಳು | ಲೂಕ 4-5

ಯೇಸುವಿನಂತೆ ಪ್ರಲೋಭನೆಗಳನ್ನು ಎದುರಿಸಿ

ಸೈತಾನನು ನಮ್ಮಲ್ಲಿ ಸ್ವಾಭಾವಿಕವಾಗಿರುವ ಆಸೆಗಳನ್ನು ತಪ್ಪಾದ ರೀತಿಯಲ್ಲಿ ತೀರಿಸಿಕೊಳ್ಳಲು ಪ್ರೋತ್ಸಾಹಿಸುತ್ತಾನೆ. ಹೀಗೆ ಯೆಹೋವನ ಜೊತೆ ನಮಗಿರುವ ಸಂಬಂಧವನ್ನು ಮುರಿದುಹಾಕಲು ಪ್ರಯತ್ನಿಸುತ್ತಾನೆ. ಒಬ್ಬೊಬ್ಬ ವ್ಯಕ್ತಿಯ ಭಾವನೆಗಳು, ಆಸೆಗಳು, ಸನ್ನಿವೇಶಗಳನ್ನು ನೋಡಿಕೊಂಡು ತನ್ನ ತಂತ್ರಗಳನ್ನು ಬಳಸುತ್ತಾನೆ.

ಸಾಮಾನ್ಯವಾಗಿ ಎದುರಾಗುವ ಮೂರು ಪ್ರಲೋಭನೆಗಳನ್ನು ಎದುರಿಸಲು ಯೇಸು ಯಾವ ಬಲವಾದ ಆಯುಧವನ್ನು ಉಪಯೋಗಿಸಿದನು? (ಇಬ್ರಿ 4:12; 1ಯೋಹಾ 2:15, 16) ನಾನು ಹೇಗೆ ಆತನ ಮಾದರಿಯನ್ನು ಅನುಕರಿಸಬಹುದು?

  • ಯೇಸು ಕಲ್ಲುಗಳನ್ನು ರೊಟ್ಟಿಯಾಗಿ ಮಾಡಲು ನಿರಾಕರಿಸಿದನು

    4:1-4

    “ಶರೀರದಾಶೆ”

  • ಲೋಕದ ಎಲ್ಲ ರಾಜ್ಯಗಳನ್ನು ಕೊಡುತ್ತೇನೆ ಎಂದು ಪಿಶಾಚ ಆಸೆ ತೋರಿಸಿದಾಗ ಯೇಸು ಅದಕ್ಕೆ ಬಲಿಯಾಗಲಿಲ್ಲ

    4:5-8

    “ಕಣ್ಣಿನಾಶೆ”

  • ಯೇಸು ಕೈಪಿಡಿ ಗೋಡೆಯ ಮೇಲೆ ನಿಂತಿದ್ದಾನೆ

    4:9-12

    “ಆಡಂಬರ ಪ್ರದರ್ಶನ”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ