JW.ORGನಲ್ಲಿ ಸಿಗುವ ಲೇಖನಗಳು
ನಿಮಗೆ ಗೊತ್ತಿತ್ತಾ?
ವೈಜ್ಞಾನಿಕವಾಗಿ ಪ್ರಗತಿ ಇಲ್ಲದಿರೋ ಕಾಲದಲ್ಲೇ ದೇವರು ಶುಚಿತ್ವದ ಬಗ್ಗೆ ನಿಯಮಗಳನ್ನು ಕೊಟ್ಟಿದ್ನು
ಶುಚಿತ್ವದಿಂದಾಗುವ ಪ್ರಯೋಜನದ ಬಗ್ಗೆ ಜನ್ರಿಗೆ ಗೊತ್ತೇ ಇಲ್ಲದ ಕಾಲದಲ್ಲೇ ದೇವ್ರು ಇಸ್ರೇಲಿನ ಜನ್ರಿಗೆ ಅದ್ರ ಬಗ್ಗೆ ನಿಯಮಗಳನ್ನು ಕೊಟ್ಟಿದ್ನು. ಅದ್ರಿಂದ ಅವ್ರಿಗೆ ತುಂಬ ಪ್ರಯೋಜನವಾಯ್ತು.
JW.ORGನಲ್ಲಿ ಬೈಬಲ್ ಬೋಧನೆಗಳು > ವಿಜ್ಞಾನ ಮತ್ತು ಬೈಬಲ್ > ಬೈಬಲಿನ ವೈಜ್ಞಾನಿಕ ನಿಷ್ಕೃಷ್ಟತೆ ನೋಡಿ.
ಯುವಜನರ ಪ್ರಶ್ನೆಗಳು
ಅಪ್ಪ-ಅಮ್ಮ ಇಟ್ಟಿರೋ ರೂಲ್ಸ್ ಬಗ್ಗೆ ಅವರತ್ರ ನಾನು ಹೇಗೆ ಮಾತಾಡ್ಲಿ?
ಹೆತ್ತವ್ರತ್ರ ಗೌರವದಿಂದ ಮಾತಾಡೋದು ಹೇಗಂತ ಕಲಿಯಿರಿ. ಈ ರೀತಿ ಮಾತಾಡ್ವಾಗ ನಿಮ್ಮ ಹೆತ್ತವ್ರು ಪ್ರತಿಕ್ರಿಯಿಸೋ ರೀತಿ ನೋಡಿ ನಿಮಗೇ ಆಶ್ಚರ್ಯವಾಗ್ಬಹುದು.
JW.ORGನಲ್ಲಿ ಬೈಬಲ್ ಬೋಧನೆಗಳು > ಹದಿವಯಸ್ಕರು > ಯುವಜನರ ಪ್ರಶ್ನೆಗಳು ನೋಡಿ.