ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಅಕ್ಟೋಬರ್‌ ಪು. 8
  • ಸತ್ಯ ಕ್ರೈಸ್ತರ ಗುರುತು ಪ್ರೀತಿ—ಸತ್ಯದಲ್ಲಿ ಹರ್ಷಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸತ್ಯ ಕ್ರೈಸ್ತರ ಗುರುತು ಪ್ರೀತಿ—ಸತ್ಯದಲ್ಲಿ ಹರ್ಷಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ‘ಪ್ರೀತಿ ಕೆಟ್ಟದ್ರಲ್ಲಿ ಖುಷಿಪಡಲ್ಲ’
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಯೆಹೋವನಲ್ಲಿ ಹರ್ಷಿಸಿರಿ!
    ಕಾವಲಿನಬುರುಜು—1994
  • ಜೊತೆಗೂಡಿ ಹರ್ಷಿಸೋಣ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಯೆಹೋವನ ಜನರು ‘ಅನೀತಿಯನ್ನು ಬಿಟ್ಟುಬಿಡುತ್ತಾರೆ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಅಕ್ಟೋಬರ್‌ ಪು. 8

ನಮ್ಮ ಕ್ರೈಸ್ತ ಜೀವನ

ಸತ್ಯ ಕ್ರೈಸ್ತರ ಗುರುತು ಪ್ರೀತಿ—ಸತ್ಯದಲ್ಲಿ ಹರ್ಷಿಸಿ

ಏಕೆ ಪ್ರಾಮುಖ್ಯ: ನಾವು ದೇವರ ಉದ್ದೇಶದ ಕುರಿತಾದ ಸತ್ಯದ ಬಗ್ಗೆ ಸಾಕ್ಷಿ ನೀಡುವ ಮೂಲಕ ಯೇಸುವನ್ನು ಅನುಕರಿಸಬೇಕು. (ಯೋಹಾ 18:37) ಜೊತೆಗೆ, ಸತ್ಯದಲ್ಲಿ ಹರ್ಷಿಸಬೇಕು, ಸತ್ಯವನ್ನೇ ಆಡಬೇಕು ಮತ್ತು ಯಾವ ವಿಷಯಗಳು ಸತ್ಯವಾಗಿವೆಯೊ ಅವುಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳುತ್ತಾ ಇರಬೇಕು. ಸುಳ್ಳು ಮತ್ತು ಅನೀತಿ ತುಂಬಿದ ಲೋಕದಲ್ಲಿ ಜೀವಿಸುತ್ತಿರುವುದಾದರೂ ಇದನ್ನು ಮಾಡಬೇಕು.—1ಕೊರಿಂ 13:6; ಫಿಲಿ 4:8.

ಹೇಗೆ ಮಾಡುವುದು:

  • ಬೇರೆಯವರ ಬಗ್ಗೆ ಕೆಟ್ಟದ್ದನ್ನು ಹೇಳುವಾಗ ಕೇಳಿಸಿಕೊಳ್ಳದಿರುವ ಮತ್ತು ಅದನ್ನು ಹಬ್ಬಿಸದಿರುವ ದೃಢತೀರ್ಮಾನ ಮಾಡಿ.—1ಥೆಸ 4:11.

  • ಇನ್ನೊಬ್ಬರು ಕಷ್ಟಪಡುವಾಗ ಹರ್ಷಿಸಬೇಡಿ

  • ಒಳ್ಳೆಯ ಮತ್ತು ಉತ್ತೇಜನದಾಯಕ ವಿಷಯಗಳಲ್ಲಿ ಸಂತೋಷಿಸಿ

‘ನಿಮ್ಮ ಮಧ್ಯೆ ಪ್ರೀತಿಯಿರಲಿ’—ಅನೀತಿಯಲ್ಲಲ್ಲ, ಸತ್ಯದಲ್ಲಿ ಹರ್ಷಿಸಿ ಎಂಬ ವಿಡಿಯೋ ನೋಡಿ ಮತ್ತು ನಂತರ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ:

  • ಜೆನಿ ‘ಅನೀತಿಯನ್ನು ಕಂಡು ಹರ್ಷಿಸಿದ್ದು’ ಹೇಗೆ?

  • ಆ್ಯಲಿಸ್‌, ಜೆನಿಯೊಂದಿಗಿನ ಮಾತುಕತೆಯನ್ನು ಒಳ್ಳೆಯ ಸಂಭಾಷಣೆಯಾಗಿ ಬದಲಾಯಿಸಿದ್ದು ಹೇಗೆ?

  • ನಾವು ಮಾತಾಡಬಹುದಾದ ಕೆಲವು ಒಳ್ಳೆಯ ವಿಷಯಗಳಾವುವು?

ಆ್ಯಲಿಸ್‌ ಜೆನಿಯೊಂದಿಗೆ ಮಾತಾಡುತ್ತಿದ್ದಾಳೆ

ಅನೀತಿಯಲ್ಲಲ್ಲ, ಸತ್ಯದಲ್ಲಿ ಹರ್ಷಿಸಿ

ಧ್ಯಾನಿಸಲು ಬೈಬಲಿನ ಮಾದರಿ: ಲೋಟನು ಸೊದೋಮ್‌ ಗೊಮೋರದ ಜನರ ಅನೀತಿಯಿಂದಾಗಿ ದಿನೇ ದಿನೇ ಯಾತನೆಪಡುತ್ತಿದ್ದನು.—2ಪೇತ್ರ 2:8.

ನಿಮ್ಮನೇ ಕೇಳಿಕೊಳ್ಳಿ, ‘ನಾನು ಅನೀತಿಯಲ್ಲಿ ಹರ್ಷಿಸದೆ ಸತ್ಯದಲ್ಲೇ ಹರ್ಷಿಸುತ್ತೇನೆಂದು ಹೇಗೆ ತೋರಿಸಿಕೊಡಬಹುದು?’

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ