ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb24 ಮೇ ಪು. 12-13
  • ಜೂನ್‌ 17-23

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೂನ್‌ 17-23
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2024
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2024
mwb24 ಮೇ ಪು. 12-13

ಜೂನ್‌ 17-23

ಕೀರ್ತನೆ 51-53

ಗೀತೆ 120 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ದೊಡ್ಡ ತಪ್ಪು ಮಾಡದಿರೋಕೆ ಏನು ಮಾಡಬೇಕು?

(10 ನಿ.)

ನಾನೇನು ತಪ್ಪು ಮಾಡಲ್ಲ ಅಂದುಕೊಳ್ಳಬೇಡಿ. ಮನುಷ್ಯ ಅಂದ್ಮೇಲೆ ತಪ್ಪು ಮಾಡೇ ಮಾಡ್ತಾನೆ (ಕೀರ್ತ 51:5; 2ಕೊರಿಂ 11:3)

ಯೆಹೋವನಿಗೆ ಹತ್ರ ಆಗೋಕೆ ಏನು ಮಾಡಬೇಕೋ ಅದನ್ನೆಲ್ಲ ಮಾಡಿ (ಕೀರ್ತ 51:6; ಕಾವಲಿನಬುರುಜು19.01 ಪುಟ 14-15 ಪ್ಯಾರ 4-5)

ಕೆಟ್ಟ ಆಸೆಗಳ ಮತ್ತು ಯೋಚನೆಗಳ ವಿರುದ್ಧ ಹೋರಾಡಿ (ಕೀರ್ತ 51:10-12; ಕಾವಲಿನಬುರುಜು15 6/15 ಪುಟ 14 ಪ್ಯಾರ 5-6)

ಚಿತ್ರ: ಒಬ್ಬ ಯುವ ಸಹೋದರ ಯೆಹೋವನಿಗೆ ಹತ್ರ ಆಗೋಕೆ ಒಳ್ಳೆ ರೂಢಿಗಳನ್ನ ಬೆಳೆಸಿಕೊಂಡಿದ್ದಾನೆ. 1. ಅವನು ಬೈಬಲ್‌ ಓದ್ತಿದ್ದಾನೆ. 2. ಮನಸ್ಸು ಬಿಚ್ಚಿ ಪ್ರಾರ್ಥನೆ ಮಾಡ್ತಿದ್ದಾನೆ. 3.ಮೀಟಿಂಗ್‌ನಲ್ಲಿ ಉತ್ರ ಕೊಡ್ತಿದ್ದಾನೆ. 4. ತಳ್ಳು ಬಂಡಿ ಸಾಕ್ಷಿಕಾರ್ಯ ಮಾಡ್ತಿದ್ದಾನೆ.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 52:2-4—ಈ ವಚನಗಳಿಂದ ದೋಯೇಗನ ಬಗ್ಗೆ ಏನು ಗೊತ್ತಾಗುತ್ತೆ? (it-1-E ಪುಟ 644)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಕೀರ್ತ 51:1-19 (ಪ್ರಗತಿ ಪಾಠ 12)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(2 ನಿ.) ಸಾರ್ವಜನಿಕ ಸಾಕ್ಷಿ. (ಪ್ರೀತಿಸಿ-ಕಲಿಸಿ ಪಾಠ 7 ಪಾಯಿಂಟ್‌ 3)

5. ಸಂಭಾಷಣೆ ಶುರುಮಾಡಿ

(2 ನಿ.) ಮನೆ-ಮನೆ ಸೇವೆ. (ಪ್ರೀತಿಸಿ-ಕಲಿಸಿ ಪಾಠ 4 ಪಾಯಿಂಟ್‌ 4)

6. ಮತ್ತೆ ಭೇಟಿ ಮಾಡಿ

(3 ನಿ.) ಅನೌಪಚಾರಿಕ ಸಾಕ್ಷಿ: ದೇವರ ಹೆಸರಿನ ಬಗ್ಗೆ ಕಲಿಸಿ. (ಪ್ರೀತಿಸಿ-ಕಲಿಸಿ ಪಾಠ 9 ಪಾಯಿಂಟ್‌ 5)

7. ಶಿಷ್ಯರಾಗೋಕೆ ಕಲಿಸಿ

(4 ನಿ.) ಖುಷಿಯಾಗಿ ಬಾಳೋಣ ಪಾಠ 14ರ ಉಪಶೀರ್ಷಿಕೆ 7 ಮತ್ತು ಕೆಲವರು ಹೀಗಂತಾರೆ (ಪ್ರೀತಿಸಿ-ಕಲಿಸಿ ಪಾಠ 11 ಪಾಯಿಂಟ್‌ 5)

ನಮ್ಮ ಕ್ರೈಸ್ತ ಜೀವನ

ಗೀತೆ 35

8. ತಪ್ಪನ್ನ ತಿದ್ಕೊಳ್ಳೋಕೆ ನಿಮ್ಮಿಂದ ಆಗೋದನ್ನೆಲ್ಲ ಮಾಡಿ

(15 ನಿ.) ಚರ್ಚೆ.

ಚಿತ್ರ: ನನ್ನ ಹದಿವಯಸ್ಸಿನ ಜೀವನ—ನನ್ನ ತಪ್ಪುಗಳನ್ನ ಹೇಗೆ ತಿದ್ಕೊಳ್ಲಿ? ಅನ್ನೋ ವಿಡಿಯೋದಲ್ಲಿ ಬರೋ ದೃಶ್ಯಗಳು 1. ಟಲೀಲಾ. 2. ಜೋಸ್‌.

ತಪ್ಪು ಮಾಡದಿರೋಕೆ ಎಷ್ಟೇ ಪ್ರಯತ್ನ ಮಾಡಿದ್ರೂ ನಾವು ತಪ್ಪು ಮಾಡಿಬಿಡ್ತೀವಿ. (1ಯೋಹಾ 1:8) ಒಂದುವೇಳೆ ತಪ್ಪು ಒಪ್ಪಿಕೊಂಡ್ರೆ ಎಲ್ಲಿ ಅವಮಾನ ಆಗುತ್ತೆ ಅಂದ್ಕೊಂಡು, ಬೇರೆಯವರು ಏನಂತಾರೆ ಅಂದ್ಕೊಂಡು ಯೆಹೋವನತ್ರ ಕ್ಷಮೆ ಮತ್ತು ಸಹಾಯ ಕೇಳೋಕೆ ಹಿಂದೆಮುಂದೆ ನೋಡಬೇಡಿ. (1ಯೋಹಾ 1:9) ತಪ್ಪನ್ನ ತಿದ್ಕೊಳ್ಳೋಕೆ ಮೊದಲು ಯೆಹೋವನ ಹತ್ತಿರ ಪ್ರಾರ್ಥನೆ ಮಾಡಿ.

ಕೀರ್ತನೆ 51:1, 2, 17 ಓದಿ. ಆಮೇಲೆ ಈ ಪ್ರಶ್ನೆ ಕೇಳಿ:

  • ದೊಡ್ಡ ತಪ್ಪು ಮಾಡಿದಾಗ ಯೆಹೋವನ ಹತ್ತಿರ ಸಹಾಯ ಕೇಳೋಕೆ ದಾವೀದನ ಮಾತುಗಳು ಹೇಗೆ ಸಹಾಯ ಮಾಡುತ್ತೆ?

ನನ್ನ ಹದಿವಯಸ್ಸಿನ ಜೀವನ—ನನ್ನ ತಪ್ಪುಗಳನ್ನ ಹೇಗೆ ತಿದ್ಕೊಳ್ಲಿ? ಅನ್ನೋ ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆ ಕೇಳಿ:

  • ಟಲೀಲಾ ಮತ್ತು ಜೋಸ್‌ ತಪ್ಪು ಮಾಡೋಕೆ ಏನು ಕಾರಣ?

  • ಮಾಡಿದ ತಪ್ಪನ್ನ ತಿದ್ಕೊಳ್ಳೋಕೆ ಅವರೇನು ಮಾಡಿದ್ರು?

  • ಅದ್ರಿಂದ ಅವ್ರಿಗೆ ಏನು ಪ್ರಯೋಜನ ಆಯ್ತು?

9. ಸಭಾ ಬೈಬಲ್‌ ಅಧ್ಯಯನ

(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 11ರ ಪ್ಯಾರ 5-10 ಮತ್ತು ಪುಟ 89ರಲ್ಲಿರೋ ಚೌಕ

ಸಮಾಪ್ತಿ ಮಾತುಗಳು (3 ನಿ.) | ಗೀತೆ 154 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ