ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb24 ಮಾರ್ಚ್‌ ಪು. 4
  • ಮಾರ್ಚ್‌ 11-17

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾರ್ಚ್‌ 11-17
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2024
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2024
mwb24 ಮಾರ್ಚ್‌ ಪು. 4

ಮಾರ್ಚ್‌ 11-17

ಕೀರ್ತನೆ 18

ಗೀತೆ 131 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. “ಯೆಹೋವನೇ . . . ನನ್ನ ರಕ್ಷಕ”

(10 ನಿ.)

ಯೆಹೋವ ಕಡಿದಾದ ಬಂಡೆ, ಭದ್ರ ಕೋಟೆ ಮತ್ತು ಗುರಾಣಿ ತರ ಇದ್ದಾನೆ (ಕೀರ್ತ 18:1, 2; ಕಾವಲಿನಬುರುಜು09-E 5/1 ಪುಟ 14 ಪ್ಯಾರ 4-5)

‘ಸಹಾಯ ಮಾಡಪ್ಪಾ’ ಅಂತ ನಾವು ಬೇಡ್ಕೊಂಡಾಗ ಯೆಹೋವ ಕೇಳಿಸ್ಕೊಳ್ತಾನೆ (ಕೀರ್ತ 18:6; it-2-E ಪುಟ 1161 ಪ್ಯಾರ 7)

ಯೆಹೋವ ನಮ್ಮನ್ನ ಕಾಪಾಡ್ತಾನೆ (ಕೀರ್ತ 18:16, 17; ಕಾವಲಿನಬುರುಜು22.04 ಪುಟ 3 ಪ್ಯಾರ 1)

ಚಿತ್ರಗಳು: ದಾವೀದ ಬೆಂಕಿ ಕಾಯಿಸ್ಕೊಂಡು ಕೂತಿದ್ದಾನೆ. ಯೆಹೋವ ತನಗೆ ಹೇಗೆಲ್ಲ ಸಹಾಯ ಮಾಡಿದನು ಅಂತ ನೆನಪಿಸ್ಕೊಳ್ತಿದ್ದಾನೆ. 1. ದಾವೀದ ಕರಡಿಯನ್ನ ಸಾಯಿಸ್ತಿದ್ದಾನೆ. 2. ಸತ್ತುಹೋಗಿರೋ ಸಿಂಹದ ಹತ್ರ ಇದ್ದಾನೆ. 3. ಅವನು ಕತ್ತಿ ಹಿಡ್ಕೊಂಡು ಗೊಲ್ಯಾತನ ಮೇಲೆ ನಿಂತಿದ್ದಾನೆ. ಗೊಲ್ಯಾತ ನೆಲದ ಮೇಲೆ ಬಿದ್ದಿದ್ದಾನೆ.

ಯೆಹೋವ ದಾವೀದನಿಗೆ ಸಹಾಯ ಮಾಡಿದ ತರ ನಮಗೂ ಮಾಡ್ತಾನೆ. ಕೆಲವೊಮ್ಮೆ ನಮ್ಮ ಕಷ್ಟಗಳನ್ನ ತೆಗೆದುಹಾಕ್ತಾನೆ. ಆದ್ರೆ ಎಷ್ಟೋ ಸಲ ಆ ಕಷ್ಟಗಳನ್ನ “ಸಹಿಸ್ಕೊಳ್ಳೋಕೆ” ಬೇಕಾದ ಸಹಾಯ ಮಾಡ್ತಾನೆ.—1ಕೊರಿಂ 10:13.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 18:10—ಯೆಹೋವ ಕೆರೂಬಿಯ ಮೇಲೆ ಸವಾರಿ ಮಾಡ್ತಿದ್ದಾನೆ ಅಂತ ಕೀರ್ತನೆಗಾರ ಯಾಕೆ ಹೇಳಿದ? (it-1-E ಪುಟ 432 ಪ್ಯಾರ 2)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಕೀರ್ತ 18:20-39 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ದಯೆ—ಯೇಸು ಏನು ಮಾಡಿದನು?

(7 ನಿ.) ಚರ್ಚೆ. ವಿಡಿಯೋ ಹಾಕಿ, ಆಮೇಲೆ ಪ್ರೀತಿಸಿ-ಕಲಿಸಿ ಪಾಠ 3ರ ಪಾಯಿಂಟ್‌ 1-2ನ್ನ ಚರ್ಚಿಸಿ.

5. ದಯೆ—ಯೇಸು ತರ ನೀವೂ ಮಾಡಿ

(8 ನಿ.) ಪ್ರೀತಿಸಿ-ಕಲಿಸಿ ಪಾಠ 3ರ ಪಾಯಿಂಟ್‌ 3-5 ಮತ್ತು “ಇದನ್ನೂ ನೋಡಿ” ಅನ್ನೋ ಭಾಗ ಚರ್ಚಿಸಿ.

ನಮ್ಮ ಕ್ರೈಸ್ತ ಜೀವನ

ಗೀತೆ 144

6. ಸ್ಥಳೀಯ ಅಗತ್ಯಗಳು

(5 ನಿ.)

7. ಮಾರ್ಚ್‌ ತಿಂಗಳ ಸಂಘಟನೆಯ ಸಾಧನೆಗಳು

(10 ನಿ.) ವಿಡಿಯೋ ಹಾಕಿ.

8. ಸಭಾ ಬೈಬಲ್‌ ಅಧ್ಯಯನ

(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 7ರ ಪ್ಯಾರ 1-8, ಪುಟ 53ರಲ್ಲಿರೋ ಚೌಕ

ಸಮಾಪ್ತಿ ಮಾತುಗಳು (3 ನಿ.) | ಗೀತೆ 97 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ