ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb24 ಮಾರ್ಚ್‌ ಪು. 8
  • ಮಾರ್ಚ್‌ 25-31

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾರ್ಚ್‌ 25-31
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2024
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2024
mwb24 ಮಾರ್ಚ್‌ ಪು. 8

ಮಾರ್ಚ್‌ 25-31

ಕೀರ್ತನೆ 22

ಗೀತೆ 8 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

ಒಬ್ಬ ರೋಮನ್‌ ಸೈನಿಕ ಯೇಸುವಿನ ಬಟ್ಟೆಯನ್ನ ಚೆನ್ನಾಗಿ ನೋಡ್ತಾ ಇದ್ದಾನೆ. ಇನ್ನಿಬ್ರು ಸೈನಿಕರು ಅದಕ್ಕಾಗಿ ಚೀಟಿ ಹಾಕ್ತಿದ್ದಾರೆ.

ಸೈನಿಕರು ಯೇಸುವಿನ ಬಟ್ಟೆಗಾಗಿ ಚೀಟಿ ಹಾಕ್ತಿದ್ದಾರೆ

1. ಯೇಸು ಸಾಯುವಾಗ ಏನೆಲ್ಲಾ ಆಗುತ್ತೆ ಅಂತ ಬೈಬಲ್‌ ಮುಂಚೆನೇ ಹೇಳಿತ್ತು?

(10 ನಿ.)

ದೇವರು ಯೇಸುವಿನ ಕೈಬಿಟ್ಟಿದ್ದಾನೆ ಅಂತ ಜನ ಅಂದ್ಕೊಳ್ತಾರೆ (ಕೀರ್ತ 22:1; ಕಾವಲಿನಬುರುಜು11 8/15 ಪುಟ 15 ಪ್ಯಾರ 16)

ಯೇಸು ಬಗ್ಗೆ ಜನ್ರು ಕೆಟ್ಟದಾಗಿ ಮಾತಾಡ್ತಾರೆ (ಕೀರ್ತ 22:7, 8; ಕಾವಲಿನಬುರುಜು11 8/15 ಪುಟ 15 ಪ್ಯಾರ 13)

ಯೇಸುವಿನ ಬಟ್ಟೆಗಾಗಿ ಚೀಟಿ ಹಾಕ್ತಾರೆ (ಕೀರ್ತ 22:18; ಕಾವಲಿನಬುರುಜು11 8/15 ಪುಟ 15 ಪ್ಯಾರ 14; ಮುಖಪುಟ ಚಿತ್ರ ನೋಡಿ)

ಒಬ್ಬ ಸಹೋದರಿ ಪರದೈಸಲ್ಲಿ ಸಿಂಹದ ಜೊತೆ ಮರದ ಕೆಳಗೆ ಕೂತಿದ್ದಾಳೆ. ಪಕ್ಕದಲ್ಲಿ ಲಾಮ ಮತ್ತು ಅದ್ರ ಮರಿಗಳು ಹುಲ್ಲು ಮೇಯ್ತಿವೆ.

ನಿಮ್ಮನ್ನೇ ಕೇಳ್ಕೊಳ್ಳಿ, ‘ಮೀಕ 4:4ರಲ್ಲಿ ಯೇಸು ಬಗ್ಗೆ ಹೇಳಿರೋ ಭವಿಷ್ಯವಾಣಿಯನ್ನ ನಂಬೋಕೆ ಕೀರ್ತನೆ 22 ನನಗೆ ಹೇಗೆ ಸಹಾಯ ಮಾಡುತ್ತೆ?’

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 22:22—ಕೀರ್ತನೆಗಾರನ ತರ ಇರೋಕೆ ನಾವು ಯಾವ 2 ವಿಷ್ಯಗಳನ್ನ ಮಾಡಬೇಕು? (ಕಾವಲಿನಬುರುಜು06 11/1 ಪುಟ 29 ಪ್ಯಾರ 7; ಕಾವಲಿನಬುರುಜು03 9/1 ಪುಟ 20 ಪ್ಯಾರ 1)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಕೀರ್ತ 22:1-19 (ಪ್ರಗತಿ ಪಾಠ 2)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಮನೆ-ಮನೆ ಸೇವೆ: (ಪ್ರೀತಿಸಿ-ಕಲಿಸಿ ಪಾಠ 4 ಪಾಯಿಂಟ್‌ 4)

5. ಮತ್ತೆ ಭೇಟಿ ಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ: ನೀವು ಸ್ಮರಣೆಗೆ ಆಮಂತ್ರಿಸಿದಾಗ ಬರ್ತೀನಿ ಅಂತ ಹೇಳಿದ ವ್ಯಕ್ತಿಯನ್ನ ಮತ್ತೆ ಭೇಟಿ ಮಾಡಿ (ಪ್ರೀತಿಸಿ-ಕಲಿಸಿ ಪಾಠ 4 ಪಾಯಿಂಟ್‌ 3)

6. ಭಾಷಣ

(5 ನಿ.) ಕಾವಲಿನಬುರುಜು20.07 ಪುಟ 12-13 ಪ್ಯಾರ 14-17—ವಿಷ್ಯ: ಬೈಬಲ್‌ ಭವಿಷ್ಯವಾಣಿಗಳು ನಮ್ಮ ನಂಬಿಕೆನ ಹೇಗೆ ಜಾಸ್ತಿ ಮಾಡುತ್ತೆ? (ಪ್ರಗತಿ ಪಾಠ 20)

ನಮ್ಮ ಕ್ರೈಸ್ತ ಜೀವನ

ಗೀತೆ 116

7. ಸ್ಥಳೀಯ ಅಗತ್ಯಗಳು

(15 ನಿ.)

8. ಸಭಾ ಬೈಬಲ್‌ ಅಧ್ಯಯನ

(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 7ರ ಪ್ಯಾರ 14-18, ಪುಟ 57-58ರಲ್ಲಿರೋ ಚೌಕಗಳು

ಸಮಾಪ್ತಿ ಮಾತುಗಳು (3 ನಿ.) | ಗೀತೆ 145 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ