ಜನವರಿ 14-20
ಅಪೊಸ್ತಲರ ಕಾರ್ಯಗಳು 23-24
ಗೀತೆ 131 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಪೀಡೆ, ರಾಜದ್ರೋಹಿ ಎಂಬ ಆರೋಪ”: (10 ನಿ.)
ಅಕಾ 23:12, 16—ಪೌಲನನ್ನು ಕೊಲ್ಲಬೇಕೆಂದು ಮಾಡಿದ ಒಳಸಂಚು ಮಣ್ಣುಮುಕ್ಕಿತು ( ‘ಕೂಲಂಕಷ ಸಾಕ್ಷಿ’ ಅಧ್ಯಾ. 24 ಪ್ಯಾರ 5-6)
ಅಕಾ 24:2, 5, 6—ತೆರ್ತುಲ್ಲ ಎಂಬ ವಕೀಲನು ರೋಮನ್ ರಾಜ್ಯಪಾಲನ ಮುಂದೆ ಪೌಲನ ಮೇಲೆ ಆರೋಪ ಹಾಕಿದನು (‘ಕೂಲಂಕಷ ಸಾಕ್ಷಿ’ ಅಧ್ಯಾ. 24 ಪ್ಯಾರ 10)
ಅಕಾ 24:10-21—ಪೌಲನು ತುಂಬ ಗೌರವದಿಂದ ಮಾತಾಡುತ್ತಾ ತನ್ನ ಪರ ತಾನೇ ವಾದಿಸಿದನು ಮತ್ತು ಧೈರ್ಯದಿಂದ ಸಾಕ್ಷಿಕೊಟ್ಟನು (‘ಕೂಲಂಕಷ ಸಾಕ್ಷಿ’ ಅಧ್ಯಾ. 24 ಪ್ಯಾರ 13-14)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಅಕಾ 23:6—“ನಾನೊಬ್ಬ ಫರಿಸಾಯನು” ಎಂದು ಪೌಲನು ಯಾಕೆ ಹೇಳಿದನು? (“ನಾನೊಬ್ಬ ಫರಿಸಾಯನು” ಅಕಾ 23:6ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಅಕಾ 24:24, 27—ದ್ರೂಸಿಲ್ಲ ಯಾರು? (“ದ್ರೂಸಿಲ್ಲ” ಅಕಾ 24:24ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಅಕಾ 23:1-15 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಆರಂಭದ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.(ಪ್ರಗತಿ ಪಾಠ 1)
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಜನರು ಸಾಮಾನ್ಯವಾಗಿ ಮಾಡುವ ಆಕ್ಷೇಪಣೆಯೊಂದನ್ನು ಜಯಿಸುವುದು ಹೇಗೆಂದು ತೋರಿಸಿ.(ಪ್ರಗತಿ ಪಾಠ 2)
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಜನರು ಸಾಮಾನ್ಯವಾಗಿ ಮಾಡುವ ಆಕ್ಷೇಪಣೆಯೊಂದನ್ನು ಜಯಿಸುವುದು ಹೇಗೆಂದು ತೋರಿಸಿ.(ಪ್ರಗತಿ ಪಾಠ 3)
ನಮ್ಮ ಕ್ರೈಸ್ತ ಜೀವನ
ವಾರ್ಷಿಕ ಸೇವಾ ವರದಿ: (15 ನಿ.) ಹಿರಿಯನಿಂದ ಭಾಷಣ. ವಾರ್ಷಿಕ ಸೇವಾ ವರದಿಯ ಬಗ್ಗೆ ಶಾಖಾ ಕಚೇರಿಯಿಂದ ಬಂದಿರುವ ಪತ್ರವನ್ನು ಓದಿ. ನಂತರ ಕಳೆದ ಸೇವಾ ವರ್ಷ ಸೇವೆಯಲ್ಲಿ ಉತ್ತೇಜನ ನೀಡುವಂಥ ಅನುಭವಗಳನ್ನು ಪಡೆದುಕೊಂಡ ಪ್ರಚಾರಕರನ್ನು ಸಂದರ್ಶನ ಮಾಡಿ. ಈ ಸಂದರ್ಶನಕ್ಕೆ ಪ್ರಚಾರಕರನ್ನು ಮೊದಲೇ ಆರಿಸಿಕೊಂಡಿರಬೇಕು.
ಸಭಾ ಬೈಬಲ್ ಅಧ್ಯಯನ: (30 ನಿ.) ನನ್ನನ್ನು ಹಿಂಬಾಲಿಸಿರಿ ಅಧ್ಯಾ. 4 ಪ್ಯಾರ 1-10
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 4 ಮತ್ತು ಪ್ರಾರ್ಥನೆ