ಮಾರ್ಚ್ 10-16
ಜ್ಞಾನೋಕ್ತಿ 4
ಗೀತೆ 45 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
ಶತ್ರುಗಳು ಪಟ್ಟಣವನ್ನ ಆಕ್ರಮಣ ಮಾಡೋಕೆ ಬರೋದನ್ನ ನೋಡಿ ಕಾವಲುಗಾರ ಮತ್ತು ಬಾಗಿಲು ಕಾಯುವವರು ತಕ್ಷಣ ಪ್ರತಿಕ್ರಿಯಿಸ್ತಾ ಇದ್ದಾರೆ
1. “ನಿನ್ನ ಹೃದಯ ಕಾಪಾಡ್ಕೊ”
(10 ನಿ.)
“ಹೃದಯ” ಅನ್ನೋದು ನಮ್ಮೊಳಗಿನ ವ್ಯಕ್ತಿತ್ವವನ್ನ ಸೂಚಿಸುತ್ತೆ (ಕೀರ್ತ 51:6; w19.01 14 ¶4)
ನಮ್ಮ ಯೋಚನೆ, ಭಾವನೆ ಮತ್ತು ಆಸೆಗಳು ಕೆಟ್ಟು ಹೋಗದೇ ಇರೋ ತರ ಕಾಪಾಡ್ಕೊಬೇಕು (ಜ್ಞಾನೋ 4:23ಎ; w19.01 17 ¶10-11; 18 ¶14; ಮುಖಪುಟ ನೋಡಿ)
ನಾವು ಹೃದಯದಲ್ಲಿ ಎಂಥವರಾಗಿರ್ತೀವೋ ನಮ್ಮ ಜೀವನನೂ ಹಾಗೇ ಇರುತ್ತೆ (ಜ್ಞಾನೋ 4:23ಬಿ; w12-E 5/1 32 ¶2)
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
ಜ್ಞಾನೋ 4:18—ಈ ವಚನದ ಪ್ರಕಾರ ಒಬ್ಬ ಕ್ರೈಸ್ತ ಯೆಹೋವನಿಗೆ ಹೇಗೆ ಹತ್ರ ಆಗಬಹುದು? (w21.08 8 ¶4)
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಜ್ಞಾನೋ 4:1-18 (th ಪಾಠ 12)
4. ಸಂಭಾಷಣೆ ಶುರುಮಾಡಿ
(3 ನಿ.) ಮನೆ-ಮನೆ ಸೇವೆ. ಸ್ಮರಣೆಯ ಆಮಂತ್ರಣ ಪತ್ರ ಸಿಕ್ಕಿದ ಮೇಲೆ ವ್ಯಕ್ತಿ ಆಸಕ್ತಿ ತೋರಿಸುತ್ತಾನೆ. (lmd ಪಾಠ 1 ಪಾಯಿಂಟ್ 5)
5. ಸಂಭಾಷಣೆ ಶುರುಮಾಡಿ
(4 ನಿ.) ಅನೌಪಚಾರಿಕ ಸಾಕ್ಷಿ. ನಿಮಗೆ ಪರಿಚಯ ಇರೋರನ್ನ ಸ್ಮರಣೆಗೆ ಆಮಂತ್ರಿಸಿ. (lmd ಪಾಠ 2 ಪಾಯಿಂಟ್ 3)
6. ನಿಮ್ಮ ನಂಬಿಕೆ ಬಗ್ಗೆ ಹೇಳಿ
(5 ನಿ.) ಅಭಿನಯ. ijwfq ಲೇಖನ 19— ವಿಷ್ಯ: ಯೆಹೋವನ ಸಾಕ್ಷಿಗಳು ಯಾಕೆ ಈಸ್ಟರ್ ಆಚರಿಸುವುದಿಲ್ಲ? (lmd ಪಾಠ 3 ಪಾಯಿಂಟ್ 4)
ಗೀತೆ 18
7. ಮಾರ್ಚ್ ತಿಂಗಳ ಸಂಘಟನೆಯ ಸಾಧನೆಗಳು
(10 ನಿ.) ವಿಡಿಯೋ ಹಾಕಿ.
8. ಮಾರ್ಚ್ 15, ಶನಿವಾರದಂದು ಸ್ಮರಣೆಯ ಅಭಿಯಾನ ಶುರು
(5 ನಿ.) ಸೇವಾ ಮೇಲ್ವಿಚಾರಕನಿಂದ ಭಾಷಣ. ಅಭಿಯಾನ, ವಿಶೇಷ ಭಾಷಣ ಮತ್ತು ಸ್ಮರಣೆಗಾಗಿ ಸಭೆ ಮಾಡಿರೋ ಏರ್ಪಾಡಿನ ಬಗ್ಗೆ ತಿಳಿಸಿ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಸೇವೆ ಜಾಸ್ತಿ ಮಾಡೋಕೆ ಎಲ್ಲರನ್ನ ಪ್ರೋತ್ಸಾಹಿಸಿ.
9. ಸಭಾ ಬೈಬಲ್ ಅಧ್ಯಯನ
(30 ನಿ.) bt ಅಧ್ಯಾಯ 23 ¶16-19, ಪುಟ 188ರಲ್ಲಿರೋ ಚೌಕ