ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb24 ಮೇ ಪು. 4
  • ಮೇ 13-19

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೇ 13-19
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2024
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2024
mwb24 ಮೇ ಪು. 4

ಮೇ 13-19

ಕೀರ್ತನೆ 38-39

ಗೀತೆ 21 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ದೋಷಿ ಭಾವನೆಗೆ ದಾಸರಾಗಬೇಡಿ

(10 ನಿ.)

ದೋಷಿ ಭಾವನೆಗೆ ದಾಸರಾಗಿಬಿಟ್ರೆ ಕೈಲಾಗದಷ್ಟು ಭಾರ ಹೊತ್ಕೊಂಡ ಹಾಗೆ ಇರುತ್ತೆ (ಕೀರ್ತ 38:3-8; ಕಾವಲಿನಬುರುಜು20.11 ಪುಟ 27 ಪ್ಯಾರ 12-13)

ಮಾಡಿರೋ ತಪ್ಪಿನ ಬಗ್ಗೆ ನೆನಸ್ತಾ ಅತಿಯಾಗಿ ಕೊರಗೋ ಬದಲು, ಯೆಹೋವನಿಗೆ ಇಷ್ಟ ಆಗೋ ತರ ಜೀವನ ಮಾಡಿ (ಕೀರ್ತ 39:4, 5; ಕಾವಲಿನಬುರುಜು02 11/15 ಪುಟ 20 ಪ್ಯಾರ 1-2)

ದೋಷಿ ಭಾವನೆಯಿಂದ ಪ್ರಾರ್ಥನೆ ಮಾಡೋಕೆ ಕಷ್ಟ ಆದ್ರೂ ತಪ್ಪದೆ ಪ್ರಾರ್ಥನೆ ಮಾಡಿ (ಕೀರ್ತ 39:12; ಕಾವಲಿನಬುರುಜು21.10 ಪುಟ 15 ಪ್ಯಾರ 4)

ಚಿತ್ರ: 1. ಭಾರ ಹೊತ್ಕೊಂಡು ಹೋಗೋಕೆ ಒಬ್ಬ ಸಹೋದರ ಕಷ್ಟಪಡ್ತಿದ್ದಾನೆ. 2. ಆ ಸಹೋದರ ಈಗ ಭಾರ ಬಿಸಾಕಿ ಧೈರ್ಯದಿಂದ ಮುಂದೆ ನೋಡ್ತಿದ್ದಾನೆ.

ದೋಷಿ ಭಾವನೆಯಿಂದ ನೀವು ತುಂಬ ಕುಗ್ಗಿ ಹೋಗಿದ್ರೆ, ಯೆಹೋವ ನಿಮ್ಮ ತಪ್ಪನ್ನ “ಉದಾರವಾಗಿ” ಕ್ಷಮಿಸ್ತಾನೆ ಅಂತ ನೆನಪು ಮಾಡ್ಕೊಳ್ಳಿ.—ಯೆಶಾ 55:7.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 39:1—ನಾವು ಯಾವೆಲ್ಲಾ ಸನ್ನಿವೇಶಗಳಲ್ಲಿ “[ನಮ್ಮ] ಬಾಯಿಗೆ ಕಡಿವಾಣ” ಹಾಕಬೇಕು? (ಕಾವಲಿನಬುರುಜು22.09 ಪುಟ 12-13 ಪ್ಯಾರ 16)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಕೀರ್ತ 38:1-22 (ಪ್ರಗತಿ ಪಾಠ 2)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಜಾಣ್ಮೆ—ಪೌಲ ಏನು ಮಾಡಿದನು?

(7 ನಿ.) ಚರ್ಚೆ. ವಿಡಿಯೋ ಹಾಕಿ, ಆಮೇಲೆ ಪ್ರೀತಿಸಿ-ಕಲಿಸಿ ಪಾಠ 5ರ ಪಾಯಿಂಟ್‌ 1-2ನ್ನ ಚರ್ಚಿಸಿ.

5. ಜಾಣ್ಮೆ—ಪೌಲನ ತರ ನೀವೂ ಮಾಡಿ

(8 ನಿ.) ಪ್ರೀತಿಸಿ-ಕಲಿಸಿ ಪಾಠ 5ರ ಪಾಯಿಂಟ್‌ 3-5 ಮತ್ತು “ಇದನ್ನೂ ನೋಡಿ” ಅನ್ನೋ ಭಾಗ ಚರ್ಚಿಸಿ.

ನಮ್ಮ ಕ್ರೈಸ್ತ ಜೀವನ

ಗೀತೆ 68

6. ಸ್ಥಳೀಯ ಅಗತ್ಯಗಳು

(15 ನಿ.)

7. ಸಭಾ ಬೈಬಲ್‌ ಅಧ್ಯಯನ

(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 9ರ ಪ್ಯಾರ 17-24, ಪುಟ 73ರಲ್ಲಿರೋ ಚೌಕ

ಸಮಾಪ್ತಿ ಮಾತುಗಳು (3 ನಿ.) | ಗೀತೆ 150 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ