ಬೈಬಲಿನಲ್ಲಿರುವ ರತ್ನಗಳು | ಯಾಕೋಬ 1-2
ಪಾಪ ಮತ್ತು ಮರಣಕ್ಕೆ ನಡೆಸುವ ದಾರಿ
ನಿಮ್ಮ ಮನಸ್ಸಲ್ಲಿ ಕೆಟ್ಟ ಆಲೋಚನೆಗಳು ಅಥವಾ ಆಸೆಗಳು ಹರಿದಾಡಲು ಶುರುಮಾಡಿದಾಗ, ಹೀಗೆ ಮಾಡಿ:
ಬೇರೆ ವಿಷಯಗಳ ಕಡೆ ನಿಮ್ಮ ಗಮನ ಕೊಡಿ. ಇದನ್ನು ಮಾಡಲು ಸರ್ವ ಪ್ರಯತ್ನ ಹಾಕಿ.—ಫಿಲಿ 4:8
ಒಂದು ವೇಳೆ ಕೆಟ್ಟ ವಿಷಯಗಳ ಬಲೆಗೆ ಬಿದ್ದರೆ, ಅದರಿಂದ ಆಗಬಹುದಾದ ಕೆಟ್ಟ ಪರಿಣಾಮಗಳ ಬಗ್ಗೆ ಯೋಚಿಸಿ.—ಧರ್ಮೋ 32:29
ಪ್ರಾರ್ಥಿಸಿ.—ಮತ್ತಾ 26:41
ಕೆಟ್ಟ ಯೋಚನೆಗಳು ಬರುವಾಗ, ನಿಮ್ಮ ಯೋಚನೆಗಳನ್ನು ಬದಲಾಯಿಸುವ ಯಾವ ಒಳ್ಳೇ ವಿಷಯಗಳನ್ನು ಯೋಚಿಸಬಹುದು?