ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಫೆಬ್ರವರಿ ಪು. 4
  • “ದೇವರು ತನ್ನ ಸ್ವಂತ ಪ್ರೀತಿಯನ್ನು ನಮಗೆ ಶಿಫಾರಸ್ಸುಮಾಡುತ್ತಾನೆ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ದೇವರು ತನ್ನ ಸ್ವಂತ ಪ್ರೀತಿಯನ್ನು ನಮಗೆ ಶಿಫಾರಸ್ಸುಮಾಡುತ್ತಾನೆ”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ವಿಮೋಚನಾ ಮೌಲ್ಯ—ನಮ್ಮ ತಂದೆ ಕೊಟ್ಟ “ಪರಿಪೂರ್ಣ ವರ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ವಿಮೋಚನಾ ಮೌಲ್ಯ—ದೇವರ ಅತಿಶ್ರೇಷ್ಠ ಉಡುಗೊರೆ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ನಮ್ಮನ್ನು ಪಾಪದಿಂದ ಬಿಡಿಸಲು ದೇವರು ಮಾಡಿದ ಏರ್ಪಾಡು
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಯೇಸು ಮಾಡಿದ ತ್ಯಾಗಕ್ಕೆ ಸದಾ ಋಣಿಗಳಾಗಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಫೆಬ್ರವರಿ ಪು. 4

ಬೈಬಲಿನಲ್ಲಿರುವ ರತ್ನಗಳು | ರೋಮನ್ನರಿಗೆ 4-6

“ದೇವರು ತನ್ನ ಸ್ವಂತ ಪ್ರೀತಿಯನ್ನು ನಮಗೆ ಶಿಫಾರಸ್ಸುಮಾಡುತ್ತಾನೆ”

5:8, 18, 21

ವಿಮೋಚನಾ ಮೌಲ್ಯ ಯೆಹೋವನ ಉಡುಗೊರೆ. ಆತನ ಹೆಸರಿಗೆ ಬಂದ ಕಳಂಕವನ್ನು ತೆಗೆದುಹಾಕಲು ಮತ್ತು ಆತನಿಗೆ ಆಳುವ ಹಕ್ಕಿದೆ, ಆತನು ಆಳುವ ರೀತಿಯೇ ಅತ್ಯುತ್ತಮ ಎಂದು ಸಾಬೀತು ಮಾಡುವುದರಲ್ಲಿ ವಿಮೋಚನಾ ಮೌಲ್ಯ ತುಂಬ ದೊಡ್ಡ ಪಾತ್ರ ವಹಿಸಿದೆ. ಅಷ್ಟೇ ಅಲ್ಲ, ವಿಮೋಚನಾ ಮೌಲ್ಯದಿಂದ ಈಗ ನಾವು ಯೆಹೋವನ ಸ್ನೇಹಿತರಾಗಲು ಸಾಧ್ಯವಾಗಿದೆ. ದೇವರ ಮಾತನ್ನು ಕೇಳುವ ಜನರಿಗೆ ಮುಂದೆ ಶಾಶ್ವತವಾಗಿ ಜೀವಿಸುವ ಅವಕಾಶ ಸಿಕ್ಕಿದೆ.

ವಿಮೋಚನಾ ಮೌಲ್ಯ ಕೊಟ್ಟ ಯೆಹೋವನಿಗೆ ನಾವು ಹೇಗೆ ಕೃತಜ್ಞತೆ ತೋರಿಸಬಹುದು?

  • ಒಬ್ಬ ವ್ಯಕ್ತಿ ದೀಕ್ಷಾಸ್ನಾನ ಪಡಕೊಳ್ಳುತ್ತಿದ್ದಾರೆ

    ಸಮರ್ಪಣೆ ಮಾಡಿ ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ ವಿಮೋಚನಾ ಮೌಲ್ಯದ ಮೇಲೆ ನಂಬಿಕೆ ಇದೆ ಮತ್ತು ನಾವು ಯೆಹೋವನಿಗೆ ಸೇರಿದವರಾಗಲು ಬಯಸುತ್ತೇವೆ ಎಂದು ತೋರಿಸಬೇಕು

  • ಇಬ್ಬರು ಸಹೋದರರು ಸುವಾರ್ತೆ ಸಾರುತ್ತಿದ್ದಾರೆ

    ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಮೂಲಕ ಯೆಹೋವನಂತೆ ನಾವು ಕೂಡ ಎಲ್ಲ ರೀತಿಯ ಜನರನ್ನು ಪ್ರೀತಿಸುತ್ತೇವೆ ಎಂದು ತೋರಿಸಬೇಕು.—ಮತ್ತಾ 22:39; ಯೋಹಾ 3:16

ನಾನು ಇನ್ನೂ ಯಾವ ವಿಧಗಳಲ್ಲಿ ಕೃತಜ್ಞತೆ ತೋರಿಸಬಹುದು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ