ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಮಾರ್ಚ್‌ ಪು. 2
  • ಕ್ರೈಸ್ತ ಪ್ರೀತಿಯನ್ನು ಹೇಗೆ ತೋರಿಸಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕ್ರೈಸ್ತ ಪ್ರೀತಿಯನ್ನು ಹೇಗೆ ತೋರಿಸಬೇಕು?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ದೇವರ ನಿಷ್ಠಾ ಪ್ರೀತಿ
    ಯೆಹೋವನಿಗೆ ಹಾಡಿರಿ
  • ದೇವರ ನಿಷ್ಠೆಯ ಪ್ರೀತಿ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • “ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಪರಿವಿಡಿ
    ಎಚ್ಚರ!—2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಮಾರ್ಚ್‌ ಪು. 2

ಬೈಬಲಿನಲ್ಲಿರುವ ರತ್ನಗಳು | ರೋಮನ್ನರಿಗೆ 12-14

ಕ್ರೈಸ್ತ ಪ್ರೀತಿಯನ್ನು ಹೇಗೆ ತೋರಿಸಬೇಕು?

12:10, 17-21

ಯಾರಾದರೂ ನಮಗೆ ನೋವು ಮಾಡಿದರೆ ನಾವೂ ನೋವು ಮಾಡಲು ಹೋಗಬಾರದು. ಅಷ್ಟೇ ಅಲ್ಲ, ನಾವು ಅವರ ಹತ್ತಿರ ಒಳ್ಳೇದಾಗಿ ನಡಕೊಳ್ಳಬೇಕು. ಇದೇ ಕ್ರೈಸ್ತ ಪ್ರೀತಿ. “ನಿನ್ನ ವೈರಿಯು ಹಸಿದಿರುವುದಾದರೆ ಅವನಿಗೆ ಊಟಕ್ಕೆ ಕೊಡು; ಅವನು ಬಾಯಾರಿದ್ದರೆ ಅವನಿಗೆ ಏನನ್ನಾದರೂ ಕುಡಿಯಲು ಕೊಡು; ಹೀಗೆ ಮಾಡುವ ಮೂಲಕ ನೀನು ಅವನ ತಲೆಯ ಮೇಲೆ ಕೆಂಡವನ್ನು ಹೇರಿದಂತಾಗುವುದು” ಎಂದು ಬೈಬಲ್‌ ಹೇಳುತ್ತದೆ. (ರೋಮ 12:20) ಈ ರೀತಿ ನಾವು ದಯೆಯಿಂದ ನಡಕೊಳ್ಳುವಾಗ ತಾವು ಹೇಳಿದ್ದು ಅಥವಾ ಮಾಡಿದ್ದು ಸರಿಯಲ್ಲ ಎಂದು ಅವರಿಗೆ ಅನಿಸಬಹುದು.

ಒಬ್ಬ ಸಹೋದರಿಯನ್ನು ಅವರ ಜೊತೆ ಕೆಲಸ ಮಾಡುವ ಮಹಿಳೆ ಬೈಯುತ್ತಿದ್ದಾಳೆ, ಅವತ್ತು ಸಂಜೆ ಕೂಟದಲ್ಲಿ ಒಬ್ಬ ಹಿರಿಯರ ಹತ್ತಿರ ಆ ಸಹೋದರಿ ಮಾತಾಡುತ್ತಿದ್ದಾರೆ, ಮಾರನೇ ದಿನ ಆ ಸಹೋದರಿ ತನ್ನನ್ನು ಬೈದ ಮಹಿಳೆಯ ಹತ್ತಿರ ಚೆನ್ನಾಗಿ ನಡಕೊಳ್ಳುತ್ತಿದ್ದಾರೆ

ನೀವು ಗೊತ್ತಿಲ್ಲದೆ ಯಾರ ಮನಸ್ಸನ್ನು ನೋಯಿಸಿದಿರೋ ಅವರು ನಿಮ್ಮ ಜೊತೆ ದಯೆಯಿಂದ ನಡಕೊಂಡಾಗ ನಿಮಗೆ ಹೇಗನಿಸಿತು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ