ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb24 ಮಾರ್ಚ್‌ ಪು. 12
  • ಏಪ್ರಿಲ್‌ 15-21

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಪ್ರಿಲ್‌ 15-21
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2024
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2024
mwb24 ಮಾರ್ಚ್‌ ಪು. 12

ಏಪ್ರಿಲ್‌ 15-21

ಕೀರ್ತನೆ 29-31

ಗೀತೆ 18 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಶಿಸ್ತು—ಯೆಹೋವ ಪ್ರೀತಿ ತೋರಿಸೋ ಒಂದು ವಿಧ

(10 ನಿ.)

ದಾವೀದ ತಪ್ಪು ಮಾಡಿದಾಗ ಯೆಹೋವ ತನ್ನ ಮುಖವನ್ನ ಮರೆಮಾಡಿದನು (ಕೀರ್ತ 30:7; it-1-E ಪುಟ 802 ಪ್ಯಾರ 3)

ಪಶ್ಚಾತ್ತಾಪ ಪಟ್ಟು ತನಗೆ ಕರುಣೆ ತೋರಿಸೋಕೆ ದಾವೀದ, ಯೆಹೋವನನ್ನ ಕೇಳ್ಕೊಳ್ತಾ ಇದ್ದ (ಕೀರ್ತ 30:8)

ಯೆಹೋವ ದಾವೀದನ ಮೇಲಿದ್ದ ಕೋಪನ ಹಾಗೇ ಇಟ್ಕೊಳ್ಳಲಿಲ್ಲ (ಕೀರ್ತ 30:5; ಕಾವಲಿನಬುರುಜು07-E 3/1 ಪುಟ 19 ಪ್ಯಾರ 1)


ದಾವೀದ ಜನಗಣತಿ ಮಾಡಿ ತಪ್ಪು ಮಾಡಿದ್ಮೇಲೆ ಏನಾಯ್ತು ಅನ್ನೋದ್ರ ಬಗ್ಗೆ ಕೀರ್ತನೆ 30 ಹೇಳ್ತಿರಬಹುದು.—2ಸಮು 24:25.

ಬಹಿಷ್ಕಾರ ಆಗಿರೋ ಒಬ್ಬ ವ್ಯಕ್ತಿ ರಾಜ್ಯ ಸಭಾಗೃಹದ ಒಳಗೆ ಹೋಗೋಕೂ ಮುಂಚೆ ಕಾರ್‌ನಲ್ಲಿ ಕೂತು ಪ್ರಾರ್ಥನೆ ಮಾಡ್ತಿದ್ದಾನೆ.

ಧ್ಯಾನಕ್ಕಾಗಿ: ಬಹಿಷ್ಕಾರ ಆಗಿರೋ ವ್ಯಕ್ತಿಗೆ ಶಿಸ್ತು ಕೊಟ್ಟಾಗ ಅವನು ಹೇಗೆ ಅದ್ರಿಂದ ಪ್ರಯೋಜನ ಪಡ್ಕೊಬಹುದು? ತಾನು ಪಶ್ಚಾತ್ತಾಪ ಪಟ್ಟಿದ್ದೀನಿ ಅಂತ ಹೇಗೆ ತೋರಿಸಬಹುದು?—ಕಾವಲಿನಬುರುಜು21.10 ಪುಟ 6 ಪ್ಯಾರ 18.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 31:23—ಜಂಬದಿಂದ ಮೆರೆಯೋರನ್ನ ಯೆಹೋವ ಹೇಗೆ ಕಠಿಣವಾಗಿ ಶಿಕ್ಷಿಸ್ತಾನೆ? (ಕಾವಲಿನಬುರುಜು06 5/15 ಪುಟ 19 ಪ್ಯಾರ 12)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಕೀರ್ತ 31:1-24 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(1 ನಿ.) ಸಾರ್ವಜನಿಕ ಸಾಕ್ಷಿ: ತುಂಬ ಬಿಜ಼ಿಯಾಗಿರೋ ಒಬ್ಬ ವ್ಯಕ್ತಿ ಹತ್ರ ಚಿಕ್ಕ ಸಂಭಾಷಣೆ ಮಾಡಿ. (ಪ್ರೀತಿಸಿ-ಕಲಿಸಿ ಪಾಠ 5 ಪಾಯಿಂಟ್‌ 3)

5. ಸಂಭಾಷಣೆ ಶುರುಮಾಡಿ

(3 ನಿ.) ಅನೌಪಚಾರಿಕ ಸಾಕ್ಷಿ: ಒಬ್ಬ ತಾಯಿಗೆ, ಮಕ್ಕಳಿಗಿರೋ ವಿಡಿಯೋ ತೋರಿಸಿ ಮತ್ತು ಅದು ಎಲ್ಲಿ ಸಿಗುತ್ತೆ ಅಂತ ತಿಳಿಸಿ. (ಪ್ರೀತಿಸಿ-ಕಲಿಸಿ ಪಾಠ 3 ಪಾಯಿಂಟ್‌ 3)

6. ಮತ್ತೆ ಭೇಟಿ ಮಾಡಿ

(3 ನಿ.) ಸಾರ್ವಜನಿಕ ಸಾಕ್ಷಿ: ಹಿಂದೆ ಬೈಬಲ್‌ ಸ್ಟಡಿ ಬೇಡ ಅಂತ ಹೇಳಿದ ವ್ಯಕ್ತಿ ಹತ್ರ ಇನ್ನೊಮ್ಮೆ ಸ್ಟಡಿ ಮಾಡಬಹುದಾ ಅಂತ ಕೇಳಿ. (ಪ್ರೀತಿಸಿ-ಕಲಿಸಿ ಪಾಠ 8 ಪಾಯಿಂಟ್‌ 3)

7. ಶಿಷ್ಯರಾಗೋಕೆ ಕಲಿಸಿ

(4 ನಿ.) ಖುಷಿಯಾಗಿ ಬಾಳೋಣ ಪಾಠ 14ರ ಉಪಶೀರ್ಷಿಕೆ 5 (ಪ್ರಗತಿ ಪಾಠ 6)

ನಮ್ಮ ಕ್ರೈಸ್ತ ಜೀವನ

ಗೀತೆ 57

8. ಈ ವಿಷಯಗಳ ಮೇಲೆ ನಾವು ಯಾಕೆ ನಂಬಿಕೆ ಇಡಬೇಕು?—ದೇವರ ಪ್ರೀತಿ

(7 ನಿ.) ಚರ್ಚೆ. ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

ಯೆಹೋವನ ಪ್ರೀತಿಯನ್ನ ಅರ್ಥ ಮಾಡ್ಕೊಳ್ಳೋಕೆ ಈ ವಿಡಿಯೋ ಹೇಗೆ ಸಹಾಯ ಮಾಡುತ್ತೆ?

9. 2024ರ ಸ್ಥಳೀಯ ಕಟ್ಟಡ ವಿನ್ಯಾಸ/ನಿರ್ಮಾಣ ಕೆಲಸದ ಅಪ್ಡೇಟ್‌

(8 ನಿ.) ಭಾಷಣ. ವಿಡಿಯೋ ಹಾಕಿ.

10. ಸಭಾ ಬೈಬಲ್‌ ಅಧ್ಯಯನ

(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 8ರ ಪ್ಯಾರ 13-21

ಸಮಾಪ್ತಿ ಮಾತುಗಳು (3 ನಿ.) | ಗೀತೆ 122 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ